________________
ಹೇ ಹೊರತು ಹೇಳಬೇವುನ್ನು ಕರೆಸಿ, ಇದು () ಅರೇಬಿರ್ಯ ನೈಟ್ ಕಥೆಗಳು, ೧೯೩ ಗಿಯ ವ್ಯಸನಾಕಾಂತರಾದರು. ಬಳಿಕ ಆ ರಕ್ಕಸನ ಬೂದಿಯನ್ನು, ಗಾಳಿಯಲ್ಲಿ ತೂರಿಬಿಟ್ಟು, ರಾಜಪುತ್ರಿಯ ಭಸ್ಮವನ್ನು ದಿವ್ಯವಾದವೆಟ್ಟಿ ಗೆಯಲ್ಲಿ ಹಾಕಿ, ಅದನ್ನು ರಾಜಾರ್ಹವಾದ ಅಂದವಾಗಿರುವ ಒಂದು ಗೋರಿ ಯಲ್ಲಿ ಸಾದನೆಗೂಡಿದರು. ರಾಜನು ಪುತ್ರ ಶೋಕದಿಂದ ನರಳುತ್ತಾ ಒಂ ದು ತಿಂಗಳವರೆಗೂ ತನ್ನ ಕೊಠಡಿಯಲ್ಸ್ ಇದ್ದು, ಸಾಯುವುದಕ್ಕೆ ರಡುದಿನ ಮುಂಚಿತವಾಗಿ, ನನ್ನನ್ನು ಕರೆಸಿ, ರಾಜಪುತ ನೆ ನಿನಗೆ ನಾ ನೋಂದು ಮೂತನ್ನು ಹೇಳಬೇಕಾಗಿರುವುದು, ನೀನು ಆ ರೀತಿಯಾಗಿ ಮಾ ಡಿದರೇ ಹೊರತು, ಇಲ್ಲವಾದರೆ ನಿನ್ನ ನಾ ಣವು ಉಳಿಯುವುದಿಲ್ಲವೆಂದು, ಹೇಳಲು, ನಾನು ನೀವು ಹೇಳಿದಂತೆ ಮೂಡುತ್ತೇನೆಂದು ಹೇಳಿದೆನು. ರಾಜ ನು ನನ್ನನ್ನು ನೋಡಿ, ಅಯಾ ! ನೀನು ನನ್ನ ರಾಜ್ಯಕ್ಕೆ ಬಂದಕೂಡ ಲೆ ನನ್ನುಸೌಖವೂ ನಾಶವಾಯಿತು. ಅಲ್ಲದೆ ಈಗ ರಾಜಪುತ್ರಿಯನ್ನು ಕಳೆದುಕೊಂಡು, ನಾನು ಕೂಡ ಸಾಯುವಂತಹ ದುರವಸೆಯನ್ನು ಹಂ ದಿರುವುದನ್ನು ನೀನು ನೋಡುತ್ತೀಯಲ್ಲ ! ನನ್ನ ದುರವಸೆಯು ದಿನೆದಿನ ಹೆಚ್ಚಾಗುತ್ತಿರುವುದೇ ಹೊರತು, ಅದಕ್ಕೆಂದಿಗೂ ವಿಶ್ರಿತಿಯುಂಟಾಗಲಿ ೪. ಇದಕ್ಕೆಲ್ಲ ನೀನೇ ಕಾರಣನಾಗಿರುವೆ ಎಂಬುದನ್ನು ನಿನ್ನಂತ ಸರ್ವರು ಒಪ್ಪಿಕೊಳ್ಳುವರು ಆದುದರಿಂದ ನೀನು ಸ್ವಲ್ಪವೂ ಆಲಸ್ಯಮಡದೆ ನನ್ನ ರಾಜ್ಯವನ್ನು ಬಿಟ್ಟು ಹೊರಟುಹೋಗಬೇಕು. ಮತ್ತೆ ಯಾವಾಗಲೂ, ನನ್ನ ರಾಜ್ಯಕ್ಕೆ ಬರಕೂಡದು, ನೀನು ಹಾಗೆನೋಡಿದರೆ ಅರ್ಧನಾ }ಣದಿಂ ದಿರುವ ನಾನು ಬದುಕಿಕೊಂಡರೂ, ಬದುಕಬಹುದು ಆದುದರಿಂದ ನೀನು, ಬದುಲುಹೇಳದ ಕೀ ಘ ವಾಗಿ ಇಲ್ಲಿಂದ ಹೊರಟುಹೋಗು, ನಿಲ್ಲಬೇಡ ಮತ್ತೆ ಪುನಹ ನನ್ನ ರಾಜ್ಯಕ್ಕೆ ಬರಬೇಡವೆಂದು ಹೇಳಿದನು, ಅದಕ್ಕೆ ನಾನು, ಕೆಲವು ವತುಗಳನ್ನಾಡಬೇಕೆಂದು, ಪಯ 'ಮೂಡಲು, ಆತನು ಕೋಪಿಸಿಕೊಂಡು, ನನ್ನ ಬಾಯನ್ನು ಮುಚ್ಚು ವಂತೆ, ಮಡಿದನು. ಬಳಿಕ ನಾನು ಅಲ್ಲಿಂದುರಟು ಮಹಾ ವ್ಯಸನಾ ಕಾಂತನಾಗಿ, ನಗರಿಗೆಬಂದು ಗಡ್ಡವನ್ನು ಕಣ್ಣಹುಬ್ಬುಗಳನ್ನು ಬೋ ಆಸಿ, ಅತ್ಯಂತ ವ್ಯಸನದಿಂದ ನರಳುತ್ತಾ, ಆ ಇಬ್ಬರು ರಾಜಪುತ್ರಿಯ ರ ನುರಣಕ್ಕೂ, ನಾನೇಕಾರಣನಾಗಿ, ಲೋಕ ಬಹಿಷ್ಕೃತನಾದುದರಿಂದ ಬಿ)