________________
ಅರೇಬಿರ್ಯ ನೈಟ್ಸ್ ಕಥೆಗಳು, ೧೬Y ಸಾಮಾನ್ಯವಾದ ಒಂದು ಮನೆಯು, ಸುಂದರವಾದ ಒಂದು ತೋಟವೂ, ವಿಶಾಲವಾದ ದೊಡ್ಮಿಯಾ , ಆಳವಾದ ಒಂದು ಪಾಳುಭಾವಿಯಾ, ಇದಿ ತು, ಆ ಭೂಮಿಯನ್ನು ಕೊಂಡುಕೊಂಡಬಳಿಕ ಆತನು ಆ ಮನೆಯಲ್ಲಿ, ಅನೇಕವಾಗಿ ಕಿರುಮನೆಗಳನ್ನು ಕಟ್ಟಿಸಿ ತಾನು ಸನ್ಯಾಸಿಯಮವನ್ನು ಹಾಕಿಕೊಂಡು, ತನ್ನಂತ ಅನೇಕಜನ ಸನ್ಯಾಸಿಗಳನ್ನು ಸೇರಿಸಿಕೊಂಡು, ಇರುತ್ತಿರಲು, ಆತನ, ಸುಗುಣದಿಂದ ಆ ಊರಿನ ಜನರೆಲ್ಲರೂ, ಆತನಲ್ಲಿ ಪಿ ತಿಯುಕ್ತವಾದ ಗೌರವವನ್ನು, ತರ್ಪಡಿಸುತ್ತಿರಲು, ಸುತ್ತಮು ತ್ರಿನ ವ ಜೆಗಳ, ರಾಜರೂ, ಆತನಬಳಿಗೆ ಬಂದು, ತಂತಮ್ಮ ಮನೆ ವ್ಯಥೆಗಳನ್ನು ತೊರೆದು, ಸಂಸಾರಬಂಧನವನ್ನು ದೂರಮೂಡಿ, ಭಗವದ್ಮಾ ನದಿಂದ ತೃಪ್ತಿಯಿಂ ಹೋಗುತ್ತಾ ಇದ್ದುದರಿಂದ, ಪ್ರಖ್ಯಾತನಾದ ಆ ಪುರುಷನ ಚರಿತ್ರೆಯನ್ನು ಸರ್ವರೂ ಕೊಂಡಾಡುತ್ತಿದ್ದರು. ಈ ನ ಕೀರ್ತಿಯು, ತಾನು ವಾಸಮಾಡುತ್ತಿದ್ದ ಮೊದಲಿನ ಪಟ್ಟಣದವರಿಗೂ ವ್ಯಾಪಿಸಿತು. ಅದನ್ನು ಕೇಳಿ ಆ ಅಸೂಯಾಪರನು, ತನ್ನ ನೆರೆಯವನಾ ಗಿದ್ದು, ಈಗ ಸನ್ಯಾಸಿ ಯಾಗಿರುವಾತನಿಗೆ ಏನಾದರೂ ತೊಂದರೆಯನ್ನು ಟುಮೂಡಬೇಕೆಂದು, ಯಾಚಿಸಿ, ತನ್ನ ಊರನ್ನು ಬಿಟ್ಟು ಹೊರಟು, ಆ ಸನ್ಯಾಸಿಯು ಇರುವ ಸ್ಥಳವನ್ನು ಸೇರಲು, ಆ ಪುಣ್ಯಾತನು, ಈತ ನನ್ನು ಗೌರವಪುರಸ್ಸರವಾಗಿ ಬರಡಿಕೊಂಡನು. ಬಳಿಕ ಅಸೂಯಾ ವರನು, ಆ ಸನ್ಯಾಸಿಯನ್ನು ನೋಡಿ, ಅಯಾ ! ನಾನೊಂದು ಮಹತ್ತಾ ದ ಕಾರ್ಯವನ್ನು ಯೋಚಿಸಿರುವೆನು. ಅದು ಅತ್ಯಂತರಹಸ್ಯವಾದ ಕಾ ರ್ಯ ಮತ್ತಾರಿಗೂ ತಿಳಿಯಕೂಡದು, ನಿನ್ನ ಸಂಗಡಲೇ ಅದನ್ನು ಯಾ ಚಿಸಬೇಕಾಗಿರುವುದರಿಂದ, ಈಗ ಸಾಯಂಕಾಲವಾಯಿತು, ಈ ಸನ್ಯಾಸಿಗ ಳನ್ನೆಲ್ಲಾ ಅವರವರ ಸ್ಥಾನಗಳಿಗೆ ಕಳುಹಿಸಿ, ನೀನು ಏಕಾಂತಸ್ಥಾನ ವಾಗಿರುವ, ಈ ದೊಡ್ಡಿಯಾಳಕ್ಕೆ ಬಂದರೆ ಹೇಳುವೆನೆಂದನು. ಆ ಸನ್ಯಾ ಸಿಯು, ಹಾಗೆಯೇ ಆಗಲೆಂದು, ಹೇಳಿ, ಅದೇಪಕಾರವಾಗಿ ಮೂಡಿದನು. ಬಳಿಕ ಆ ಅಸೂಯಾಪರನು, ಸತ್ಪುರುಷನೊಡನೆ, ಆ ದೊಡ್ಮಿಯನ್ನು ಸೇ ರಿ ತನಗೆ ಸಮಯ ದೊರೆಯುವವರೆಗೂ, ಆತನಸಂಗಡ ಮತನಾಡುತ್ತಾ ಇದ್ದು, ಆ ಸನ್ಯಾಸಿಯು, ಬಾವಿಯಬಳಿಗೆ ಬಂದು ನಿಂತುಕೊಂಡಿರುವು ದನ್ನು ನೋಡಿ, ಆತನಿಗೆ ತಿಳಿಯದಂತ ಅವನನ್ನು ಬಾವಿಗನೂಕಿ, ತನ್ನ