________________
(68) 9yY ಅರೇಬಿರ್ಯ ನೈಟ್ಸ್ ಕಥೆಗಳು ನನಗಿಲ್ಲದುದರಿಂದ ನಾನುಮೂಡಬೇಕಾದ ಕೆಲಸವನ್ನು ಪೂರ್ತಿಮೂಡುವುದ ಕ್ರೈ, ಕಕ್ರನಾಗಿರಲ್ಲಿಲ್ಲ, ನಾನು ಪೂರ್ವದಲ್ಲಿ ಮನುಷ್ಯನಾಗಿದ್ದರೂ, ಆಕಾ ಆದಲ್ಲಿ ನನಗಂತಹ ಯೋಗ್ಯತಯು, ಇಲ್ಲದೆ ಹೋಯಿತು, ಬಳಿಕ ಅನ ರು ಒಬ್ಬ ಸೇವಕನನ್ನು ಅಡಿಗೆಯವಳನ್ನು ಕರೆದು, ಸಭಿಕರನ್ನೆಲ್ಲಾ ಅವ ರವರ ಮನೆಗಳಿಗೆ ಕಳುಹಿಸಿದನಂತರ, ನನ್ನನ್ನು ಅಂತಃಪುರಕ್ಕೆ ಕರೆದು ಕೊಂಡುಹೋಗಿ, ಊಟದಪದಾರ್ಥವನ್ನು ತರುವಂತೆ ಹೇಳಲು, ಕೂಡಲೆ ಅವರು, ಅದನ್ನು ತೆಗೆದುಕೊಂಡುಬಂದರು. ಅವರು ನನ್ನನ್ನು ನೋಡಿ, ನನ್ನ ಸಂಗಡ ಊಟ ಮಡು ಬಾ! ಎಂದು ಕರೆದರು. ನಾನುಮರ್ಯಾದಾ ರ್ಥವಾಗಿ ನೆಲವನ್ನು ಮುತ್ತಿಟ್ಟುಕೊಂಡು, ಅವರ ಜೊತೆಯಲ್ಲಿ ಕುಳಿತು, ಮಿತವಾಗಿ ಮರ್ಯಾದೆಯಿಂದ ಊಟಮೂಡಿದೆನು, ಆಗ ನಾವು ಭೋಜನಗೂಡುತ್ತಿದ್ದ, ಮೇಜಿನವಲೆ, ಹಸಿರು ವ ವಸ್ತ್ರವನ್ನು ತೆಗೆವುದಕ್ಕೆ ಮುಂಚೆ, ಅಲ್ಲಿರುವ ಒಂದು ಚಕ್ಕೋತದ ಹ ಣ್ಮನ್ನು ಆರಿಸಿಕೊಂಡು, ಅದರಮೇಲೆ ರಾಜನಪರವಾಗಿ ಒಂದು ಪದ್ಯವ ನ್ನು ಬರೆದು, ರಾಜನಬಳಿಯಲ್ಲಿಟ್ಟನು. ಅದನ್ನು ನೋಡಿ ರಾಜನುತುಂಬ ಸಂತೋಷವನ್ನು ಹೊಂದಿ, ಉತ್ತಮವಾದ ದಾಕ್ಷಾರಸವನ್ನು ತರಿಸಿ, ನನ ಗು , ನಾನು ಅದನ್ನು ಕುಡಿದಮೇಲೆ, ಈತನಿಗಿಂತಲೂ ತಿಳುವಳಿ ಕೆಯುಳ್ಳ ಸರ್ವೋತ್ಮನಾದ ಮನುಷ್ಯನನ್ನು ನಾನೆಂದಿಗೂ ನೋ ಡಲಿಲ್ಲವೆಂದು, ಹೇಳಿದನು. ಆತನು ಚದುರಂಗವನ್ನು ತರಿಸಿ, ನೀನು ಇದ ನ್ನು ಆಡಬಿಯಾ ! ಎಂದುಕೇಳಲು, ನಾನು ಅದಕ್ಕೆ ಸಮ್ಮತಿಸಿ, ಮ ರ್ಯಾದಾರ್ಥವಾದ ಸಕಲಕಾರ್ಯಗಳನ್ನು ಮೂಡಿ, ಆತನಸಂಗಡ, ಆಟವಾ ಡುತ್ತಿರುವಲ್ಲಿ ಮೊದಲನೆಯಸಾರಿ ರಾಜನೇಗೆದನು. ಬಳಿಕ ನಾನುಗೆದ್ದು ಕೊಂಡುದರಿಂದ, ಆತನಿಗೆ ಸ್ವಲ್ಪ ಅಸಮಧಾನವುಂಟಾಯಿತು. ಆಗ ನಾನು ಮಹಾ ಪರಾಕ್ರಮಶಾಲಿಗಳಾದವರ ಉಭಯಸೈನ್ಯಗಳ ತ ೦ ತ ಮ್ಮ ಪ್ರೌರ್ಯವನ್ನು ತೋರಿಸಿ, ಹೊಡೆದಾಡಿ, ಸಮಧಾನವನ್ನು ಹೊಂದಿ, ರಾ ತ್ರಿಯಲ್ಲಿ ಅನೋನ್ಯವಾಗಿ ರಣರಂಗದಲ್ಲಿರುತ್ತಿರುವವೆಂಬ, ಅರ್ಥವುಳ್ಳ ಒಂದು ಪದ್ಯವನ್ನು ರಚಿಸಿ, ಸುಲ್ತಾನನ ಕೈಗೆ ಕೊಟ್ಟೆನು. ಅದನ್ನೋದಿಕೊಂಡು, ಆ ರಾಜನು ಕೋತಿಗಳಿಗಿಂತಹ ಚಟುವ ತಿಕೆ ಯುಂಟಾಗಿರುವುದೆಲ್ಲಿಯಾದರೂ ಉಂಟೆ ? ಎಂದು ಆಶ್ಚರ್ಯವನ್ನು