ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೩೦) ಅರೇಬಿರ್ಯ ನೈಟ್ಸ್ ಕಥೆಗಳು ೩೩ ಆದರೆ ಸವತಿಕಾಯಿಯನಕ್ಕಳು. ನನ್ನ ಹೆಸರು ಚೋಬದಿ, ಎದೆ ಹುಡಿ ಗಿರುವಳು ಆಮಿನಿ, ಮತ್ತೂಬ್ಬಳು ಸವರು, ನಮ್ಮ ತಂದೆಯು ಸತ್ತು ಹೋದಮೇಲೆ, ಆತನ ಆಸ್ತಿಯನ್ನು ನಾವು ಸಮನಾಗಿ ಹಂಚಿಕೊಂಡವು. ಈ ಇಬ್ಬರು ತಂಗಿಯರು, ತಮ್ಮ ಭಾಗಗಳನ್ನು ತಗೆದುಕೊಂಡು ಶಾರು ಯ ಬಳಿಯಲ್ಲಿದ್ದರು. ನಾನು ನನ್ನ ತಂಗಿಯರೂ, ನಮ್ಮ ತಾಯಿಯ ಬ ಆಯಲ್ಲಿ ಇದ್ದವು. ಆಕೆಯು ಸಾಯುವಾಗ, ಅವಳ ಆಸ್ತಿಯನ್ನು, ಹಂಚಿಕೊಂಡವು. ಒಂದುಸಾವಿರ ರೂಪಾಯಿಗಳು ಬಂದವು. ಕೂಡಲೆ ಇಬ್ಬರು ಅಕ್ಕಂದಿರೂ, ಮದುವೆ ನೋಡಿಕೊಂಡರು. ಅವರು ಗಂಡಂದಿರ ಮನೆಗೆ ಹೊರಟು ಹೋದಮೇಲೆ, ನಾನು ಒಂಟಿಯಾಗಿಯೇ ಇದ್ದೆನು. ಸ್ವಲ್ಪ ದಿನಗಳಲ್ಲಿ ನನ್ನ ದೊಡ್ಡಕ್ಕನ ಗಂಡನು, ತನ್ನ ಆಸ್ತಿಯನ್ನೆಲ್ಲಾ ಮೂರಿಕೊಂಡು, ರುಂಡತಿಯ ಬಳಿಯಲ್ಲಿದ್ದ ಹಣವನ್ನು ತೆಗೆದುಕೊಂಡು, ಆಫಿ ಕಾರಾದಕ್ಕೆ ಹೋಗಿ, ದುರ್ನಡತೆಯನ್ನು ಕಲಿತು, ಅದರಿಂದ ಬಡ ವನಾದನು. ಕೂಡಲೆ ಯಾವುದೇ ಒಂದು ಕಾರಣದಿಂದ ಇಲ್ಲದವ ವನ್ನು ಹೂಡಿ, ನನ್ನ ಅಕ್ಕನನ್ನು ತೊರೆದುಬಿಟ್ಟನು. ಬಳಿಕ ಆಕೆ ನಾ ನಾದುಃಖವನ್ನು ಹೊಂದಿ, ನನ್ನ ಬಳಿಗೆ ಬಂದಳು. ಆ ಕಾಲದಲ್ಲಿ ಅವಳ ದುರವಸ್ಥೆಯನ್ನು ನೋಡುವುದಕ್ಕಾಗುತ್ತಿ ರಲಿಲ್ಲ. ಆದರೂ ನಾನು ಅವಳನ್ನು ಮರ್ಯಾದೆಯಿಂದ ಬರಮೂಡಿಕೊಂ ಡು, ಆಕೆಯ ದೌರ್ಭಾಗ್ಯಕ್ಕೆ ಕಾರಣವನ್ನು ಹೇಳಲು, ಆಕೆ ತನ್ನ ಗಂಡ ನು ದಯಾಶೂನ್ಯನಾಗಿ ತನ್ನ ನವಿಸಿದ ಆಚಾರಗಳನ್ನು ಹೇಳಿಕೊಂಡು ಅತ್ತಳು, ಇದನ್ನು ಕೇಳಿ ಸಹಿಸಲಾರದೆ, ಕರುಹಾಕಿಕೊಂಡೆನು, ಬಳತ್ತ ಆಕೆಗೆ ಸ್ಥಾನಮೂಡಿಸಿ, ಉಡುವುದಕ್ಕೆ ವಸ್ತ್ರಗಳನ್ನು ಕೊಟ್ಟು ಅಕ್ಕ ನೀನು ನನಗಿಂತಲೂ, ಹಿರಿಯವಳು. ನೀನು ಇಲ್ಲಿಂದ ಹೊರಟು ಹೋದ ಬಳಿಕ ನಾನು ವರ್ಗ ರವಡಿ, ಧನವನ್ನು ನೋಡಿಕೊಂಡಿ ರುವೆನು. ಆದದರಿಂದ ಅದಕ್ಕೆ ಹೆಗಲಾಗದಂತೆ ನೀನು ಅದನ್ನು ಉದ ಯಾಗ ದಿನ'ಕುಂದ, ಹೇಳಿದೆ. * ನಾನು ಆಕೆಯು ಸಂತೋ? ವದಿಂದ ಕೆಲವು ಕೆಲ ಮತ್ತೊಬ್ಬ ಗಿ: ನಿನ್ನಯವಾಗಿ ಮೂತ ನಾಡಿಕೊಳ್ಳುತ್ತಿರಲು, ೮ಯ, ವಿ.ವವಳ ಸ್ಥಿತಿಗೆ ಬಂದು, ತನ್ನ ಗಂಡನಿಂದ ಬಿಡಲ್ಪ, ನಾನಾಕಗಳಿಂದ ನನ್ನ ಬಳಿಗೆ ಬಂದಳು, 4.