ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೩೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಅಯಾ ! ಬೆಳಗಾಗುವುದಕ್ಕೆ ಇನ್ನು ಬಹಳ ಹೊತ್ತಿರುವುದು, ಆದುದ ರಿಂದ ನೀವು, ಯಾವ ವರ್ಗವನ್ನು ಹಿಡಿದು ಹೋಗುತ್ತೀರೆಂದು, ಕೆಳ ಲು, ಅವರು, ಅಯಾ ! ನಾವು ಇನ್ದಿಗೆ ಹೊಸಬರಾದುದರಿಂದ, ಅದನ್ನು ಕಾಣದ ಚಿಂತಿಸುತ್ತಿರುವವಂದು, ಹೇಳಲು, ಕಥನು ಹಾಗಾದರೆ ನೀವು ಗಳಲ್ಲ, ನನ್ನ ಸಂಗಡ ಬನ್ನಿ, ನಿಮ್ಮನ್ನು ಸುಖವಾಗಿಯು, ಭದ ವಾ ಗಿಯಾ, ನೆಮ್ಮದಿಯಾಗಿಯಾ, ಇರುವ ಮನೆಗೆ ಕರೆದುಕೊಂಡು ಹೋ ಗುವನೆಂದು ಹೇಳಿ ಅವರಕಡ ಮುಂದೆ ಹೊರಡುತ್ತಾ ತನ್ನ ಮಂತ್ರಿ ಯಾದ ಗಯಫರನನ್ನು ನೋಡಿ, ಬೆಳಗದಕಡಲೆ, ಆ ಸ್ಮಿಯರನ್ನು ನನ್ನ ಆಸನಕ್ಕೆ ಬರಮೂಡು, ಅವರ ಚರಿತ್ರೆಯನ್ನು ನನ್ನ ರಾಜ್ಯದ ಚರಿತ್ರೆಯಲ್ಲಿ ಬರೆಯಲ್ಪಡಲು, ಕಾಗವಾಗಿರುವುದೆಂದು, ಮೂತನಾಡು ಶಿದನು. ಬಳಿಕ ಗಯಥರನ್ನು, ಕಾಲೆಂಡರುಗಳನ್ನು ತನ್ನ ಮನೆಗೆ ಕರೆದು ಕೊಂಡು ಹೋದನು. ಕೂಲಿಯವನು ತನ್ನ ಮನೆಯನ್ನು ಸೇರಿದನು. ಮಸೂದನ, ರಾಜನು ನ ರಿಯನ್ನು ಪ್ರವೇಶವನ್ನು ಮೂಡಿ, ಅರಮನೆ ಯಲ್ಲಿ ಮಲಗಿಕೊಂಡರು. ಆದರೂ ಕಥನು, ಆ ಸಿಯರ ಮನೆಯ ಕ್ಲಿ ನಡೆದ ವಿಚಿತ್ರ ವನ್ನು ನೆನೆದು, ಎರಡು ಕರಿಯನಾಯಿಗಳ, ಅವಿನಿಯ ಹೃದಯದಲ್ಲಿ ಹುಣ್ಣುಗಳ ವಿಚಾರವಾಗಿ ಸಂಶಯಹೊಂದಿ, ಅದನ್ನು ಆಮೂಲಾಗ ವಾಗಿ ವಿಚಾರಿಸಿ ತಿಳಿದುಕೊಳ್ಳಬೇಕೆಂದು, ನಿದ್ದೆ ಬಾರದೆ ಹಾ ಸಿಗೆಯಲ್ಲಿ ಹೊರಳುತ್ತಿರಲು, ಬೆಳಗಾಯಿತು, ಕಲೀಫನು, ಎಂದಿನಂತೆ ರಾಜಸಭೆಯಲ್ಲಿ ಅಗಸನವನ್ನು ವಹಿಸಿದರು. ಪ್ರಧಾನಮಂತ್ರಿಯು, ಬಂದು, ಆತನಿಗೆ ಮೂಡಬೇಕಾದ ವಂದನೆಗಳನ್ನು ಮೂಡಲು, ಕಲೀಫನು, ಅಯ್ಯಾ ! ನಮ್ಮ ರಾಜ್ಯದಲ್ಲಿ ಮತ್ತಾವ ವಿಶೇಷವೂ ಇಲ್ಲ. ನಿನ್ನೆಯ ರಾಶಿ ಆ ಸ್ಮಿಯರ ಮನೆಯಲ್ಲಿ ನಡೆದ ವಿಚಿತ್ರವನ್ನು ಮೂತ) ತಿಳಿದು ಕೊಳ್ಳಬೇಕಾಗಿದೆ. ಆದುದರಿಂದ ನೀನು ಶೀಘ್ರವಾಗಿ ಹೊರಟು, ಆ ಯರನ್ನು, ನಾಯಿಗಳನ್ನು ಕ್ಯಾಲೆಂಡರುಗಳನ್ನು ಕರೆದುಕೊಂಡು ಕರೆ ಯಾಗಿ ಬಾ ! ನೀನು ಬರುವವರೆಗೂ ನಾನು ಇಸ್ಲಿಯೇ ಕಾದುಕೊಂಡಿರು ವೆನೆಂದು ಹೇಳಿದನು. ಮಂತ್ರಿಯು, ರಾಜನ ಆತುರವನ್ನು ನೋಡಿ, ತಾ ನ ಮೊದಲೆ ಆ ಸಿಯರಿದ್ದ ಮನೆಯನ್ನು ಚೆನ್ನಾಗಿ ನೋಡಿದನಾದು