________________
೧+, ಯವನ ಯಾಮಿನೀ ವಿನೋದ ಎಂಬ, ಗುತಿರುವೆನು, ಅಯ್ಯೋ! ನಾನು ಉರಿದುಹೋಗುತ್ತಿರುವೆನೆಂದು, ಕೂಗಿ ಕಂಡನು, ಹಾಗು ಆ ರಾಜಪುತಿ ಯು ಸಾಯುವವರೆಗೂ, ಆತನಿಗೆ ನೋವಾಗುತ್ತಲೆ ಇದ್ದಿತು, ಆದುದರಿಂದ ಆತನು ಅಯಾ! ನಾನು ಉರಿದು ಹೂಗುವೆನು. ಹಾ ! ಹಾ ! ನಾನು ಬರಿದು ಹೋಗುವೆನೆಂದು, ಕೂಗಿ ಕೊಳ್ಳುತ್ತಿರಲು, ಆತನಲೆಯು, ರಾಜಪುತ್ರಿಗೆ ತಗಲಿ ಒಂದು ಕ್ಷಣದ ಕ್ಲಿಯೆ ರಾಕ್ಷಸನು, ಉರಿದು ಹೋದಂತೆ, ಅವಳೂ ಭಸ್ತಿಭೂತಳಾದಳು. ಅಮಾ ! ಆ ಫೆರನಾದ ಮರಣವನ್ನು ನೋಡಿ ನನಗೆ ತುಂಬ ವ್ಯಸ ನವುಂಟಾಯಿತು. ಅಲ್ಲದೆ ನನಗೆ ಉಪಕಾರಮೂಡಿ, ಮೊದಲಿನಂತ ಮನು ವ್ಯರೂಪವನ್ನು ಬರಮೂಡಿದ, ಆ ರಾಜಪುತಿಯು, ನನ್ನ ಕಣ್ಣೆದುರಿಗೆ ಉರಿದು ಹೋಗುತ್ತಿರುವುದನ್ನು ನೋಡುವುದಕ್ಕಿಂತಲ್ಲ, ನಾನು ಮೊದ ಲು ಹೊಂದಿದ್ದ ನಾನರರೂಪದಿಂದಲೇ ನನ್ನ ಪ್ರಯುಸ್ಸನ್ನು ಕಳೆದುಕೊ ಳ್ಳುವುದೇ ಉತ್ತಮವೆಂದೆಂದುಕೊಂಡೆನು. ಇಂಥ ಆವಾಜ್ಞಾನಸ ಗೋಚರ ನಾದ ವ್ಯಸನವನ್ನು ಹೊಂದಿದ, ಸುಲ್ತಾನನು, ಎದೆಯನ್ನು ಕೊಟ್ಟಿ ಯನ್ನು ಗಟ್ಟಿಯಾಗಿ ಹೊಡೆದುಕೊಳ್ಳುತ್ತಾ, ಮೂರ್ಛಾಕyಂತನಾದನು ಅದನ್ನು ನೋಡಿ, ನನಗೆ ವ್ಯಸನದ ವ್ಯವಾದುದಲ್ಲದೆ, ಸುಲ್ತಾನನು ಸತ್ತು ಹೋಗುವನೋ ಏನೋ ಎಂದೆಂದುಕೊಂಡು, ಆತನು ಅಳುತ್ತಿರುವ ಧ್ವನಿ ಯನ್ನು ಕೇಳಿ ಆತನ ಸೇವಕಳಿಯ ಬೀಜಸರದಾರರು, (ಮುಹಮ್ಮ ದೀಯ ಸುಲ್ತಾನರ ರಾಣಿವಾಸವನ್ನು ಕಾಯುವ ನಪುಂಸಕರು. ಅಲ್ಲಿಗೆ ಬಂದು, ಅತ್ಯಂತ ಯಾಸದಿಂದ ಆತನ ಮೂರ್ಛಿಯನ್ನು ಹೋಗಲಾಡಿ ಸಿದರು. ಅವರಿಗೆ ಉಂಟಾದ ನಮ್ಮನನ್ನು ಕುರಿತು, ನಾನಾಗಲಿ ಅಥವಾ ರಾಜನಾಗಲಿ ತಿಳಿಯಹೇಳಬೇಕಾದ ಅಗತ್ಯವೇನೂ ಇರಲಿಲ್ಲ. ಉರಿದು ಭಸ್ತಿಭೂತರಾಗಿ ಬಿದ್ದಿರುವ ರಾಜಪುತಿ ಯನ್ನೂ, ರಾಕ್ಷಸನನ್ನೂ, ನೋಡಿದ ಕೂಡಲೇ ಅವರೇ ಊಹಿಸಿಕೊಂಡರು. ರಾಜನು ಮೇಲಕ್ಕೆ ಏಳುವುದಕ್ಕೆ ಸ್ವಲ್ಪವೂ ಶಕ್ತಿಯುಳ್ಳವನಾಗಿರಲಿಲ್ಲವಾದುದರಿಂದ, ಆ ಖೋ ಜಿಸರದಾರರು, ಆತನನ್ನು ಅಂತಃಪುರಕ್ಕೆ ಕರೆದುಕೊಂಡು ಹೋದರು. ರಾಹುವರಿಯು, ಕತ್ತುಹೋದಳೆಂಬ ವರ್ತಮನವನ್ನು ನಗರದಜನ ರಲ್ಲ .. * * :: ತದುಃಖವನ್ನು ಹೊಂದಿ, ರಾಜನಿಗಿಂತಲೂ ಹೆಚ್ಚಾ