ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(34) ಅರೇಬಿರ್ಯ ನೈಟ್ಸ್ ಕಥೆಗಳು, ಸುಲ್ತಾನರನ್ನು ನೋಡಿ, ಈಗ ಬೆಳಗಾಗಿರುವುದರಿಂದ, ಕಥಯನ್ನು ನಿಲ್ಲಿಸ ಬೇಕಾಗಿರುವುದೆಂದು ಹೇಳಿದಳು. ಮಹರ ಹಾದಿಯನಾದರೂ ಮುಂದಿನ ಕಥೆಯನ್ನು ಕೇಳಬೇಕಂಬ ಕುತೂಹಲದಿಂದ ಸುಲ್ತಾನಿಗೆ ಆಯುರ್ವೃದ್ಧಿ ಯನ್ನುಂಟುಮೂಡಿ, ಹೊರಟುಹೋದನು. ೫೭ ನೆಯ ರಾತ್ರಿ ಕಥೆ. ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿಯು, ಅಕ್ಕನನ್ನುಕು ರಿತು, ಏಯಸಹೋದರಿಯು ! ನಿನಗೆ ನಿದ್ದೆ ಬಾರದೆ ಇದ್ದರೆ, ಆ ಮಕ ನ ಕಾಲೆಂಡರಿನ ಕಥೆಯನ್ನು ಕೇಳು, ಏಜೀಬನಗತಿಯು, ಏನಾಯಿಗೂ ತಿಳಿದುಕೊಳ್ಳಬೇಕೆಂಬ ಕುತೂಹಲದಿಂದಿರುವುದರಿಂದ, ದಯಮೂರಿ ಕಥ ಯನ್ನು ಹೇಳೆಂದು ಕೇಳಲು ಮಹಗಾದಿಯು, ಆಕೆಯನ್ನು ಕುರಿತು, ಹೇಳಡಗಿದಳು. ಆ ಮುದುಕನೂ ಆತನ ಚಾಕರರೂ, ಹೊರಟುಹೋ ದಮೇಲೆ, ಕಾಕಾಳಗೃಹದ ಬಾಗಿಲು ತೆರದಿದ್ದುದರಿಂದ, ಆ ರಾತ್ರಿ ನಾನು ಅಲ್ಲಿ ಮಲಗಿದ್ದು, ಬೆಳಗಾಗುತ್ತದೆ, ಆ ಗುಡವೆಲ್ಲವನ್ನು ಸುತ್ತಿ, ನನಗೆ ಹಿತವಾಗಿದ್ದ ಒಂದುಸ್ಥಳದಲ್ಲಿ ಕೂತುಕೊಂಡನು. ಹೀಗೆ ಪ್ರಯಾಸದಿಂ ದ ಒಂದುತಿಂಗಳ ದಿನವನ್ನು ಕಳೆದಮೇಲೆ, ಸಮುದ್ರವು ಬತ್ತಿಹೋದುದ ರಿಂದ ದಿನವು ವಿಸ್ತಾರವಾಯಿತು. ನಂತರ ನಾನು ಅಖಂಡಭೂಮಿಯ ನ್ನು ಸೇರಬಹುದೆಂದುಕೊಂಡು, ದೀಪಕ, ಅಖಂಡಭವಿಗೂ, ಏಕ್ ನಾದಂತಯ ಕೂರಿತು. ಆದುದರಿಂದ ನಾನು ಸಮುದ್ರದಲ್ಲಿಳಿದು, ನಡು ವಿನುದ್ದದ ನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಧ್ಯದಲ್ಲಿ ಹಿಂ ದುದಾರಿಯು ಕಾಣಿಸಿತು. ಅದರಲ್ಲಿ ಅತ್ಯಂತ ದ ಭಾಯುಕ್ತವಾದ ದು, ಹೊಳಪು ಕಾಣಿಸಿತು, ಅದನ್ನು ನೋಡಿ, ನಾನು ತುಂಬ ಸಂಘಷ ವನ್ನು ಹೊಂದಿದನು. ಅದರಲ್ಲಿ ಯಾರಾದರೂ, ಜನರಿರಬಹುದು ಇಲ್ಲವಾದರೆ ಈಕೊಳ ಫು ಭಂಟಾಗಲಾರದೆಂದಂದುಕೊಂಡು, ಅಗೆಹೋಗಿ ನೋಡುವಲ್ಲಿ ಅದು ಒಂದು ದೊಡ್ಡ ಕಲ್ಲುಬಂಡೆಯಾದುದರಿಂದ, ಅದರಮೇಲೆ ಸೂರ್ಯಕಿರಣ ಗಳು ಬಿದ್ದು ಹೊಳವಾಗಿ ಕಾಣುತ್ತಿತ್ತೆಂಬುದನ್ನು ತಿಳಿದುಕೊಂಡೆನು, ನಂತರ ನಾನು ಅದನ್ನು ಸುತ್ತನೋಡುತ್ತಾ ಅದರ ಸೊಬಗಿಗೆ ಮುಚ್ಚಿ,