ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧v... ಯವನ ಯಾಮಿನೀ ವಿನೋದ ಎಂಬ, ಹಂದಿ, ಈ ವಿನೋದವನ್ನು ನಾನೊಬ್ಬನೇ ಅನುಭವಿಸುವುದು ಸರಿಯ ಲ್ಲ, ನನ್ನ ಪ್ರೀತಿಪಾತ್ರಳಾದ ಹೆಂಡತಿಯಾ, ಅನುಭವಿಸಲೆಂದುಹೇಳಿ, ದಾದಿಯನ್ನು ಕರೆದು, ಸುಲ್ತಾನಿಯನ್ನು ಕರೆದುಕೊಂಡು ಬರುವಂತ, ಆಜ್ಞಾಪಿಸಿದನು. ಆಕೆಯು ಮುಸುಕನ್ನು ತೆಗೆದುಹಾಕಿ, ಮುಂದೆನಡ ದುಬರುತ್ತಾ ರಾಜನನ್ನು ನೋಡಿ, ಕೂಡಲೇ ಮುಸುಕುಹಾಕಿಕೊಂಡು, ಸುಲ್ತಾನರೇ ! ಪರಪುರುಷನಮುಂದೆ ನನ್ನನ್ನು ಬರಮೂಡುತ್ತಿರುವುದನ್ನು ನೋಡಿ ನನಗೆ ತುಂಬ ಆಶ್ಚರ್ಯವುಂಟಾಗುತ್ತಿದೆ ಎಂದು ಹೇಳಲು, ಆತನು ಆದರೇನು, ನಿನ್ನ ಬಳಿಯಲ್ಲಿರುವ ದಾದಿಯಾ, ಬೆಜಾಸರದಾರ ನೂ, ಹೊರತು ಮತ್ತಾರು ಇಲ್ಲವಲ್ಲ. ಅಲ್ಲದೆನೀನುಕೂಡ ಮುಸುಕನ್ನು ಹಾಕಿಕೊಂಡಿರುವೆ ಬಾ ಎಂದು ಕರೆಯಲು, ಆ ರಾಜಪುತ್ರಿಯು, ಆತನ ನ್ನು ನೋಡಿ, ಅಯಾ ! ಇಲ್ಲಿ ಕುಳಿತುಕೊಂಡಿರುವ ಕೋತಿಯು, ಮೊದ ಆ ಮನುಷ್ಯನಾಗಿದ್ದ ಒಬ್ಯಾನೋಬ್ಬ ರಾಜಪುತ್ರನಾಗಿದ್ದನು. ಇದೆ ನಿದಿsಪದ ರಾಜಕುಮರ್ತಿಯನ್ನಿಟ್ಟುಕೊಂಡಿದ್ದ ರಾಕ್ಷಸನ ಮುಂತ ನಾ ದದಿಂದ ಮನುಷ್ಯರೂಪವನ್ನು ತೊರೆದು, ನಾನರನಾದನು. ಎಂದು ಹೇಳಿ ರಾಜನು ನನ್ನನ್ನು ನೋಡಿ, ಈಕೆ ಹೇಳುವುದು ನಿಜವೇ ಎಂದು ಕೇಳಿದನು. ನನಗೆ ಮತನಾಡುವುದಕ್ಕೆ, ಶಕ್ತಿ ಇಲ್ಲವಾದುದರಿಂದ, ನಾ ನು ಕೈಗಳನ್ನು ತಲೆಯಮೇಲಿಟ್ಟುಕೊಂಡು, ಆಕೆ ಹೇಳಿದುದೆಲ್ಲವೂ ಸಹ ಜವೆಂದು ಹೇಳುವಂತೆ ಸನ್ನೆ ಮಡಿ ತೋರಿಸಿದೆನು. ಆಬಳಿಕ ಆತನು ರಾಜ ಪುತಿಯನ್ನು ನೋಡಿ, ಈತನನ್ನು ಪೂರ್ವದಂತೆ ಮನುಷ್ಯನನ್ನಾಗಿ ಮೂಡುವಂತಹ ಮಂತ ವಿದ್ಯೆಯು, ನಿನಗೆ ತಿಳಿಯುವುದೇ ಎಂದು ಕೇಳಿದ ನು, ಆಕೆಯು ಸಾವಿರಾ ! ನಾನು ಚಿಕ್ಕಂದಿನಲ್ಲಿ ಆಟವಾಡುತ್ತಿರುವಾಗ ಯಾವಾಗಲೂ ನನ್ನ ಬಳಿಯಲ್ಲಿರುತ್ತಾ ಇದ್ದ ಮುದುಕಿಯು, ಅನೇಕ ಮಂತ ವಾದವನ್ನು ತಿಳಿದ ಮಂತ್ರ ಗಾರಳಾಗಿದ್ದು, ನನಗೆ ಮಂತ್ರ ಗಳ ನ್ನು ಕಲಿಸಿದಳು. ಈ ವಿಷಯದಲ್ಲಿ ಆಶ್ಚರ್ಯ ವೇನೂ ಇಲ್ಲ. ಆದುದ ರಿಂದ ನಾನು ಈತನು ಹೊಂದಿರುವ ಈ ದುರವಸ್ಥೆಯನ್ನು ಸುಲಭವಾಗಿ ಯೇ ಹೋಗಲಾಡಿಸಿ, ಸನರೂಪವನ್ನು ತಂದುಕೊಡುವೆನೆಂದು ಹೇಳಿ ಧಳು, ನಿನಗೆ ಅಷ್ಟೊಂದು ಶಕ್ತಿ ಇರುವುದೆಂದು ನಾನೆಂದಿಗೂ ನಂಬ