ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ಯವನ ಯಾಮಿನೀ ವಿನೋದ, ಎಂಬ ಹೇಳಿಯೇ ತೀರಬೇಕು, ಆಗುವದಿಲ್ಲವೆಂದರೆ ಖಂಡಿತವಾಗಿಯಾ, ನಾನು ಬಿಡುವದಿಲ್ಲವೆಂದು ಹೇಳಿದನು. ಆಗ ಸಹಜವನನ್ನು, ಅಣ್ಣನ ನಿರ್ಬಂ ಧಕ್ಕೆ ಸಿಕ್ಕಿಬಿದವನಾಗಿ, ಅಣ್ಣಾ ! ನೀವು ಹೇಳಬೇಕೆಂದು ನನ್ನನ್ನು ಬಲಾತ್ಕಾರದಿಂದ ಕೇಳುತ್ತಿರುವೆ ಆದುದರಿಂದ ತಮಗೆ ತೃಪ್ತಿಯನ್ನು ಟು ಮಡುವೆನೆಂದು ಸಾವರ್ಕಂಡು ದೇಶದ ರಾಣಿಯು ಮಡಿದ ದ್ರೋಹ ವನ್ನು ಆತನಿಗೆ ತಿಳಿಯಪಡಿಸಿ ಇದೆ ನನ್ನ ವ್ಯಸನಕ್ಕೆ ಕಾರಣ ಆದುದರಿಂ ದಲೇ ನಾನು ವ್ಯಸನಾಕಾಂತನಾಗಿದ್ದನು. ಇದು ವ್ಯಸನಕ್ಕೆ ಕಾರ ಣ ವಹುದೋ ! ಅಲ್ಲವೋ ! ನೀವೇ ನಿದಾನಿಸಿ ತಿಳಿಯಬೇಕೆಂದು ಬೇಡಿ ಕೊಂಡನು. ಸುಲ್ತಾನನಾದರೋ ! ಟಾರ್ಟರಿದೇಶದ ರಾಜನು ಹೇಳಿದ ಸಂಗ ತಿಯನ್ನು ಕುರಿತು, ತನಗೆ ವ್ಯಸನವನ್ನುಂಟುಮಡುವ ಗದ ದಸರವು ೪ ವಾಕ್ಕುಗಳಿಂದ ಕೂಡಿ ಹಾ ! ತಮ್ಮ! ನೀನು ಎಂತಹ ಘೋರವಾದು ದನ್ನು ಹೇಳಿದೆ. ಇದನ್ನು ಕೇಳುವುದಕ್ಕೆ ಮೂಢನಾಗಿ ನಾನಮ್ಮ ಆತುರದಿಂದ ನಿನ್ನನ್ನು ಕೇಳಿದೆನು. ಆ ಪಾಪಾತ್ಮರನ್ನು ದಂಡಿಸುವುದ ಕೈ ಹಿಂದೆಗೆದುದಕ್ಕಾಗಿ, ನಿನ್ನನ್ನು ನಾನು ಕೊಂಡಾಡುವೆನು. ಇದ ಕಾಗಿ ನನ್ನನ್ನು ಯಾರೂ ನಿಂದಿಸುವುದಿಲ್ಲ. ಇದು ನ್ಯಾಯವೇ ? ಇಂತಹ ವಿಷಯವು ನನಗೆ ಸ ವಾಯಿತಲ್ಲಾ ! ನಾನು ನಿನ್ನ ಹಾಗೆ ಸಹಿಸಿಕೊಂಡಿರಲಾರೆನು, ಆಕೆಯೊಬ್ಬಳನ್ನು ಕೊಂದುಹಾಕಿದರೆ ಮತ್ತು ನನಗೆ ತನಿಯುಂಟಾಗುವುದು. ಈ ನನ್ನ ಆಗ್ರಹಕ್ಕೆ ಸಾವಿರಮಂ ದಿ ಹೆಂಗಸರನ್ನಾದರೂ, ಬಲಿಗೊಡುತ್ತಿದ್ದೆನಲ್ಲಾ ! ಈ ಶೋಕಕ್ಕೆ ನಾನು ವ್ಯಸನಪಡುವುದನ್ನು ಮನ್ನಿಸುವೆನು. ಈ ಕಾರಣಗಳು ಅತ್ಯಂ ತ ಅಸಾಧಕರಗಳು, ಉದದ ವಕಾರಿಗಳಾದುದರಿಂದ ಇನ್ನೂ ಅತಿಯಾ ಗಿ ಪೀಡಿಸದಿರದು. ಓ ದೇವರೇ ! ಇದು ಏನು ಈ ನಾರ್ತ ನನಗೊಬ್ಬ ನಿಗೆ ವಿನಾ ಇನ್ನೊಬ್ಬನಿಗೆ ಇಂತಹ ದುಷ್ಮಕಾರ್ಯವು ನಡೆದ ಸಂಗತಿ ಯು ಗೊತ್ತಾಗಲಿಲ್ಲವೆಂದು ನನಗೆ ತೋರಲಿಲ್ಲ. ಅತಿಯಾಗಿ ಹೇಳಿದುದ ರಿಂದ ಫಲವೇನು ? ಎಲೆ ತಮ್ಮನೇ ! ನಿನಗೆ ಸಹಾಯವನ್ನುಂಟುಮೂಡಿ ದ ಭಗವಂತನನ್ನು ಕೊಡುವೆನು. ನಿನಗೆ ಉಂಟಾದ ವ್ಯಸನವು ಉಪಶಾಂತಿಯನ್ನು ಹೊಂದುವುದು ದೃಢವೇ ಸರಿಯೆಂದು ನಿಸ್ಸಂದೇಹ