ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

وه ಯವನ ಯಾಮಿನೀ ವಿನೋದ ವಿಂಚಿ, ಡೆನು. ಬಳಕ ಆ ಧಾನಶಾಲೆಯ ಬಾಗಿಲು ತೆರೆದಿದ್ದುದರಿಂದ, ನಾನು ಧೈರ್ಯದಿಂದ ಅಲ್ಲಿಗೆ ಹೋಗಿ, ಮಂಡಿಯೂರಿ ನಿಂತುಕೊಂಡು, ಭಗವಂತ ನನ್ನು ಧಾನಮಡತೊಡಗಿದೆನು, ಓ ನಮ್ಮ ಸಮುದ ದಯಾಣವ ನ್ನು ನಿರ್ವಿಘ್ನವಾಗಿ ನೆರವೇರಿಸಿ, ನಮ್ಮನ್ನು ಕಾಪಾಡಿದ ಭಗವಂತನೇ ! ನಿನ್ನ ಕರುಣರಸಕ್ಕಾಗಿ, ನಿನ್ನನ್ನು ವಂದಿಸುವೆನು. ನಾವು ಪುನಹ ನ ನ್ನ ರಾಜ್ಯವನ್ನು ಸುರಕ್ಷಿತವಾಗಿ ಸೇರುವಂತೆ ಅನುಗೆ ಹಿಸೆಂದು ಬೇಡಿ ಕಂಡೆನು. ಅದನ್ನು ಕೇಳಿ ಆ ಯವನಪುರುಷನು ನನ್ನನ್ನು ನೋಡಿ, ಎಲೈ ನಾಯಿಕಾವುಟಿ, ನೀನಿಲ್ಲಿಗೆ ಬರುವುದಕ್ಕೆ ಕಾರಣವೇನು ? ನಿನ್ನದೇ ತಾವುದು ? ಈ ನಿರ್ಮೂ ನ ಪ್ರದೇಶದಲ್ಲಿ, ರಂಗಸಾದ ನೀನೊಬ್ಬ ಳೇ ಹೇಗೆ ಪ್ರವೇಶಮೂಡಿದೆ ? ಇವುಗಳೆಲ್ಲವನ್ನು ನೀನು ಹೇಳಿದರೆ ಈ ಪ ಟ್ಟಣದಲ್ಲಿರುವರೆಲ್ಲರ, ಕಲ್ಲಗುವುದಕ್ಕೂ, ನೀನುವತ್ರನಾ ತಿಂದಿರು ವುದಕ್ಕೂ, ಕಾರಣವನ್ನು ನಾನು ಹೇಳುವೆನೆಂದು, ನುಡಿಯಲು, ನಾನು ಸಮುದ ಪ್ರಯಾಣವಡಿ, ಇಲ್ಲಿಗೆ ಬಂದು ಆತನಬಳಿಗೆ ಹಗುವವರೆಗೂ ನಡೆದ ಸಂಗತಿಯನ್ನು ಸಂಕ್ಷೇಪವಾಗಿ ತಿಳಯಹೇಳಿ, ಆತನ ಪಟ್ಟಣದಲ್ಲಿ ರುವ ಭಯಂಕರವಾದ ವರ್ತಮನಗಳನ್ನು ಕಂಡಂತ ನುಡಿಮು, ನೀನು ಆದ ವಾಗ್ದಾನವನ್ನು ನೆರವೇರಿಸಿದ್ದು, ಬೇಡಿಕೊಂಡನು. ಅಮ್ಮರಸ್ಥಿಯ ಆತನು ನನ್ನ ಪ್ರೇಮದ ಕಾಂತೆಯೇ ಸ್ವಲ್ಪ ಸುಮ್ಮನಿರು, ಎಂದುಹೇಳಿ ತನ್ನ ಖುರಾನ ಪುಸ್ತಕವನ್ನು ಗೌಸಿನಲ್ಲಿ ಹಾಕಿ ಮುಚ್ಚಿಟ್ಟು, ನನ್ನನ್ನು ನೋಡಲು, ಅತನ ಸಂದರ್ಯವನ್ನೂ, ಸುಗುಣನನ್ನು ನೋಡಿ, ನಾನು ಮನಸ್ಸಿನಲ್ಲಿ ಚಂಚಲಭಾವವನ್ನು ಹೊಂದಿದೆನು. ಆತನು ನನ್ನನ್ನು ಕರೆ ದು ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡನು. ನನ್ನ ಸಂಗಡ ಮತನಾಡುವುದಕ್ಕೆ ಮೊದಲೇ ನಾನು ಆತನ ಅಭಿ ಪಾಯವನ್ನು ತಿಳಿದು ಸುಮ್ಮನಿರದೆ ವಿಕ್ಕಿ ವಿಯನಾದ ಸುಂದರಾಂಗ ನೇ ! ನಾನು ಈ ವರಿಗೆ ಬಂದಾಗಿನಿಂದಲೂ, ನೋಡಿದ ಆಶ್ಚರ್ಯಕರನಾ ದ ಕುರೂಜದಿಂದಿರುವ, ಮನುಷ್ಯರಿರುವುದಕ್ಕೂ, ನೀನುವತ ಜೀವ ಯುಕ್ತನಾಗಿರುವುದಕ್ಕೂ ಕಾರಣವನ್ನು ತಿಳಯಹೇಳಬೇಕಂದು, ಕೇಳಿ ಕಂಡೆನು, ಅಷ್ಟರಲ್ಲಿ ಪಹರಜಾದಿಯು, ಬೆಳಗಾದುದರಿಂದ ಕಥೆಯ