________________
ಅರೇಬಿರ್ಯ ನೈಟ್ಸ್ ಕಥೆಗಳು, ೧೭೩ ತನ್ನ ಅಭಿಮಾ ಯವನ್ನು ಕನ್ನಡಿ ತೋರಿಸಿದಳು. ಆಗ ನಾನು ಅವ ಳನ್ನು ಕೊಲ್ಲುವುದಕ್ಕೆ ಮನಸ್ಸು ಬಾರದೆ ಹಿಂದಿರುಗಿ ರಾಕ್ಷಸನಬಳಿಗೆಬಂದು ಕತ್ತಿಯನ್ನು ಬಿಸಾಡಿ, ಒಡಿಯಾ ! ನಾನೆಂದಿಗೂ, ಗುರುತುಕಾಣದಿರುವ ನಿರಪರಾಧಿಯಾದ ಈ ಹೆಂಗಸನ್ನು ಹೇಗೆಕೊಲ್ಲತಿ ! ಹಾಗೆ ನಿನ್ನ ಮಾತಿನ ಪ್ರಕಾರ ಕೊಂದುದೇ ಆದರೆ ಲೋಕದಜನರು ನನ್ನನ್ನು ದೊ ಹಿಯೆಂ ದು ಬಾಣಹಿಂಸಕನೆಂದೂ, ನಿಂದಿಸುತ್ತಾರಲ್ಲ ! ಆದುದರಿಂದ ನಾನು ಈದು ಪತ್ಯವನ್ನೆಂದಿಗೂ, ಮಾಡಲಾರೆನು, ನಿನ್ನಿಷ್ಕನುಸಾರವಾಗಿ ನೀನು ಮಾಡಿಕೊಳ್ಳಬಹುದೆಂದು ಹೇಳಿದೆನು, ಆಸ್ಟ್ರಿ ಆ ಭೂತವು ಅತ್ಯಂತಕೋಪಿಸ್ಕನಾಗಿ ಅವರುಗಳ ನ್ನು ನೋಡಿ, ನನ್ನ ಸಾಮರ್ಥ್ಯವನ್ನು ಈಗಲೇ ತೋರುವೆನೆಂದು ಹೇಳಿ ಇದರಿಂದ ನಿಮ್ಮ ಪರಾಧವನ್ನು ನೀವೆ ಹೇಳಿಕೊಳ್ಳುವಂತಾಗುತ್ತದೆಂದು ನು ಡಿದು, ತನ್ನ ಕೈ ಕತ್ತಿಯನ್ನು ತೆಗೆದುಕೊಂಡು, ಆ ರಾಜಕುಮಾರಿಯ, ಒಂದು ತೂಳನ್ನು ಕತ್ತರಿಸಿದನು. ಆಕೆಯಾದರೂ ಮಾದಲೇ ಗಾಯ ದ ಪಟ್ಟಿನಿಂದ ರಕ್ತವಲ್ಲ ಸೂಲಿಗಿ ದುರ್ಬಲಳಾಗಿದ್ದರೂ, ತನಗೆ ಇಂತಹ ದುರವಸೆಯುಂಟಾದರೂ, ನನ್ನ ಮೇಲಣ ವಿಶ್ವಾಸವು ಇನ್ನೂ ಅಧಿಕವಾಗಿರುವುದೆಂದು ತೋರಿಸುವಂತೆ ಮತ್ತೊಂದು ಕೈಯಿಂದ ವಂದನೆ ಯನ್ನು ಮಾಡಿದಳು. ಆಗಿನಸಮಯಕ್ಕೆ ಎರಡುಮಾರು ಕ್ಷಣಕಾಲವೂ ತ್ರವೇ ಅವಳ ಪಾ ಣವಿರಬಹುದೆಂದು, ನನಗೆ ತೋರಿತು. ಈ ಚಿತ್ರವ ಧೆಯನ್ನು ನೋಡಿ ತಾಳಲಾರದೆ ನಾನೂ ಮರ್ಜೆಹೋದೆನು, ಬಳಿಕ ನಾನು ಎಚ್ಚತಮೇಲೆ, ರಾಕ್ಷಸನನ್ನು ನೋಡಿ, ಅಯ್ಯಾ ! ನನ್ನನ್ನು ಏತಕ್ಕೆ ಸುಮ್ಮನೆ ಉಪದ ವಪಡಿಸುತ್ತಿರುವೆ. ನೀನು ಕರುಣದಿಂದ ಆಕೆ ಗಮಾಡಿದ ಉಪಕಾರವನ್ನೇ ನನ್ನಮಾಡಿ, ತೋರಿಸಬಾರದೆ ಎಂದುಕೇ ಆದೆನು. ಅದಕ್ಕಾತನು, ರಾಕ್ಷಸರಿಗೆ ತಮ್ಮ ಹೆಂಡಿರಲ್ಲಿ ಅನುಮಾನತೂರಿ ಬಂದರೆ ಅವರುಮಾಡುವ ಶಿಕ್ಷೆಯನ್ನು ನೋಡು, ಅವಳು ನಿನ್ನನ್ನು ಇಲ್ಲಿಗೆ ಬರಮೂಡಿಕೊಂಡು, ನನಗೆ ಅಪಚಾರವನ್ನುಂಟುಮಾಡಿದಳೆಂದು, ನನಗೆ ನಿಸ್ಸಂದೇಹವಾಗಿ ತಿಳಿದಿದ್ದರೆ, ಆಗಲೆನಿನ್ನನ್ನು ಕತ್ತರಿಸಿಹಾಕುತ್ತಿದ್ದೆನು ಹಾಗಿಲ್ಲದುದರಿಂದ ನಿನ್ನನ್ನು ನಾಯಿಯಾಗಿ, ಇಲ್ಲವೆ ಕೋತಿಯಾಗಿ ಅಲ್ಲದಿ ದರೆ ಸಿಂಹವಾಗಿ, ಬೇಡದಿದ್ದರೆ ಪಕ್ಷಿಯಾಗಿ, ರೂಪವಿಕಾರವನ್ನು ಮೂಡು