________________
اه هم ಕವನ ಯಾಮಿನೀ ವಿನೋದ, ಎಂಬ ತಿರುವಾಗ, ದಿನರಜಾದಿಯು, ತನ್ನ ಸಹೋದರಿಯನ್ನು ಎಚ್ಚರಗೊಳಿ ಸಿ, ಅಕ್ಕಾ ! ನಿನಗೆ ನಿದ್ದೆ ಬರದೆ ಇದ್ದರೆ, ಮಾರನೆ ಕಾಲೆಂಡರಿನ ಕಥೆ ಯನ್ನು ಪೂರ್ತಿಮೂಡೆಂದು, ಹೇಳಲು, ನಹರದಿಯು, ಸುಲ್ತಾನನ ನ್ನು ನೋಡಿ, ಹೀಗೆಂದು ಹೇಳಲಾರಂಭಿಸಿದಳು. ಆ ಸುಂದರಿಮಣಿಯರ ಮೂಡುಗಳನ್ನು ನೆನೆದು ನಾನು ಹತ್ತು ದಿನಗಳವರೆಗೂ, ಸಾಧೀನಜಿತನಾಗಿದ್ದನು. ಬಳಿಕ ನನ್ನ ಮನಸ್ಸು ಸ್ವಾಧೀನ ತಪ್ಪಿದುದರಿಂದ, ದುರ್ದೈವದಿಂದ ಬೆರಿತನಾಗಿ ಆ ಲಲನಾಮ ಣಿಯರು, ನಾಳೆ ಇಲ್ಲಿಗೆ ಬರುವಂತಿದ್ದರೂ, ಅವರನ್ನು ನೋಡುವ ಸೌಭಾ ಗ್ಯವನ್ನು ನಾನು ಹೊಂದಲಾರದೆ, ಹೊಗಿ ಮಹತ್ತಾದ ಕೊಕಸಮುದ ) ದಲ್ಲಿ ಮುಳುಗಿ ಬೆದೆನು. ಆ ಬಂಗಾರದ ಬಾಗಿಲನ್ನು ತೆರೆಯಬಾರದಂ ದಿದ್ದರೂ, ತೆರದೇ ತೆರೆದೆನ.. ಕೂಡಲೇ ನಾನು ಬಾಗಿಲಬಳಿಗೆ ಹೋಗ ದಿದ್ದರೂ, ಒಂದು ವಿಧವಾದ ಸುವಾಸನೆಯು ಬದಿಷ, ಆ ಗಾಳಿಯು, ನನ್ನ ಮೇಲೆ ಬಿದ್ದ ಕೂಡಲೆ, ನಾನು ಮೂರ್ಛಕಾಂತನಾದೆನು, ಆದ ರೂ, ಸ್ವಲ್ಪ ಹೊತ್ತಿನಲ್ಲಿ ಮರ್ಳೆ ತಿಳಿದಿದ್ದು, ಆ ಗಾಳಿಯು, ನನ್ನ ಮೇಲೆ ಬೀಸದಂತೆ ಮರೆಯಾಗಿದ್ದು ಮತ್ತೇನು ವಿಚಿತ್ರ ) ವಿರುವುದೊ ನೋಡಬೇಕೆಂದು, ಬಾಗಿಲನ್ನು ದಾಟಿ ಒಳಗೆ ಹೋಗಿ, ಅಲ್ಲಿರುವ ಒಂದಾ ನೊಂದು, ವಿಶಾಲವಾದ ಕಟ್ಟಡವನ್ನು ಕಂಡೆನು, ಆ ಸ್ಥಳದಲ್ಲಿ ದಟ್ಟ ವಾಗಿ ಕುಂಕುಮದ ಹೂವನ್ನು ಚೆಲ್ಲಿದ್ದಿತು. ಅಲ್ಲದೆ ನಾನಾವಿಧವಾದ ಪರಿಮಳದವ್ಯಗಳು, ಹೊಳೆಯುತ್ತಿದ್ದಿತು. ಸುವಾಸನಾಯುಕ್ತವಾ ದ ಮೇಣದಬತ್ತಿಗಳ, ವತ್ತು ರತ್ನನಯವಾದ ಬಂಗಾರದ ದಿನಗಳ ಬೆಳ ಕಿನಿಂದ ಆ ಗೃಹವು ಅತ್ಯಂತ ಶೋಭಾಯವನವಾಗಿದ್ದಿತು. ಆ ಮನ ಯಲ್ಲಿರುವ ಅಮೂಲ್ಯವಾದ ಮತ್ತು ವಿಚಿತ್ರ ತರಗಳಿಂದ ವಸ್ತುಗಳನ್ನು ನೋಡುತ್ತಾ ಇರುವಲ್ಲಿ ನುಲಕ್ಷಣಯುಕ್ತವಾದ ಒಂದು ಕರಿಯ ಕುದುರೆ ಯನ್ನು ಕಂಡೆನು. ಅದನ್ನು ನೋಡಿ, ಅ ದ ರ ಬಳಿಗೆ ಹೋಗಿ, ಉತ್ತಮವಾದ ವಸ್ತ್ರಗಳಿಂದಲೂ ತು ಕಿ ೯ ದೆಶ ದ ಮಧಾನ್ಯನಾದ ನೀನೇನು ಎಂಬ ಧಾನ್ಯದಿಂದಲೂ, ನಿಬಿಡವಾಗಿ ಸಂತೋಷದಿಂದ ಬಾಲವನ್ನು ಅಲ್ಲಾ ಡಿಸುತ್ತಾ ನಿಂತಿರುವ ಆ ಕುದುರೆಯನ್ನು ನೋಡಿ, ಅದರಮೇಲೆ ಸವಾರಿ