________________
ok ಯವನ ಯಾಮಿನೀ ವಿನೋದ, ಎಂಬ ವಾದುದೆಂದುಕೊಂಡೆನು. ಹಾಗೆ ತೇಲಿಹೋಗುವುದಕ್ಕೆ ಸಂಕಷ್ಟ ವಾಗಿರುವುದರಿಂದ, ಅದನ್ನು ನಾನು ಸಾಧಿಸಿಕೊಂಡೆನು. ತಾವು ನನ್ನ ಯೋಚನೆಯನ್ನು ಕೇಳಿದ ಪಕ್ಷದಲ್ಲಿ ನನ್ನಂತೆಯೇ ನಿಶ್ಚಿಂತರಾಗಿರಬಹುದಂ ದು, ಬೇಡಿಕೊಂಡನು. ಸಹಜವನನು ಹೇಳಿದ ವಿವೇಕವು ಬಹುಜೆ ನಾಗಿದ್ದರೂ, ಸುಲ್ತಾನನಿಗೆ ಆ ಬುದ್ಧಿಯು ಅಷ್ಟೊಂದು ಉತ್ತಮ ವಾಗಿ ಕಾಣಬರಲಿಲ್ಲ. ಅವನು ಬಹಳ ಕೋಪೋದೆ ಕದಿಂದ ಹೇಳಿದುದೇ ನಂದರೆ : ಇಂಡಿಯಾ ದೇಶದ ರಾಣಿಯಾದ ನನ್ನ ಹೆಂಡತಿಯು ಈ ವಿಧವಾ ಗಿ ವ್ಯಭಿಚಾರ ದೋಷವುಳ್ಳವಳಾಗಿರುವಳೆ ? ಎಂದಿಗೂ ಇಲ್ಲ. ಆಹಾ ! ನನ್ನ ಕಣ್ಣುಗಳಿಂದ ನಾನು ನೋಡಿದ ಹೊರತು ಇದನ್ನು ನಾನು ನಂಬು ವುದಿಲ್ಲ. ಬಹುಶಃ ನಿನ್ನ ಕಣ್ಣುಗಳು ನಿನ್ನನ್ನು ನೆನಪಡಿಸಿರಬಹು ದು, ಇದು ದೊಡ್ಕ ವಿಷಯನಾದುದರಿಂದ ಈ ವಿಷಯಗಳನ್ನು ನಾನೇ ಸ್ವಂತವಾಗಿ ತಿಳಿದುಕೊಳ್ಳಬೇಕೆಂದು ಹೇಳಲು, ಸಹಜಮನನು, ಸಿ jತಿ ಗಾಳ ನಾದ ಅನುಜನೆ ! ಇದನ್ನು ಸುಲಭವಾಗಿಯಾ, ನಿಸ್ಸಂದೇಹವಾ ಗಿಯಾ, ತಿಳಿದುಕೊಳ್ಳಬಹುದು. ಹೇಗಂದರೆ :- ತಾವು ಮತ್ತೆ ಒಂದು ಸಾರಿ ಚೀಟಿಗೆ ಹೊರಟು, ನನ್ನನ್ನು ಸಂಗಡ ಕರೆದುಕೊಂಡು, ಪಟ್ಟಣ ಕ್ಕೆ ಹತ್ತಿರವಾಗಿ ಗುಡಾರವನ್ನು ಕೊರೆಸಿ, ಪರಿವಾರಸಹಿತವಾಗಿ ಅಲ್ಲಿದ್ದು ರಾತಿ ಯಲ್ಲಿ ನಾವಿಬ್ಬರೂ ಏಕಾಂಗಿಗಳಾಗಿ ಹೊರಟುಬಂದು, ಅಂತಃಪುರ ವನ್ನು ಸೇರಿ ನೋಡಿದುದೇ ಆದರೆ, ನಾನು ನೋಡಿದಸುಗತಿಯನ್ನು ನೀವೂ ನೋಡುವಿರೆಂದು ನಿಜವಾಗಿ ಹೇಳುವೆನು, ಎಂದು ಖಂಡಿತವಾಗಿ ನುಡಿದನು. ಬಳಕ ಈ ಯಾಚನೆಗೆ ಸಲಾನನು ಸಮ್ಮತಿಸಿದವನಾಗಿ ಮತ್ತೊಂದು ಸಾರಿ ೭ಂಬೆಗೆ ದೊರಡುವೆನೆಂದು ಹೇಳಿ, ತನ್ನ ಇಷ್ಟಾನುಸಾರವಾಗಿ ಆಗಲೇ ಪರಿವಾರದ ಮಲಿಕ ಗುದಾರವನ್ನು ಕೊಡಿಸಿ, ಸಿದಮೂಡಿ, ಮರುದಿನವೇ ಆತನು ,ಂದರಿಬ್ಬರ ವನಗುಡಾರವನ್ನು ಹೊಕ್ಕು ರಾತಿ )ಯಾಗುವವರೆಗೂ ಅಲ್ಲಿಯೇ ಇದ್ದರು. ಅಷ್ಮರಕ್ಷಿಯೆ, ತನ್ನ ವ ಧನ ಮತ ಯನು ಕರೆದು, ನನ್ನ ಮನೋಭಿವ ಪ್ರಯವನ್ನು ತಿಳಿ ಯ ಹೇಳಎ ನಾನು ಒಂದುಗ, ಎಂವಿ .ಪfಸಿಲ್ಲದ ಕೆಲಸವಿದ್ದ ರೂ, ಯಾರೂ ಈ ಸ್ಥಳವನ್ನು ತೊತಿ ಜೊಗಿ, ಸಿನ ಎಚ್. I . Y ,