ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
೧೯೪ ಯವನ ಯಾಮಿನೀ ವಿನೋದ, ಎಂಬ ಮತ್ತಷ್ಟು ಉಕ್ಕಿ ಬರುವ ವ್ಯಸನವನ್ನು ತಾಳಲಾರದೆ, ನಾನಾಕಮ್ಮನಮ್ಮ ಗಳನ್ನು ಅನುಭವಿಸುತ್ತಾ ಅಲ್ಲಿಂದ ಹೊರಟು ಪುಯಾಣಮೂಡುತ್ತಾ ಬಂದು ಭಾಗದಾದು ಪಟ್ಟಣವನ್ನು ಸೇರಿ, ಕಲೀಫರಲ್ಲಿ ನನ್ನ ದೌರ್ಭಾಗ್ಯವನ್ನು ಹೇಳಿಕೊಂಡು, ಅವರದಯಕ್ಕೆ ಮಾತ್ರ ನಾಗಬೇಕೆಂದು ಬರುತ್ತಾ ನನ್ನಂ ತೆ ಸನ್ಯಾಸಿಯಾಗಿರುವ, ಮಾದಲುಕಥೆಯನ್ನು ಹೇಳಿದ ಈ ಕಾಲೆಂಡರ ನ್ನು ಕಂಡೆನು, ಅಮಾ ! ಆಬಳಿಕ ನಾನಿಲ್ಲಿಗೆಬಂದದ್ದು, ಅದಕ್ಕೆ ತಕ್ಕಂ ತ ತಾವುಮಾಡಿದ ಗೌರವವೂ, ತಮಗೆ ತಿಳಿದಿರುವುದೆಂದು ಹೇಳಿದನು.
- ಈ ತರದಿಂದ ಎರಡನೆ ಕಾಲೆಂಡರು, ತನ್ನ ಕಥೆಯನ್ನು ಹೇಳಿ, ಮುಗಿಸಲು, ಜೋಬದಿಯು, ಅವನನ್ನು ನೋಡಿ, ನಿನ್ನ ಇಷ್ಟಾನುಸರಿ ರವಾಗಿ ಹೊರಟು ಹೋಗು ಎಂದು ಹೇಳಲು, ಅಮಾ ! ಮೊದಲನೆ ಕಾ ಲೆಂಡರಂತ ಮುಂದೆನಡೆಯುವ, ಕಥೆಯನ್ನು ಕೇಳಬೇಕೆಂಬ ಅಭಿಲಾಷೆ ನನಗೂ ಇರುವುದರಿಂದ ತಾವು ದಯಮಡಿ, ನನಗೂ, ಆತನಂತ ಇಲ್ಫ್ ಇರುವುದಕ್ಕೆ ಅಪ್ಪಣೆಮೂಡಬೇಕಂದು, ಹೇಳಿ ಕೂತುಕೊಂಡನು. ಅಮ್ಮ ರಿ ಸಹರಜೆದಿಯು, ಕಥೆಯನ್ನು ನಿಲ್ಲಿಸಿ, ಸುಲ್ತಾನರೇ ! ಸೂರ್ಯಾ ದಯವಾಯಿತು. ಎರಡನೆ ಕಾಲೆಂಡರಿನ ಕಥೆಯು ಮುಗಿಯಿತು. ತಾವು ದಯಮಾಡಿ, ನನಗೆ ಆಯುರ್ವೃದಿಯನ್ನುಂಟುಮಾಡಿದರೆ, ಇದಕ್ಕಿಂತ ಲೂ ಅತಿಶಯವಾದ ಮಾರನೇ ಕಾಲೆಂಡರಿನ ಕಥೆಯನ್ನು ನಾಳೆಯದಿನ, ಹೇ, ಪೂರ್ತಿಮಾಡುವೆನೆಂದು ಹೇಳಲು, ಸುಲ್ತಾನನು, ಆ ಕಥಾಸಾ ರಸ್ಯವನ್ನು ಕೇಳಬೇಕೆಂದು, ಸುಲ್ತಾನಿಯನ್ನು ಕೊಲ್ಲದಂತೆ ಆಜ್ಞೆ ಡಿ, ಹೊರಟು ಹೋದನು,
- ೫೩ ನೆಯ ರಾತಿ ಕಥೆ, ದಿನರಜಾದಿಯು, ಮರುದಿನ ಬೆಳಗಿನಜಾವಕ್ಕೆ ಸಹಿ ರುವಾಗಲೇ ವಿದ್ದು, ಸಹರಜಾದಿಯನ್ನು ಕುರಿತು, ಅಕ್ಕಾ ! ನೀನು ಓದಿರುವ ಕಥೆಗಳಲ್ಲಿ ಅತ್ಯಂತ ವಿನೋದವಾದ ಮತ್ತೊಂದು ಕಥೆಯನ್ನು ಹೇಳೆಂದು ಕೇಳಲು, ಪಹರಜಾದಿಯು, ಸುಲ್ತಾನರಿಂದಪ್ಪಣೆಯನ್ನು ಆಂಧಿ, ಮಾರನೇ ಕ್ಯಾಲೆಂಡರಿನ ಕಥೆಯನ್ನು ಹೇಳಲಾರಂಭಿಸಿ ಸುಳ್ಳು