ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ” ನೈಟ್ಸ್ ಕಥೆಗಳು ಆಗ ಆ ರಾಜಕುವರಿಯು, ತನ್ನ ಮುಖದಮೇಲಿರುವ ಮುಸು ಕನ್ನು ತೆಗೆದು ಸುತ್ತಲಿನೋಡಿ, ಇದೇನು ನಾನಿರುವುದಕ್ಕೆ ಕಾರಣವೇ ನು ? ನನ್ನನ್ನು ಇಲ್ಲಿಗೆ ಕರೆದುತಂದವರಾರು ? ಎಂದುಕೇಳಲು, ಸುಲ್ತಾ ನನು ಆಕೆಯನ್ನು ನೋಡಿ, ಪರಮನಂದಭರಿತನಾಗಿ, ಆಲಿಂಗಿಸಿಕೊಂಡು, ಕಣ್ಣುಗಳನ್ನು ಮುತ್ತಿಟ್ಟುಕೊಂಡು, ಸನ್ಯಾಸಿಯನ್ನು ಕರುಣಾದ ಯಿಂದ, ನೋಡುತ್ತಾ, ಆತನಕೈಗಳನ್ನು ಮುತ್ತಿಟ್ಟನು. ಬಳಿಕ, ತನಾ ಪ್ರಮಂತ್ರಿಗಳ ಕಡೆಗೆ ತಿರುಗಿ ಅಯಾ.! ನನ್ನ ಕುವರಿಗೆ ಈತರ ದಿಂದ ಕಾಯಿಲೆಯನ್ನು ಗುಣವೊಡಿ ನನಗೆ ಮಹೋಪಕಾರವನ್ನು ಮೂಡಿದ ಈತನಿಗೆ ನಾನು ಯಾವ ಉಪಕಾರವನ್ನು ಮೂಡಬಹುದೆಂದು, ಕೇಳಲು, ಅವರು ಮತ್ತು ಇವಳನ್ನು ಆ ಸನ್ಯಾಸಿಗೆ ಕೊಟ್ಟು ಮದುವೆಮೂಡು ವುದೇ ? ಎಂದುಹೇಳಲು, ಆಹಾ ! ನೀವುಗಳೂ ನನ್ನ ಮನೋಭಿಮಾ) ಯದಂತೆ, ಹೇಳಿದುದರಿಂದ, ಹಾಗೆಯೇಮೂಡುತ್ತೇನೆಂದು, ಸುಲ್ತಾನನು, ಹೇಳಿದನು. ಅಲ್ಲದೆ ಶೀಘ್ರ ದಲ್ಲಿಯೇ ವಿವಾಹವನ್ನು ಮೂಡಿಸಿದನು. ಇನ್ನು ಸ್ವಲ್ಪ ಕಾಲಕ್ಕೆ ಪ್ರಧಾನಮಂತ್ರಿಯು, ಸತ್ತುಹೋದು ದರಿಂದ ಸುಲ್ತಾನನು, ತನ್ನಳಿಯನಿಗೆ ಆ ಪದವಿಯನ್ನು ಕೊಟ್ಟನು. ಕೆಲವುದಿನಗಳ ಅಸ್ತುತ ವಂತನಾದ ಸುಲ್ತಾನನು, ಮರಣವನ್ನು ಹೊಂ ದಿದುದರಿಂದ, ಆ ಡೇಶದ ಪದ್ದತಿಯನ್ನನುಸರಿಸಿ, ಪ್ರಜೆಗಳೆಲ್ಲರೂ, ಆ ಸ ನ್ಯಾಸಿಯನ್ನೇ ಸುಲ್ತಾನನನಾಗಿ, ಮೂಡಿಕೊಂಡರು. ಇಸ್ಮರಿ ಅರುಣೋದಯವಾದುದರಿಂದ, ಮಹರಜಾದಿಯು, ಕಥೆಯನ್ನು ನಿಲ್ಲಿಸಿದ ಳು, ಸುಲ್ತಾನನು, ಆ ಸನ್ಯಾಸಿಯು, ರಾಜ್ಯಾಧಿಕಾರಕ್ಕೆ ಯೋಗ್ಯ ನೇ ಹೌದೆಂದೊಪ್ಪಿಕೊಂ, ಅಸೂಯಾಪರನು, ಈ ಸಂಗತಿಯನ್ನು ಕೇಳಿ ಏನುನೂಡಿದನೋ ನಾಳೆಯದಿನದರಾತಿ ಕೇಳಬೇಕೆಂದು ಹೊರಟು ಹೋದನು. ೪v ನೆ ಯ ರಾ ತಿ) ಕ ಥೆ , ಮರುದಿನ ಕಾಲಕ್ಕೆ ಸರಿಯಾಗಿ, ಎಚ್ಚರಗೊಲಡು, ದಿನರಜಾ ದಿಯು, ತನ್ನ ಅಕ್ಕನನ್ನು ಏಳಿಸಿ, ಅಕ್ಕಾ ! ನಿನಗೆ ನಿದ್ದೆ ಬಾರದೆ ಇದ್ದರೆ