________________
೨೦೦ ಯವನ ಯಾಮಿನೀ ವಿನೋದ, ಎಂಬ ಬಳಿಕ ನೀನು ಕ್ಷೇಮವಾಗಿ ನಿನ್ನ ರಾಜ್ಯವನ್ನು ಸೇರುವೆ ಎಂದುಹೇಳಿದನು. ಬಳಕ ನಾನು ಎಚ್ಚರಗೊಂಡು, ಸ್ವಚ್ಛ ವಿಚಾರವನ್ನು ನೆನೆದುಕೊಂಡು, ತೃಪ್ತಿ ಹೊಂದಿದವನಾಗಿ ಆತನುಹೇಳಿದಂತ ನೆಲವನ್ನು ಅಗೆದು ಬಿಲ್ಲನ್ನೂ, ಬಾಣವನ್ನೂ, ತೆಗೆದುಕೊಂಡು, ಅದರಮೇಲೆಹಾಕಲು, ರಾವುತನು ಸಮು ದದಲ್ಲಿ ಬಿದ್ದನು. ಕುದುರೆಯು ನನ್ನ ಪಕ್ಕದ ಬಿದ್ದಿತು. ಅದನ್ನು ತೆಗೆದುಕೊಂಡು, ಬೇರೆಕಟ್ಟುಲ್ಲಿ ಹೂತು ಹಾಕಿದೆನು. ಬಳಿಕ ಸಮುದ್ರ ವು ಉಕ್ಕಿ ಶಿಖರದವರೆಗೂ, ಬಂದಿತು. ಆಗ ಒಬ್ಬ ಮನುಷ್ಕನು, ಕೈ ಯ್ಯಲ್ಲಿ ಹಲಗೆಯನ್ನು ಹಿಡಿದುಕೊಂಡು ಬರುತ್ತಿರುವುದನ್ನು ನೋಡಿ, ನಾನು ಭಗವಂತನನ್ನು ಧ್ಯಾನಕೂಡಿದೆನು. ಬಳಿಕ ಆತನು ಹತ್ತಿರಕ್ಕೆ ಬರಲು, ನಾನು ಭಗವನ್ನಾಮವನ್ನು ನೆನೆಯದೆ, ಜಾಗ್ರತೆಯಿಂದ ಆ ಹಳ ಗೆಯಮೇಲೆ, ಕೂತುಕೊಂಡೆನು, ಆತನು ಹಲಗೆಯನ್ನು ನಡಿಸುವುದಕ್ಕೆ ಮಾದಲುಮಾಡಿ, ಒಂಭ ತುದಿನಗಳವರೆಗೂ, ಸಮುದ್ರ ದಲ್ಲಿ ಪ್ರಯಾಣಮಾಡಲು, ನಾನಾದಿsವ ಗಳು, ಕಣ್ಣಿಗೆ ಕಾಣಬಂದವು. ನಾನು ಆ ಮುದುಕನು ಹೇಳದ ಮಾತ ನ್ನು ಮರೆತು ಭಗವನ್ನಾಮಸಂಕೀರ್ತನವನ್ನು ಮಾಡುತ್ತಾ ಇದ್ದನು. ಆತನನ್ನು ನನ್ನನ್ನು ಸಮುದ್ರದಲ್ಲಿ ಬಿಸಾಡಿ, ತಾನುಮುಳುಗಿಹೋದನು. ನಾನು ನನ್ನ ಪ್ರಾಣವನ್ನುಳಿಸಿಕೊಳ್ಳಬೇಕೆಂದು, ಯಾವ ಉಪಾಯವ ನ್ನು ಕಾಣದೆ, ನೀರಿನಲ್ಲಿ ಈಜುತ್ತಾ ಇದ್ದೆನು, ಇಸ್ಮರಿ ಸಂಜೆಯಾ ಗಿ ಕತ್ತಲಾದುದರಿಂದ ಯಾವಮಾರ್ಗವೂ ತೋಚದೆ ತಿನವರೆಗೂ, ನೀ ರಿನಲ್ಲಿ ಮುಳುಗಿ, ನಾನು ಬದುಕುವಹಾಗಿಲ್ಲವೆಂದು, ರೋದಿಸುತ್ತಾ ನಿಂತು ಕೊಂಡಿದ್ದನು. ಆದರೆ ಅದ್ಯವಶದಿಂದ ಪರ್ವತಾಕಾರವಾದ ಒಂದು ದೊಡ್ಡ ಅಲೆಯೆದ್ದು ನನ್ನನ್ನು ಎಲ್ಲಿಗೆ ತೆಗೆದುಕೊಂಡು, ಒಂದು ಭೂ ಪ್ರದೇಶದಲ್ಲಿ ಬಿಟ್ಟಿತು. ನಾನು ರಾತ್ರಿಯೆಲ್ಲಾ ಬಹಳವಾದ ವ್ಯಸನದಿಂ ದ ಕಾಲವನ್ನು ಕಳೆದು, ಬೆಳಗಾಗುತಲೆ ಒದ್ದೆಯಾಗಿದ್ದ ನನ್ನ ಬಟ್ಟೆಗಳ ನ್ನು ಒಣಗಿದ ಮರಳಿನಮೇಲೆ, ಒಣಹಾಕಿದೆನು. ಬಟ್ಟೆ ಯಾಣಗಿದಮೇ ಲೆ ಅವುಗಳನ್ನುಟ್ಟುಕೊಂಡು ಬರುತ್ತಿರುವಾಗ, ನಾನು ಒಂದುದಿನದ ಗಿರುವಂತೆ ಕಂಡುಬಂದಿತು. ಆ ದಿನವು ಅತ್ಯಂತ ರಮಣೀಯವೃಹ ೪+ : - ೧ ಜನಗಳಿಂದಲೂ ಕೂಡಿಕೊಂಡಿದ್ದುದರಿಂದ ಭೂಮಿಗ