ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ಏನೋಟ, Jಂಟಿ ಅಯಾ ! ನೀನು ಅನುಭವಿಸಿದಂತಹ ಸುಖಗಳೆಲ್ಲವನ್ನೂ ನ್ ವು ಒಂದು ಸಂವತ್ಸರಗಳವರೆಗೂ, ಅನುಭವಿಸಿದೆವು. ಆ ರಾಜಪುತಿ | ಯರು ಹೊರಟುಹೋದಬಳಿಕ ನಾವು ಬಾಗಿಲನ್ನು ತೆರೆಯದೆ, ಸುಮ್ಮನಿ ರುವುದನ್ನು ತೊರೆದು, ನಾವುಗಳು ಕೊನೆಗೆ ಸುಖವನ್ನು ನೀಗಿಕೊಂಡು, ದುರವಸೆಯನ್ನು ಹೊಂದಿದೆವು. ನೀನು ನಮ್ಮಂತಹ ಬುದ್ದಿಶಾಲಿಯ ಆದುದರಿಂದ ನೀನು ನಾವು ಹೇಳಿದಂತೆ ಕೇಳಿಕೊಂಡು, ಅದರಂತ ನರವುದ ಕ್ಕೆ ಒಪ್ಪುವುದಾದರೆ, ನಿನ್ನನ್ನು ನನ್ನ ಜೊತೆಗೆ ಸೇರಿಸಿಕೊಳ್ಳುವೆವು. ಹಾಗೆ ನಿನಗೆ ಸಮ್ಮತಿಯುಂಟಾಗದಿದ್ದರೆ, ನೀನು ಇಲ್ಲಿಂದಹರಟು ಬಾಗ ದಾದು ಪಟ್ಟಣವನ್ನು ಸೇರಿದರೆ, ನಿನಗೆ ಉತ್ತಮಗತಿ ಯುಂಟಾಗುವುದು ದು, ಹೇಳಿ ಮಾರ್ಗವನ್ನು ತುಾರಿಸಲು, ನಾನು ಅದೇ ಮಾರ್ಗದಲ್ಲಿ ಹಾರ ಟು ಪ್ರಯೋಣಮೂಡಿದೆನು. ವರ್ಗದಲ್ಲಿ ನನ್ನ ಗಡ್ಡವನ್ನು ಕಣ್ಣುಹು ಬುಗಳನ್ನು ಬೋಳಿಸಿ, ಸನ್ಯಾಸಿಯವೇಷವನ್ನು ಹಾಕಿಕೊಂಡು ಈದಿ ನಸಾಯಂಕಾಲಕ್ಕೆ ಬಾಗದಾದುಪಟ್ಟಣದ ಊರುಬಾಗಿಲಿಗಬಂದು, ನನ್ನಂ ತ ಇರುವ ಇಬ್ಬರು ಸನ್ಯಾಸಿಗಳನ್ನು ನೋಡಿ, ಅವರ ಕಣ್ಣುಗಳು ಕು ರುಡಾಗಿರುವುದಕ್ಕೆ ಕಾರಣವನ್ನು ವಿಚಾರಿಸಲು, ಸಾವಕಾಶವಿಲ್ಲದೆ ನಾವುಗ ಳೆಲ್ಲರೂ, ಇಲ್ಲಿಗೆ ಬಂದು ನಿಮ್ಮನ್ನು ಬೇಡಿಕೊಂಡೆವು. ನೀವು ನನಗೆ ದಯಮಡಿ, ಈ ತರದಿಂದ ಗೌರವವನ್ನು ಕೊಟ್ಟರೆಂದು ಹೇಳಲು ಜೋ ಬದಿಯು, ಆತನನ್ನು ಆತನ ಸ್ನೇಹಿತರಾದ ಉಳಿದ ಕಾಲೆಂಡರುಗಳನ್ನು ನೋಡಿ, ನಿಮ್ಮ ಸ್ಮಾನುಸಾರವಾಗಿ ಮನಸ್ಸು ಬಂದಕಡೆಗೆ ಹೋಗಬಹು ದೆಂದು ಹೇಳಲು ಅವರು ಅವ ! ತಾವು ಕರುಣದಿಂದ ತಮ್ಮ ಕಥೆಯ ನ್ನು ನಮಗೆ ಹೇಳಿ, ಈ ಮೂವರು ಮಹಾತ್ಮರು ಹೇಳುವ ಕಥೆಯನ್ನು ಕೇಳುವುದಕ್ಕೆ ಅವಕಾಶವನ್ನು ಕೊಡಬೇಕೆಂದು ಕೇಳಿಕೊಂಡರು. ಆಗ ಜೋಬದಿಯು, ಕಲೀಫನನ್ನು ಅವರ ಪ್ರಧಾನಮಂತ್ರಿ ಯಾದ ಗಯವರನನ್ನೂ, ಮಸೂದನನ್ನೂ, ಕುರಿತು, ನಿಮ್ಮಗಳ ಕಥೆ ಯನ್ನು ಹೇಳಬೇಕೆಂದು ಕೇಳಿದಳು. ಆ ವತುಗಳನ್ನು ಕೇಳಿ ಯಾವಾ ಗಲೂ ಮತನಾಡುತ್ತಿದ್ದ ಪ್ರಧಾನಮಂತ್ರಿಯಾದ ಗಯವರನ್ನು, ಜೊಬ ದಿಯನ್ನು ನೋಡಿ, ಅವ ! ನಾವುಗಳು ನಮ್ಮ ಚರಿತ್ರೆಯನ್ನು ಕು ರಿತು, ಹಿಂದೆ ಹೇಳಿದ ಸಂಗತಿಯನ್ನೇ ಪುನಹ ಹೇಳಬೇಕಾಗಿರುವುದು, ನಾ