ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

vv ಯವನ ಯಾಮಿನೀ ವಿನೋದ ಎಂಬ, * ಮಧ್ಯದಲ್ಲಿ ಕುಳಿತುಕೊಂಡು, ಖುರಾನಿನ ಮಂತ್ರವನ್ನು ಚೆರಿಸುತ್ತಿ ರಲು, ರಾತ್ರಿ ಯಾದಂತ, ದೇಶವೆಲ್ಲವೂ ಕತ್ತಲೆ ಕವಿದುಕೊಂಡುದರಿಂದ ನಾ ವುಗಳು ಭಯಗ ಸರಾಗಿ, ತಲೆಯನ್ನು ಬೋಗಿಸಿಕೊಂಡು ಕುಳಿತು ಕೊಂಡವು. ಕೂಡಲೆ, ಇಬ್ಬಿಸನ ಮೊಮ್ಮಗನಾದ ರಾಕ್ಷಸನು, ಭಯಂ ಕರವಾದ ಸಿಂಹ ರೂಪವನ್ನು ತಾಳಿ, ಘೋರವಾಗಿಕೂಗುತ್ತಾ, ಆ ಸ್ಥಳ ಬರಲು, ನಮ್ಮಭಯವು ಮೊದಲಿಗಿಂತಲೂ ಅಧಿಕವಾಯಿತು. ಆಗ ರಾಜಕುಮೂರ್ತೆಯು, ಸಿಂಹವನ್ನು ನೋಡಿ, ನೀನು ಬದುಕಬೇಕಾಗಿದೆ ರೆ, ನಿನ್ನ ಕೂರರೂಪವನ್ನು ಬಿಟ್ಟು ಇಲ್ಲಿ ಬಾ ! ಎನಲು ಆ ಭೂತವು, ನೀನು ನನಗೆ ಅನ್ಯಾಯಮೂಡುವುದಕ್ಕಾಗಿ ಧಿಕ್ಕರಿಸಿ ಮೂತನಾಡು ಯಾ ? ನಿನ್ನನ್ನು ನುಂಗಿ ಬಿಡುವೆನೆಂದು ಹೇಳಿತು. ಆಹಾ ! ಎಚ್ಚರಿ ಕೆಯಾಗಿರು. ನಾನು ನ್ಯಾಯವಾಗಿಯೇ ನಿನ್ನನ್ನು ಧಿಕ್ಕರಿಸುತ್ತಿರುವ ನಂದು, ಧೈರ್ಯದಿಂದ ಹೇಳಲು, ಆ ಸಿಂಹವು, ಕೂರರೂಪವಾಗಿ ತನ್ನ ಬಾಯಿಯನ್ನು ತೆರೆದುಕೊಂಡು, ಆಕೆಯನ್ನು ನುಂಗುವುದಕ್ಕೆ ಬಂದಿತು. ಆಗ ನಾವುಗಳು ಮತ್ತಷ್ಟು ದಿಗಿಲುವಿದ್ದು, ಓಡಿಹೋಗುತ್ತಿದ್ದವು. ಆದ ರೆ ಆ ರಾಜಪುತ್ರಿ ಎಚ್ಚರಿಕೆಯುಳ್ಳವಳಾಗಿ ಹಿಂದೆಹೋಗಿ, ತನ್ನ ತಲೆ ಯಿಂದ ಕೂದಲನ್ನು ಕಿತ್ತುಕೊಂಡು, ಮಂತ್ರಿ ಸಿ, ಅದನ್ನ ಖಡವಾಗಿ ನೋಡಿಕೊಂಡು, ಆ ಸಿಂಹವನ್ನು ಚಕ್ಕನೆ ಕತ್ತರಿಸಿ, ಎರಡುತುಂಡಾಗಿ ಡಿದಳು. ಹೀಗೆ ತುಂಡಾದ ನಿಂಹದ ದೇಹಭಾಗವು ಆಕಾಶಕ್ಕೆ ಹಾರಿಹೋ ಯಿತು. ಆದರೆ ಕೆಳಗಡೆಬಿದ್ದಿರುವ ತಲೆಮತ ಜೆ ೪ ನ ರೂ ಪವಾಗಿ ಆ ಕ ಳ ಬ ಳಿ ಗೆ ಬರಲು, ಅವಳು ಸ ಪರ್ ರೂ ದ ನ ನ್ನು ಧ ರಿ ಸ ಹೊಡೆದಾಡುವುದನ್ನು ನೋಡಿ, ಆ ತಲೆ ಯು ಮುಂ ಗಿಸಿಯಾಯಿತು. ಅವುಗಳೆರಡೂ ಈ ತರದಿಂದ ಹೊಡೆದಾಡುತ್ತಾ, ನಮಗೆ ತಿಳಿಯದಮ್ಮ ದೂರ ಆಕಾಶಕ್ಕೆ ಹಾರಿಹೋದವು. ಅವುಗಳು ಹೀಗೆ ಕಣಿಗಕಾಣದೆ, ಹೋದ ಸಲ್ಪಹೊತ್ತಿಗೆ, ನಾವು ನಿಂತುಕೊಂಡಿದ್ದ ಸ್ಥಳದಿಂದ ಭೂಮಿ ಹೊಡೆದು, ಒಂದು ಕರಿಯ ಇನ್ದಿಯಾ, ಅದನ್ನಟ್ಟಿಸಿಕೊಂಡು ಒಂದುಬೆ ಹೂ, ಬಂದು ಜಗಳವಾಡುತ್ತಾ ಇದ್ದವು. ಬೆಕ್ಕು ಇಲಿಯನ್ನು ಅಲ್ಲಿ ನಿಲುಗೊಡದೆ ಓಡಾಡಿಸುತ್ತಿರುವಾಗ, ಅತ್ತಿಗೆ ಸಮೀಪವಾಗಿ ಬಹಳ ಆಳವಾ