________________
608 ಅರೇಬಿರ್ಯ ನೈಟ್ಸ್ ಕಥೆಗಳು, ತಿಮ್ಮರವಾಳು ಸಹಜವಾದುದೆಂದು ತಿಳಿದು ನಾನು ಅಳುತ್ತಾ ಕೈಗಳನ್ನು ಮೇಲಕ್ಕೆತಿ ಭಗವಂತನೇ ! ನನ್ನ ಅರ್ದಾಧವನ್ನು ಮನ್ನಿಸು. ಈತನ ನಾ ಣವು ನನ್ನಿಂದ ಹೋಗುವಹಾಗಿದ್ದರೆ, ನನ್ನ ಮಾಣವನ್ನು ತೆಗೆದುಕೊ ಎಂದು ಬೇಡಿಕೊಂಡೆನು. ಅಲ್ಲಿಯೇ ಬೆಳಗಾದುದರಿಂದ ವ್ಯಸನಕರ ನಾದ ಕಥೆಯನ್ನು ನಿಲ್ಲಿಸಿದಳು. ಸುಲ್ತಾನನು, ಆ ಬಾಲಕನ ಚರಿತ್ರೆಯು ಕೊನೆಗೆ ಹೇಗೆಜರಿಣಮಿಸಿ ಬದನ್ನು ತಿಳಿಸ ಬೇಕಾದರೆ ಸಹಜೆದಿ, ವಿ ನಹಾ ಮತ್ತಾರು ಭಕ್ತರಲ್ಲದುದರಿಂದ, ಆಕೆಯನ್ನು ಸಂಹರಿಸಕೂಡದೆಂದು ಹೇಳಿ ಹೊರಟು ಹೋದನು. - ೫೬ ನೆಯ ರಾತಿ ಕಥೆ. ಮರುದಿನ ಬೆಳಿಗ್ಗೆ ದಿನರಜಾದಿಯ, ಹೊತ್ತಿಗೆ ಮುಂಚೆವಿದ್ದು ಪಹರಜಾದಿಯನ್ನು ಕುರಿತು, ಅಕ್ಕ ! ನಿದ್ದೆ ಬಾರದೆ ಇದ್ದರೆ, ಆಹುಡು ಗು, ಮರಣವನ್ನು ಹೊಂದಿದನೋ ಇಲ್ಲವೋ ಎಂಬುದನ್ನು ತಿಳಿಸಬೇ ಕೆಂದು ಬೇಡಲು, ನಗರದಿಯು ಮತ್ತೆ ಕಥೆಯನ್ನು ಹೇಳಲಾರಂಭಿ ಸಿದಳು. ಮೂರನೆ ಕ್ಯಾಲೆ೦ಡರು ಜೋಬದಿಯನ್ನು ನೋಡಿ ಅಮಾ ! ಈ ದೌರ್ಭಾಗ್ಯವು ಉಂಟಾದುದರಿಂದ, ನನಗೆ ಮರಣವು ತಾನೇ ನಾ ನಾಯಿತು, ನಾನು ನಿರಾಂತಕನಾಗಿ, ಅದನ್ನು ಕೈಕೊಳ್ಳ ಬಹುದೆಂದರೆ ನನ್ನ ಇಷ್ಟಾನುಸಾರವಾಗಿ ನಡೆಯಲಾಗುವುದೆ ! ನನ್ನ ವ್ಯಸನವು ಅವನ ನಾ ಣವನ್ನು ಬದುಕಿಸಲಾಗುವುದೆ ? ವಿಂದಾಗಿ ನನ್ನಲ್ಲಿ ನಾನು ಸಮಾ ಧಾನ ಮಾಡಿಕೊಂಡು, ಆತನ ತಂದೆಯು ಇಲ್ಲಿಗೆ ಬಂದು ನನ್ನ ನ್ನು ನೋಡಿ ನಿಂದಿಸುವನೆಂದು, ನಾನು ತೆದರಿ ಅಲ್ಲಿಂದ ಹೊರಗೆ ಬಂದು, ಬಾಗಿಲಕಲ್ಲನ್ನು ಮುಚ್ಚಿ, ಮೇಲೆ ಮಣ್ಣನ್ನು ಹಾಕಿದೆನು. ಅರಿ ಭಾಮಿಯ ಕಡೆಗೆ ತಿರುಗಿನೋಡಲು, ಆ ಹುಡುಗ ನನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ, ಬರುತ್ತಿರುವ ಹಡ ಗನ್ನು ಕಂಡೆನು. ಅದನ್ನು ನೋಡಿ ಅನುಮಾನಿಸುತ್ತ ನಮ್ಮಲ್ಲಿನಾನೆದು ಕೊಂಡುದೇನಂದರೆ, ಆ ಮುದುಕನು ಇಲ್ಲಿಗೆ ಬರು ತನ್ನ ಕುಮಾರನು ಸತ್ತು ಹೋದ ವರ್ತಮಾನವನ್ನು ತಿಳಿದು ಕೊಂಡ ಬಳಿಕ, ನಾನು ಅವನ ನ್ನು ಕಾಣಿಸಿ ಕೊಂಡರೆ ಆತನು ತನ್ನ ಚಾಕರರಮೂಲಕ ನನ್ನನ್ನು ಕೊಲ್ಲಿ