________________
೨೦ ಯವನ ಯಾಮಿನೀ ವಿನೋದ ಎಂಬ, ನಾನು ಅಲ್ಲಿ ಉರಿಯುತ್ತಿದ್ದ ಮೇಣದಬತ್ತಿಗಳು ಕಾಶದಿಂದ ಕಂಡುಕೊಂ ಡೆನು. ಆ ಹುಡುಗನು ನನ್ನನ್ನು ನೋಡಿದ ಕೂಡಲೇ ಬಹಳವಾಗಿ ಭಯ ಪಟ್ಟನು. ಅದನ್ನು ನೋಡಿ, ನಾನು ಆತನಬಳಿಗೆ ಹೋಗಿ, ಅಯಾ ! ನೀವು ಯಾರಾದರೂ ಸರಿಯೇ ! ಭಯಪಡಬೇಡಿ, ನಾನು ಒಬ್ಬ ರಾಜನು ತ್ರನು. ನಿನ್ನನ್ನು ನೋಡಿ, ನಿನ್ನ ತೊಂದರೆಯನ್ನು ನಿವಾರಣೆಮೂಡುವು ದಕ್ಕಾಗಿ ಬಂದಿರುವೆನು. ನೀನು ಬಾಣಸಹಿತವಾಗಿ ಈ ಗೋರಿಯಲ್ಲಿ ಬಂದು ಕುಳಿತುಕೊಳ್ಳುವುದಕ್ಕೆ ಕಾರಣವೇನು ? ನಿನ್ನನ್ನು ಈ ಗೌರಿ ಯಿಂದ ಹೊರಗೆ ತೆಗೆದುಕೊಂಡುಹೋಗುವ ಅದಷ್ಮರೂಪವಾಗಿ ನಾನು ಬಂದಿರುವೆನೆಂದು ತಿಳಿಸಿ, ಈ ದಿನಕ್ಕೆ ನೀನು ಬಂದಾಗಿನಿಂದಲೂ ನಡೆ ದಸಂಗತಿಯನ್ನು ನಾನು ಚೆನ್ನಾಗಿ ತಿಳಿದಿರುವೆನು. ನೀನು ಯಾವತೋಂ ದರೆಯಾ, ಇಲ್ಲದೆ ಈ ಸ್ಥಳದಲ್ಲಿರುವುದನ್ನು ನೋಡಿದರೆ, ನನಗೆ ತುಂಬಾ ಆಶ್ಚರ್ಯವಾಗುವುದು. ಆದುದರಿಂದ ಸ್ವಲ್ಪವೂ ಹೆದರದವನಾಗಿ ಇದಕ್ಕೆ ಕಾರಣ ವೇನೆಂಬುದನ್ನು ನನಗೆ ತಿಳಿಯ ಹೇಳ ಬೇಕೆಂದು ಕೇಳಿದನು. ಕೂಡಲೆ ಸಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ಮನುಷ್ಯರೇ ಇಲ್ಲದಿರುವ ಆ ಪಾತಾಳದಿನದಲ್ಲಿ ಆ ಬಾಲಕನನ್ನು ಏತಕ್ಕಾಗಿ ತಂದುಹಾ ಕಿದರೂ ಅದನ್ನು ತಿಳಿದುಕೊಳ್ಳಬೇಕೆಂಬಭಿಲಾಷೆಯಿಂದ ಸುಲ್ತಾನನು ಯಾವನಾತನೂ ಆಡದೆ ಹೊರಟುಹೋದನು. ೫ ನೆಯ ರಾತಿ ) ಕಥೆ ಮರುದಿನ ಬೆಳಗಿನ ಜಾವದಲ್ಲಿ ಸುಲ್ತಾನನು, ಏಳುವುದಕ್ಕೆ ಮಾ ದಲೆ ದಿನರಜಾದಿಯು, ಎದ್ದು ತನ್ನ ಸಹೋದರಿಯನ್ನು ಕುರಿತು, ಅಕ್ಕಾ ನಿನಗೆ ನಿದ್ದೆ ಬಾರದೇ ಇದ್ದರೆ, ಆ ಮಾರನೆಯ ಕಾಲೆಂಡರಿನ ಕಥೆಯ ನ್ನು, ಪೂರ್ತಿಮಾಡೆಂದುಕೇಳಲು, ನಹರಜಾದಿಯು, ಸುಲ್ತಾನನನ್ನು ನೋಡಿ, ಇಂತೆಂದಳು. ಜೋಬದಿಯನ್ನು ನೋಡಿ, ಮಾರನೆಯ ಕಾಲೆಂ ಡರು, ಹೀಗೆಂದನು. ಬಳಿಕ ಆ ಬಾಲಕನು, ನಗೆಮೊಗದಿಂದ ನನ್ನನ್ನು ನೋಡಿ, ತನ್ನ ಬಳಿಯಲ್ಲಿ ಕೂತುಕೊಳ್ಳುವಂತೆ ಹೇಳಿ, ರಾಜಪುತ ನೇ ! ನಿನ ಗೆ ಅಶಾಶ್ರ್ಯ ಕರವಾದೊಂದು ಸಂಗತಿಯನ್ನು ಹೇಳುವೆನು. ವಿನಂ ಧನೆ, ನನ್ನ ತಂದೆಯು, ಪ್ರಸಿದ್ಧನಾಧ ರತ್ನ ವಡಿವ್ಯಾಪಾರಮಾಡುವ ವರ್ಥ