________________
ಅರೇಬಿರ್ಯ ನೈಟ್ಸ್ ಕಥೆಗಳು همه ಮೂಡಬೇಕಂಬಾಸೆಯಿಂದ ತಲೆಹ ನಡೆಸಿದರೂ ನಡೆಯದೆ ಹೋದುದ ರಿಂದ ಲಾಯದಿಂದ ತಂದ ಕೊರಡೆಯಿಂದ ಒಂದೇಟನ್ನು ಹಾಕಿದೆನು. ಅದ ಕ್ಕಿಂತಮೊದಲೆ ಅದು ಮಹಾ ಭಯಂಕರವಾಗಿ ಕೂಗಿ, ಆಡಂಬರದಿಂದ ನಿಂ ತುಕೊಂಡಿತ್ತು. ನಾನು ದೆಖ್ಯೆಯನ್ನು ಹಾಕಿ ಕಡಲೆ ಒಂದು ಅತ್ಯಂತ ರೋಷದಿಂದ ನನ್ನನ್ನೆ ತ್ರಿಕೊಂಡು, ಆಕಾಶವರ್ಗಕ್ಕೆ ಬಿರುಸಾಗಿ ಹಾರಿ ತು, ನಾನು ಬಿದ್ದು ಹೋಗುವೆನೆಂಬ ಭಯದಿಂದ ಬಲವಾಗಿ ಕೂತುಕೊಂ ಡಿದನು, ಕುದುರೆಯು ಆಕಾಶವರ್ಗದ ನಡೆದು ಒಂದಾನೊಂದು ಕೋಟೆಯಲ್ಲಿ ನನ್ನನ್ನು ಉರುಳಿಸಿತು. ಕೂಡಲೆ ನಾನು ಮೇಲಕ್ಕೇಳು ತಿರುವಾಗ ಆ ಕುದುರೆಯು, ತನ್ನ ಬಾಲದಿಂದ ನನ್ನ ಕಣ್ಣನ್ನು ಚುಚ್ಚಿ ತು, ಆದುದರಿಂದ ನನಗೊಂದು ಕಣ್ಣು ಹೋಯಿತು. * ಈ ತರದಿಂದ ನಾನು ಒಂದು ಕಣ್ಣನ್ನು ಜೋಗಲಾಡಿಸಿಕೊಂಡು ಅದರ ಬಾಧೆಯನ್ನು ಸಹಿಸಲಾರದೆ, ಕೋಟೆಯನ್ನು ಸುತ್ತಲೂನೋಡಿ, ಮಧ್ಯ ಇರುವ ಮನೆಗೆ ಬಂದು ನೋಡಲಾಗಿ, ಅಲ್ಲಿ ಸುತ್ತಲೂ ಹತ್ತುಸೋ ಭಾಗಳೂ, ಮಧ್ಯದಲ್ಲಿ ಮತ್ತೊಂದು ಸೋಮಾವ° ಹಾಕಿದ್ದುದನ್ನು ಕಂಡು, ವಿಚಾರಮೂಡಲು, ಆ ಹತ್ತು ಮಂದಿ ದೊಡ್ಡ ಮನುಷ್ಯರು, ಮಾನಸ್ಥಳ ದಿಂದ ನನ್ನನ್ನು ಮೇಕೆಯ ಚರ್ಮವನ್ನು ತೊಳೆದು, ಕಳುಹಿಸಿದರೋ, ಅದೇ ಸ್ಥಳವಾಗಿದ್ದಿತೆಂದು ತಿಳಿದುಕೊಂನು, ಆ ಹತ್ತು ಮಂದಿಯ ರೂ, ಆ ಕಾಲದಲ್ಲಿ ಅಸ್ತಿರಲಿಲ್ಲವಾದುದರಿಂದ, ನಾನು ಆ ಮುದುಕನನ್ನು ನೋಡಿ, ನಂದನೆಗಳನ್ನು ನೋಡಿ, ನನ್ನ ಕಣ್ಣ ಕುರುಪಿದುದನ್ನು ಹೇಳಿ ದನು. ಅದಕ್ಕಾತನು ಅಯಾ ! ನೀನು ಕಣ್ಣನ್ನು ಹೋಗಲಾಡಿಸಿ ಕೊಂಡು, ಪುನಹ ಇಲ್ಲಿಗೆ ಬಂದುದಕ್ಕಾಗಿ ನಾವು ನಿನಗೆ ಶುಭೋದಯವ ನ್ನು ಬಯಸಲಾರೆವಲ್ಲಾ ! ಎಂದು, ವ್ಯಸನದಡುತ್ತಿರುವೆವು. ಆದರೆ ಈ ನಿನ್ನ ದೌರ್ಭಾಗ್ಯಕ್ಕೆ ಕಾರಣನು ನೀನೇಜೊರತು, ನಾವೆಂದಿಗೂಕಾ ರಣರಲ್ಲ. ಬಳಿಕ ನಾನು ಈ ದೌರ್ಭಾಗ್ಯವನ್ನು ನೆನೆ ತಂದುಕೊಂಡು ದರಿಂದ, ನಿಮ್ಮ ಗಳಮೇಲೆ ಈ ಅಪರಾಧವನ್ನು ತೋರಿಸುವುದು ನನಗೆನಾ ಯನಲ್ಲ ನಾನು ಅದಕ್ಕೆ ಸಮ್ಮತಿಸುವುದೂ ಇಲ್ಲವೆಂದು ಹೇಳಿದೆನು, ಬಃ ಕ ಅವರು ಪದವಿತಪ್ಪಿದವರಿಗೆ ಈ ಕೂಟವೇ ಗತಿಯೆದು, ಹೇಳಿದುದರಿಂದ ನಾನು ಅವರ ಸಹವಾಸ ದೊರಕಬಹುದೆಂದು ತಿಳಿದೆನು.