________________
ಅ೬v ಹವನ ಯಾಮಿನೀ ವಿನೋದ, ಎಂಬ ಮುರಿದುಹಾಕಿದೆನು. ಹೀಗೆಂದುಹೇಳಿ ಪಹರಜಾದಿಯು, ಬೆಳಗಾದುದ ರಿಂದ ಕಥೆಯನ್ನು ನಿಲ್ಲಿಸಿದಳು. ಸುಲ್ತಾನರು, ಯಂತ್ರವನ್ನು ಹುರಿ ದಮೇಲೆ, ನಡೆದ ವಿಚಿತ್ರ ವನ್ನು ಕೇಳಬೇಕೆಂದು, ಅತ್ಯಂತಕುತೂಹಲಭ ರಿತರಾಗಿಯಾ, ಯಾವದೂತನ್ನು ಆಡದೆ ಹೊರಟು ಹೋದರು. ೪೪ ನೆ ಯ ರಾ ತಿ) ಕ ಥೆ , ಎರಡನೆಯದಿನ ಬೆಳಗಿನ ಜಾವದಲ್ಲಿ ವಿದ್ಯು, ದಿನರಜಾಧಿಯು, ಅಕ್ಕನನ್ನು ಕುರಿತು, ಅಕ್ಕಾ ! ಆ ರಾಜಪುತ ನು ಕಾರಾಗೃಹದಲ್ಲಿದ್ದು, ಯಂತ ವನ್ನು ಮುರಿದುಹಾಕಿದಮೇಲೆ, ಮುಂದೆನಡೆದ ಕಥೆಯನ್ನು ಹೇಳು ಇದನ್ನು ಕೇಳಬೇಕೆಂದು, ಸುಲ್ತಾನರೂ ಕೂಡ, ಅತ್ಯಂತ ಕುತೂಹಲಯು ಕ್ಯರಾಗಿರುವದೆಂದು, ನುಡಿಯಲು ಸಹರಜಾದಿಯು, ಆ ಮೂತನ್ನು ಕೇಳಿ ದ ಕೂಡಲೆ, ಕಥೆಯನ್ನು ಕೇಳಲಾರಂಭಿಸಿದಳು. ಆ ಯಂತ್ರವನ್ನು ಮುರಿದಕೂಡಲೆ, ಆ ಪಟ್ಟಣದಲ್ಲಿ ಭಯಂಕರವಾದ ಘೋಷವು, ಕತ್ತಲೆ ಯು, ಉಂಟಾಗಿ ಪಟ್ಟಣವೆಲ್ಲವೂ, ನಡುಗುವುದಕ್ಕೆ ಮೊದಲಾಯಿತು. ಬಳಕ ನಾನು ಆಕೆಯನ್ನು ಕುರಿತು, ಸಮಧಾನಮಡಲು, ಆಕೆಯು ಮುಂದೆ ಮಹಾನರ್ಥವು ಸಂಭವಿಸುವುದೆಂದು ತಿಳಿದು ತನ್ನ ಕತ್ರ್ಯವನ್ನು ಕೂಡ, ಲಕ್ಷಕ್ಕೆ ತಾರದೆ ಅಯಾ ! ರಾಜಪುತಾ ! ನೀನು ಮಹಾವ ತಿಗೆ ತುತ್ತಾಗುತ್ತಿರುವೆಯಲ್ಲಾ ! ಎಲ್ಲಿಯಾದರೂ, ಬೇಗನೆ ಹೊರಟು ಹೋಗೆಂದು ಗಟ್ಟಿಯಾಗಿ ಕೂಗಿ ಹೇಳಿದಳು. ಆ ಪ್ರಕಾರವೇ ನಾನು ಹೊರಟುಬರುವಾಗ, ನಾನು ತಂದಿದ್ದ ಕಡಲಿಯನ್ನು ದಾರವನ್ನು ಮರೆತುಬಿಟ್ಟಿತು. ನಾನು ಆ ಸೋಂದಾ ನದಬಳಿಗೆ ಬರುವುದರೊಳಗಾಗಿ, ಆ ಭೂತವು, ಬರುವುದಕ್ಕೆ ವರ್ಗವ ನ್ನು ನೋಡಿಕೊಂಡಿರುವ ಸಂಗತಿಯು, ತಿಳಿಯಿತು. ಬಳಿಕ ರಾಕ್ಷಸನು, ಬಂದು ರಾಜಕುವರಿಯನ್ನು ನೋಡಿ, ನಿನಗೇನು ತೊಂದರೆಯುಂಟಾಯಿ) ತು, ನನ್ನನ್ನು ಏಕೆ ಬರಮೂಡಿದೆ ? ಎಂದು ಕೇಳಲು, ಆಕೆಯು, ನನಗೆ ಅಕಸ್ಮಾತ್ತಾಗಿ ಹೊಟ್ಟೆನೋವು ಉಂಟಾಯಿತು. ಆಗ ನಾನು ಸುದಾರಿ ಸಿಕೊಳ್ಳುವುದಕ್ಕಾಗಿ, ಈಸಾರಾಯಿಸೀಸೆಗಳನ್ನೊಡೆದು ಕುಡಿದೆನು, ನಂತರ ಅದರ ಮತ್ತು ತಲೆಗೇರಿದುದರಿಂದ, ಈ ಯಂತ್ರದಮೇಲೆ ಬಿದ್ದನು,