ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೫ ವಾಗಿ ತಿಳಿದು ಬಂದರೆ ಅದು ಯಾವ ಕಾರಣದಿಂದ, ಉಪಶಾಂತಿಯನ್ನು ಹೊಂದುವುದೋ ! ಅದನ್ನು ಮರೆವಜದ ತಿಳಿಯಪಡಿಸಬೇಕು ಎಂದನು, ಸಹಜವನನು ಈಗ ಕೇಳಿದ ಪ್ರಶ್ನೆಗೆ, ತನ್ನ ಅಣ್ಣನ ಸುಬಂಧ ವುಂಟಾ ಗಿರುವುದರಿಂದ, ತನ್ನ ಸಂಗತಿಯನ್ನು ತಿಳಿಯಪಡಿಸಿದಷ್ಟು ಸುಲಭವಾಗಿ ಆತನ ಸಂಗತಿಯನ್ನು ತಿಳಿಯ ಹೇಳುವುದಕ್ಕೆ ಒಪ್ಪಲಿಲ್ಲವಾದುದರಿಂದ, ಆತನ ನಿರ್ಬಂಧಕ್ಕೆ ಒಳಪಟ್ಟವನಾಗಿ ಇಂತೆಂದು ಹೇಳತೊಡಗಿದನು: ಹೇಗೆಂದರೆ :ತಮ್ಮ ಆಜ್ಞೆಯು ಮೀರತಕ್ಕುದಲ್ಲವಾದುದ ರಿಂದ ನಾನು ಅದಕ್ಕೆ ಒಳಪಡಬೇಕಾಗಿದೆ. ಹಾಗೆ ನಾನು ಒಳ ದಟ್ಟುದೇ ಆದರೆ ನನಗೆ ಸಾವವಾಗಿರುವ ದುಃಖಕ್ಕಿಂತಲೂ, ಅಧಿಕವಾದ ದುಃಖವು ನಿನಗೆ ನಾ ಪ್ರನಾಗುವುದೆಂದು ಹೆದರಬೇಕಾಗಿದೆ. ನೀವು ನಿರ್ಬಂಧ ಪಡಿ ಸಿದ ಪಕ್ಷದಲ್ಲಿ ವಾತಾಳದಲ್ಲಿರುವ ಬೇರನ್ನು ಹೊರಕ್ಕೆ ತೆಗೆದು ತೂರಿಸಂದು ಬಲಾತ್ಕಾರ ಪಡಿಸುತ್ತಿರುವರಂತಾಗುವಿರಾದುದರಿಂದ ಅದನ್ನು ಕೇಳಿದರೆ ನಿನ್ನನ್ನು ನೀವೇ ನೋಯಿಸಿಕೊಳ್ಳಬೇಕಾಗುವುದೆಂದು ಹೇಳಿದನು. ಹಾ! ಆದರೂ ನಹರಿಹರನು ನಿನ್ನ ಮತುಗಳೆಲ್ಲವೂ, ನನ್ನ ಸೇಕಯನ್ನು ಇನ್ನು ಹೆಚ್ಚು ಮೂಡುತ್ತಿರುವುದರಿಂದ ಅದು ಎಂತಹ ರಹಸ್ಯವಾಗಿದೆ ರೂ, ಬಿಡದೆ ನನಗೆ ಹೇಳಬೇಕೆಂದು, ಬಹಳ ಆತುರದಿಂದ ಕೇಳಿದನು. ಆಗ ಟಾರ್ಟರಿ ರಾಜನು ಇನ್ನು ಪ್ರತ್ಯುತ್ತರವನ್ನು ಹೇಳು ವುದಕ್ಕೆ ಆಗದೆ ವೇಷವನ್ನು ಮರೆಸಿಕೊಂಡುಬಂದ ಸಿಯರು ಮತ್ತು ಸುಲಾನಿಯರ ಸ್ಥಿತಿಯನ್ನು ಮಸೆದು ಎಂಬ ಕಾಫರನ ವಿಚಾರವನ್ನು ಕುರಿತು ತಾನು ಉದ್ಯಾನವನದಲ್ಲಿ ನೋಡಿದ ಸಂಗತಿಗಳೆಲ್ಲವನ್ನೂ ಮರೆ ಯದೆ ಹೇಳಿಬಿಟ್ಟನು. ಹೇಗೆಂದರೆ :- ಈ ನಿಂದಿತವಾದ ಕೆಲಸಗಳ ನ್ನು ನೋಡಿದಮೇಲೆ, ಕಂಗಸರೆಲ್ಲರು ಸ್ವಭಾವವಾಗಿ ಇಂತಹ ಗುಣಗಳು ಇವರೆಂದೂ, ಅಲ್ಲದೆ ತಮ್ಮ ಅಭಿಲಾಷೆಯನ್ನು ನಿವರ್ತಿಸಿಕೊಳ್ಳಲಾರರೆಂದು ತಿಳಿದುಕೊಂಡೆನು. ಇಂತಹ ಅಭಿ ಪಿ ಯು ವುಂಟಾ ಕಾಲದಲ್ಲಿ ಸ್ತ್ರೀಯ ರಿಗೆ ಪತಿಯುಂಟಿದ, ನೆ೦ಬುವುದು, ಪುರುಷನಿಗೆ ಅತ್ಯಂತ ಅವಿವೇ ಕ ಸ್ವಭಾವವಾಗಿರುವುದೆಂದು ಯೋಚಿಸುವೆನು. ಈ ಯೋಚನೆಯಿಂದ ಇನ್ನು ಅನೇಕ ವಿಧವಾದ ಯಾಚನೆಗಳು ಸಂಭವಿಸುತ್ತಿರುವನೇ ದೊರ ತು ಕಟ್ಟಕಡೆಗೆ ಸಸ್ಯಚಿತನಾಗಿರುವು: ಎಲ್ಲಕ್ಕಿಂತಲು ಉತ್ತಮ