________________
೧೬೦ ಯವನ ಯಾಮಿನೀ ವಿನೋದ ವಿಂಬ, ಸನನ್ನು ನೋಡಿ, ನಾನೀಕೆಯನ್ನು ಇದುವರೆಗೂ, ಎಂದಿಗೂ ನೋಡಿದವನೆ ೪, ಈದಿನಮೂತ್ರ , ನೋಡಿರುತ್ತೇನೆ. ಇಂಥಾದ್ದರಲ್ಲಿ ಇವಳಗುರುತು ನನಗೆ ಹೇಗೆ ತಿಳಿದಿರುವುದು ಎಂದೆನು. ರಾಕ್ಷಸನು ನನ್ನನ್ನು ನೋಡಿ, ನೀನು ಇವಳನ್ನು ಯಾವಾಗಲೂ ನೋಡದೇಹೋದರೆ, ಈ ಕತ್ತಿಯನ್ನು ತೆಗೆದುಕೊಂಡು, ಇವಳ ತಲೆಯನ್ನು ಕತ್ತರಿಸಿದರೆ ನಿನ್ನ ಮಾತನ್ನು ನಾನು ನಂಬಿ ನಿನ್ನನ್ನು ಬಿಟ್ಟುಬಿಡುವೆನು. ಇಲ್ಲವಾದರೆ ನಿನ್ನನ್ನು ನಾನು ೪ುವನೆಂದು ಹೇಳಲು, ನಾನು ಹಾಗೆಯೇ ಮಾಡುತ್ತೇನೆಂದು ಒಪ್ಪಿ ಕೈಗೆ ಕತ್ತಿಯನ್ನು ತೆಗೆದುಕೊಂಡನು, ಅಸ್ಟ್ರಲ್ಲಿದೆ. ಬೆಳಗಾದುದರಿಂದ ಸಹ ರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನು, ಅತ್ಯಂತ ವಿಚಿ ತ ತರನಾದ ಈ ಕಥೆಯನ್ನು ಪೂರ್ತಿಯಾಗಿಕೇಳಿ ಆ ಹೆಂಗಸಿಗೆ ಉಂಟಾದ ಗತಿಯನ್ನು ತಿಳಿದುಕೊಳ್ಳಬೇಕೆಂದು ಹೇಳಿ ಯಾವಮಾತನ್ನೂ ಆಡದೆ ಸುಮ್ಮನೆ ಹೊರಟುಹೋದನು. - ೪೬ ನೆಯ ರಾತ್ರಿ) ಕಥೆ, ಬೆಳಗಾಗುವ ಸಮಯದಲ್ಲಿ ದಿನರಜಾದಿಯು ಎದ್ದು, ಸಹರಜಾ ದಿಯನ್ನು ಕುರಿತು, ಅಕ್ಕಾ ! ನಿನಗೆ ನಿದ್ದೆ ಬಾರದೆ ಇದ್ದರೆ, ಆ ಎರಡನೆ ಕಾಲೆಂಡರಿನ ಕಥೆಯನ್ನು ಕೊನೆಗಾಣುವಂತೆ ಕೇಳೆಂದು ಕೇಳಿದಕೂಡಲೇ ಮಹರಜಾದಿಯು, ಸ್ವಲ್ಪವೂ ತಡಮೂಡದೆ ಮುಗಥೆಯನ್ನು ಹೇಳಲಾ ರಂಭಿಸಿದಳು. ಅಮಾ ! ಆ ರಾಕ್ಷಸನು ಹೇಳಿದವರಿಗೆ ನಾನು ಕೈಯ 2 ಖಡ್ಗವನ್ನು ಹಿಡಿದುಕೊಂಡು ಆ ರಾಜಕುಮಾರಿಯಬಳಿಗೆ ಹೋದೆ ನೆದು, ನೀವು ತಿಳಿದುಕೊಳ್ಳಬೇಡಿ. ಮತ್ತೇನಂದರೆ ನನಗೋಸ್ಕರವಾಗಿ, ಆಕೆಯು, ತನ್ನ ತಾಣವನ್ನು ಬಿಡುವುದಕ್ಕೆ ಸಿದ್ಧಳಾಗಿರುವಳೋ ಇಲ್ಲ ವೋ ಎಂಬುದನ್ನು ಅರಿತು, ಆಕೆಗೋಸ್ಕರವಾಗಿ ನನ್ನ ನಾ ಣವನ್ನು ಬಲಿ ಕೊಡುವುದಕ್ಕೋಸ್ಕರವಾಗಿ, ನಾನು ಅವಳ ಬಳಿಗೆ ಹೋದನು. ಆಕೆಯು ನನ್ನ ಅಭಿಪ್ರಾಯವನ್ನು ತಿಳಿದುಕೊಂಡು, ನನಗೋಸ್ಕರವಾಗಿ ತನ್ನ ಸಾ Jಣವನ್ನು ಕೊಡುವುದಕ್ಕೆ ಸಿದ್ಧನಾಗಿರುವನೆಂದು ನೀನು ನನಗಾಗಿ ಇಂದು ತೊಂದರೆಯನ್ನು ಹೊಂದುತ್ತಿರುವುದರಿಂದ, ತುಂಬ ವ್ಯಸನ ದಿಂದ ಕೂಡಿದ ಒಂದು ವಾತ್ಸಲ್ಯವನ್ನು ಹೊಂದಿರುವೆನೆಂದು, ತೋರುವ