________________
ಅರೇಬಿರ್ಯ ನೈಟ್ಸ್ ಕಥೆಗಳು. ೧೯ ಆ ವಿಶಾನವುಂಟಾಗಿದ್ದರೆ, ಆ ನಾರೀಮಣಿಯಾಡನೆ ರಾತ್ರಿ ಮಲಗಿ ನಿದಿ | ಸಿದ ರಾಜಪುತ್ರ ನ್ನು, ಮರುದಿನ ಏನುಮಾಡಿದನೋ ಅದನ್ನು ವಿವರಿಸಿದೇ ಳಬೇಕೆಂದು ಕೇಳಲು ಸಹರಜಾದಿಯು, ಹಾಗೆಯೇ ಆಗಲೆಂದು ಕಥೆಯ ನ್ನು ಹೇಳಲಾರಂಭಿಸಿ, ಸುಲ್ತಾನರೇ ! ಮಾರನೇ ಕ್ಯಾಲೆಂಡರು, ಜೊಬ ದಿಯನ್ನು ನೋಡಿ, ತನ್ನ ಕಥೆಯನ್ನು ಮುಂದೆ ಹೇಳಲಾರಂಭಿಸಿದನು. ನಾನು ಬೆಳಗಾಗುತಲೆ ಎದ್ದು ನನ್ನ ಬಟ್ಟೆಗಳನ್ನು ಹಾಕಿಕೊಂಡೆನು. ಬಳಿಕ ಆ ಮಾವ,ಂಭತ್ತುಮಂದಿ ಸಿಯರು, ಹೊಸ ಉಡುಪುಗಳ ನ್ನು ಹಾಕಿಕೊಂಡು, ನಾನಿರುವ ಅಂತಃಪುರವನ್ನು ಸೇರಿ ವಂದನಾದಿಗಳು ಸಮರ್ಪಿಸಿ, ಕ್ಷೇಮಸಮಾಚಾರವನ್ನು ಕುರಿತು ಮೂತನಾಡಿ, ಎಲ್ಲರೂಸೇರಿ ನನ್ನ ನ್ನು ಮನಶಾಲೆಗೆ ಕರೆದುಕೊಂಡುಹೋಗಿ, ಉತ್ತಮವಾದ ತರ ದಿಂದ ಸ್ತನವಡಿಸಿ, ಹಳೆಯ ವಸ್ಯಗಳನ್ನು ತೆಗೆಸಿಹಾಕಿ, ಉತ್ತಮವ ಸ್ಮಗಳನ್ನು ಧರಿಸಿಕೊಳ್ಳುವಂತೆ ಕೊಟ್ಟರು. ನಾನು ಅದನ್ನು ಧರಿಸಿ ಕೊಂಡು, ಮೇಜದಬಳಿಯಲ್ಲಿ ಕುಳಿತು ಅವರೊಡನೆ ಭೋದನಮಾಡಿದನು ಸಾಯಂಕಾಲ ವಾಗುವವರೆಗೂ, ವಿನೋದವಾಗಿ, ಆ ಮೇಜದ ಮುಂದೆ ಆ ಸ್ತ್ರೀಯರುಗಳ ಸಮಾಜದಲ್ಲಿ ಕುಳಿತು, ಕಾಲವನ್ನು ಕಳೆಯಲು, ಪುನಹ ಮಲಗುವುದಕ್ಕೆ ಹೋಗುವಕಾಲದ, ಆ ಸ್ಮಿಯರು ತಮ್ಮಲ್ಲಿ ನಿನಗಿಷ್ಯಳಾದವಳನ್ನು ಗೊತ್ತುಮೂಡಿಕೊ, ಎಂದು ಹೇಳಿದರು, ಅಮಾ ! ನಾನು ಕೇಳಿದ ಮೊತುಗಳನ್ನೇ ಪುನಹ ಹೇಳುವುದ ರಿಂದ ಕಾಲಹರಣವಲ್ಲದೆ ಆಯಾಸ ಉಂಟಾಗುವುದು. ಸಂಪೂರ್ಣವಾ ಗಿ ಹೇಳಹೋಗುವುದೇನಂದರೆ, ಆ ನಲವತ್ತು ಮಂದಿಯಲ್ಲಿ ದಿನಕ್ಕೊಬ್ಬ ಳಂತೆ ಆರಿಸಿ ತೆಗೆದುಕೊಳ್ಳುತ್ತ ಒಂದುವರ್ಷಕಾಲವನ್ನು ಕಳೆಯುವವರ ಗೂ, ನನಗಾವ ತೊಂದರೆಯಾ ಉಂಟಾಗಲಿಲ್ಲ. ಬಳಿಕ ಒಂದುದಿನ ಆ ಯರೆಲ್ಲರು, ನನ್ನ ಕೊಠಡಿಗೆ ಬಂದು ಕಣ್ಣೀರನ್ನು ಸುರಿಸುತ್ತಾ, ರೋದ ನಮಡುತ್ತಾ, ನನ್ನನ್ನು ನೋಡಿ, ಹಾ ! ರಾಜಪುತ | ಇಗೋ, ಇದೆ ಕಡೆ ಯಸಾರಿ, ನಿನ್ನನ್ನು ಆಲಂಗಿಸಿಕೊಳ್ಳುತ್ತಿರುವೆವು. ಇನ್ನು ಮೇಲೆ ನಾವು ನಿನ್ನನ್ನು ಅಗಲಿ ಹೋಗುವ ಕಾಲವುಬಂದಿತು. ಇಗೋ ! ಇದಕ್ಕಾಗಿ, ನಿನಗೆ ವಂದನೆಗಳನ್ನು ಆಚರಿಸುವವು. ಎಂದು ಚೇಳುತ್ತಾ, ಬಲವಾಗಿ ರೋದನವೂಡತೊಡಗಿದರು. ಅವರುಗಳನ್ನು ನೋಡಿ, ನಾನು ನೀವು