ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(AV) | ಅರೇಬಿರ್ಯ ಸೈಟ್ಸ್ ಕಥೆಗಳು #ng ಕಲವರು, ಸುಮ್ಮನೆ ಕುಳಿತಿದ್ದರು. ಉಳಿದವರಲ್ಲಿ ಹೊರಗೆದು ಹೋಗಿ ಕತ್ತಾದುದರಿಂದ ಒಳಗೆಬರುವ ಕಾಲದಲ್ಲಿ ಮನೋಹರವಾದ ಹೂಬತ್ತಿಗಳ ನ್ನು ಹತ್ತಿಸಿಕೊಂಡುತಂದರು. ಆ ಶೃಂಗಾರಮಯವಾದ ಹೂಬತ್ತಿಯ ಬೆಳಕಿನಿಂದ ಗೃಹವಲ್ಲ ಈ ಮಧ್ಯಾಹ್ನದಯಾದಿಯಲ್ಲಿ ಶೋಭಾಯಮಾನವಾಗಿದ್ದಿತು. ಬಳ ಈ ಕಲವರು ಹೆಂಗಸರು, ಉತ್ತಮವಾದ ಹಣ್ಣುಗಳನ್ನ, ಗಾನಪದಾ ರ್ಥಗಳನ್ನು ತಂದು ಒಂದು ಮೇಜಿನಮೇಲಿಟ್ಟರು. ಇನ್ನು ಕೆಲವರು, ಸಂಗೀತವಿದಾಸಾಧನವಾದ ವಾದ್ಯಗಳನ್ನು ತಗೆದುಕೊಂಡು, ಅಲ್ಲಿಗೆ ಬಂ ದು ಎಲ್ಲವೂ ಸಿದ್ದವಾದಮೇಲೆ, ತಾಡನೆ ಊಟವಾಡಬೇಕೆಂದು, ಈ ೪ಕೊಂಡರು. ನಾವೆಲ್ಲರೂ ಸಂತೋಷದಿಂದ ಊಟಮಾಡುತ್ತಾ ಕಾಲವ ನ್ನು ಕಳೆಯುವದರಲ್ಲಿದ್ದವು. ಆಗ ಹಾಡತಕ್ಕವರ ಹಾಡೂ, ವಾದಗ ರರ ಕೈ ಚಳಕದಿಂದ ಹುಟ್ಟಿದ ಮಧುರವಾದಗಾನವೂ, ನರ್ತಕಿಯರಹಾ ವಭಾವ ವಿಲಾಸಗಳಿಂದ ಕೂಡಿದ ಮನೋಹರವಾದ ನರ್ತನವೂ, ನನ್ನನು ನಸ್ಸನ್ನು ಆತಂಡವಾಗಿ ತೃಪ್ತಿಪಡಿಸಿತು. ಹೀಗೆ ಹಲವು ವಿನೋದಗ ೪ಂದ ನಾವು, ಅರ್ಧರಾತಿ ಯವರೆಗೂ, ಕಾಲವನ್ನು ಕಳೆದೆವು. ನಂತರ ಆ ಸ್ತ್ರೀಯರಲ್ಲೋರ್ವಳು, ಆರ್ಯಭುತ ನೇ ! ನೀನು ಈದಿನ | ಯಾಣಮಾಡಿ ಬಂದಿರುವುದರಿಂದ ದೇಹಾಲಸ್ಯವು ಅಧಿಕವಾಗಿರುವುದೆಂಬ ದಕ್ಕೆ ಸಂದೇಹವಿಲ್ಲ. ಆದುದರಿಂದ ನೀನು ವಿಕ ವಿಸಿಕೊಳ್ಳುವುದಕ್ಕಾಗಿ, ಹಾಸಿಗಳು ಸಿದ್ಧವಾಗಿರುವುದು. ಅಲ್ಲದೆ ನೀನು ಹಾಸಿಗೆಯಲ್ಲಿ ಮಲಗಿದ ಕಾಲದಲ್ಲಿ ನಿನಗಿಷ್ಮವಾದ ಸುಖದಚಾರವನ್ನು ಮಾಡುವುದಕ್ಕಾಗಿ, ನ ವ್ಯಗಳಲ್ಲಿ ನಿನಗಿzಳಾದೊಬ್ಬಳನ್ನು ನೀನು ಆರಿಸಿಕೊಳ್ಳಬಹುದೆಂದು ನುಡಿದಳು. ಅದನ್ನು ಕೇಳಿ ನಾನು ವನಿತಾಮಣಿಯರಿರಾ ! ನೀವೆಲ್ಲರೂ ಸಮಾನವಾದ ರೂಪಸಂದರ್ಯವನ್ನು ಬುದ್ಧಿಚಾತುರ್ಯವನ್ನು ಉಂ ಟಾಗಿರುವುದರಿಂದ, ಎಲ್ಲರೂ ಒಂದೇ ವಿಧವಾಗಿ ಉವಚರಿಸತಕ್ಕವರಾಗುವಿರಿ ಆದುದರಿಂದ ನಾನಾಗಿಯು ಒಬ್ಬಳನ್ನು ಗೊತ್ತು ಮಾಡಿಕೊಂಡರೆ, ನಿಮ್ಮ ಸಮಾಜದಲ್ಲಿ ಆಕೆಯನ್ನು ಕೆದ್ದಳೆಂದು ಭಾವಿಸಿ ನಿಮಗೆ ಆ ಗೌರವವ ನ್ನು ಮಾಡಿದಂತಾಗುವುದು. ಆದುದರಿಂದ ನೀವುಗಳೇ ನಿಮ್ಮಲ್ಲಿ ನನ್ನ ೪ಗೆ ಬರುವುದಕ್ಕೆ ಯಾರಿಗಿದ್ಮವಿರುವುದೋ ಅವರನ್ನು ಗೊತ್ತುಮಾಡಿ