ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ ಕಥಗಳು. ೧೯೫ ನರೇ ! ಬಳಿಕ ಮಾರನೇ ಕಾಲೆಂಡರು, ಜೋಬದಿಯನ್ನು ನೋಡಿ, ಉ೪ ದವರಂತೆ ತಾನು ಕಥೆಯನ್ನು ಹೇಳಲಾರಂಭಿಸಿದನು. ರಾಜಪುತ್ರನಾದ ೩ ನೆಯ ಕಾಲೆಂಡರಿನ ಕಥೆ ಮಹಾ ಘನವಂತೆಯಾದ ದೊರೆಸಾನಿಯೇ ! ನೀನಿದುವರೆಗೂ, ಕೇಳಿದ ಚರಿತ್ರೆ ಗಳಂತ, ನನ್ನ ಕಥೆಯಾ ಇರುವುದೆಂದು ಭಾವಿಸಬೇಡ, ನನಗಿಂತಲೂ, ಮೊದಲುಕಥೆಗಳನ್ನು ಹೇಳಿದ ಈಕಾಲೆಂಡರುಗಳ ಒಂದೊಂ ದು ಕಣ್ಣು ಕುರುಡಾದುದು ಅವರವರ ಅದೃಪೂರ್ವಕವೇ ಹೊರತು, ಮತ್ತು ಬೇರೆಯಲ್ಲ. ನನ್ನ ಕಣ್ಣಾದರೆ ಸ್ವಯಂಕೃತಾಪರಾಧದ ಬ ಲುಮೆಯಿಂದ ಹೀಗಾಯಿತು. ನನ್ನ ಚರಿತ್ರೆಯನ್ನು ಸಂಪೂರ್ಣವಾಗಿ, ಕೇಳುವುದರಿಂದ ನಿನಗೀ ವಿಷಯವು ತಿಳಿಯದೆ ಇರಲಾರದು. ನನ್ನ ಹೆಸ ರು ವಿಜೇಬು, ಕಾನೀನನೆಂಬರಾಜನೆ ನನ್ನ ತಂದೆ, ಆತನು ಸತ್ತುಹೋದ ಮೇಲೆ ನಾನು ರಾಜ್ಯವನ್ನು ಸ್ವಾಧೀನಪಡಿಸಿಕೊಂಡು, ಆಳುತ್ತಿದ್ದನು. ನನ್ನ ರಾಜಧಾನಿಯು, ಸಮುದ್ರ ತೀರದಲ್ಲಿದ್ದುದರಿಂದ ಬಹು ಭದ ವಾಗಿ ಯಾ, ಅಂದ ಸುಂದರವಾಗಿಯಾ, ಇದ್ದಿತು. ಸಮುದ್ರ ಮದ್ಯದಲ್ಲಿ ಸದಾ ಸಿದ್ಧವಾಗಿ ನಿಂತಿರುವ ನೂರೆಂಟು ಹಡಗುಗಳಲ್ಲಿ ಸನ್ನದನಾಗಿ ನಿದ್ದ ಪಡಿಸುವುದೆ ಅನುಕೂಲವಾದ ಆ ಯುದ ಶಾಲೆಯಾಂದುಂಟು. ಇವು ಅಲ್ಲ ದೆ ವ್ಯಾಪಾರಕ್ಕೆ ಅನುಕೂಲವಾದ ಎಂಟು ಹಡುಗುಗಳೂ, ಯುದ್ಧಕಾಲ ದಲ್ಲಿ ಉಪಯೋಗಕ್ಕೆ ಬರುವ ಸಣ್ಯ ಹಡಗುಗಳೂ, ವಿನೋದವಾಗಿ ಸಮು ದದಲ್ಲಿ ಪ್ರಯಾಣಡುವುದಕ್ಕೆ ಯಾಗ್ಯವಾಗಿರುವ ಸಣ್ಣ ದೋಣಿಗ ಳೂ, ನನ್ನ ರಾಜ್ಯದಲ್ಲಿ ಉತ್ತಮವಾದ ಅನೇಕ ತಾಲ್ಲಕೂಗಳೂ, ಸನು ದದಲ್ಲಿ ಫಲವತ್ತಾದ ದೀಪಗಳ, ಇದ್ದುವಲ್ಲದೆ, ನನ್ನ ರಾಜಧಾನಿಯ ಲ್ಲಿದ್ದು, ನೋಡಿದರೆ ಇವೆಲ್ಲವೂ ಕಣ್ಣಿಗೆ ಕಾಣುತ್ತಾ ಇದ್ದವು. ಮಾದ