ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೭೧) ಆರೇಬಿರ್ಯ ನೈಟ್ಸ್ ಕಥೆಗಳು, ಮದುವೆ ಮಾಡಿಕೊಳ್ಳಬೇಕೆಂದಿರುವೆನು, ಆದರೆ ಹಾಳಾಗಿರುವ ಈ ಪಟ್ಟಿ ಣದ ದುರವಸೆಯನ್ನು ನೋಡುತ್ತಾ, ಏಕಾಂಗಿಯಾಗಿ ವಾಸಮೂಡುವು ದು, ನನಗೆ ತುಂಬ ವ್ಯಸನಕರವಾಗಿರುವುದು. ಆದುದರಿಂದ ನೀನುನನ್ನ ಸಂಗರ ಹೊರಟುಬಂದರೆ ನನ್ನ ಹಡಗನ್ನ ನಿನ್ನ ಸಾಧೀನವೂಡುವನು. ಬಳಿಕ ನನ್ನ ಐಶ್ವರ್ಯಕ್ಕೆ ನೀನು ಯಜಮನನಾಗಿ ಸುಖಪಡಬಹುದೆಂ ದು ಹೇಳಲು, ಆತನು ಅದಕ್ಕೆ ಸಮ್ಮತಿಸಿದನು. ಬಳಿಕ ಬೆಳಗಾದಕೂಡ ಲೆ ನಾನು ರಾಜಪುತ್ರನನ್ನು ಕರೆದುಕೊಂಡು, ಹಡಗನ್ನು ಸೇರಿದನು. ಅಲ್ಲಿ ಹಡಗಿನ ಯವನನೂ, ನವುಕರರೂ, ನನ್ನ ಸಹೋದರಿಯರೂ, ನನ್ನ ಅಗಲಿಕೆಯಿಂದ ತುಂಬ ವ್ಯಸನವನ್ನು ಹೊಂದಿದ್ದರು. ನಾನು ಹಡಗನ್ನು ಸೇರಿದ ಕಡಲೆ, ಅವರನ್ನು ಸಮಧಾನವಡಿ, ರಾಜಪುತ ನನ್ನು ತೋರಿಸಿ, ತಾನು ನಿನ್ನೆಯದಿನ ಬಾರದಿರುವುದಕ್ಕೆ ಕಾರಣವನ್ನೂ ನೋಡಿದ ನಿಚಿತ ವಾದ ವಿಷಯಗಳನ್ನು ಹೇಳಿದೆನು. ಅವರೆಲ್ಲರೂ ಕೇಳಿ ಅತ್ಯಾಶ್ಚರ್ಯವನ್ನು ಹೊಂದಿದರು. ನಮ್ಮ ಹಡಗಿನ ಸಾಮಾನುಗಳ ನಲ್ಲನಿ ಇಳಿಸಿ, ಆ ಪಟ್ಟಣದಿಂದ ತೆಗೆದುಕೊಂಡು ಹೋಗಬೇಕಾಗಿರುವ ಉತ್ತಮವಾದ ರತ್ನಗಳನ್ನು ಸಂಗ್ರಹಿಸಿದವು. ಆದರೆ ಅವುಗಳನ್ನು ತೆಗೆ ದುಕೊಂಡು ಬರುವುದಕ್ಕೆ ನಮ್ಮ ಹಡಗು ಸಾಲದೆ ಹೋದುದರಿಂದ, ಅವು ಗಳನ್ನಲೆ ಬಿಟ್ಟು ನಮಗೆ ಬೇಕಾದ ಆಹಾರವದಾರ್ಥಗಳನ್ನು ತಗೆ ದುಕೊಂಡು, ಗಾಳಿಯು, ಅನುಕೂಲವಾಗಿ ಬಂದಕಾಲದಲ್ಲಿ ಪ್ರಯಾಣ ರಟಿವು, ಎಂದು ಹೇಳಿ ಮಹರಜಾದಿಯು, ಚಳಗಾದ ಕಡಲೆ, ಕಥೆಯ ನ್ನು ನಿಲ್ಲಿಸಿದಳು. ಆದರೆ ಸುಳಾನನು, ತನ್ನ ೩ ತಿಳಿತಳಾದ ಕಣಿ ಯು, ಹೇಳಿದ ಈ ವಿಚಿತ್ರವಾದ ಕಥೆಯನ್ನು ಕೇಳಿ, ರಾಜಪುತ್ರನನ್ನು ಹಡಗಿನಲ್ಲಿ ಕುಳ್ಳಿರಿಸಿಕೊಂಡು, ಪ್ರಯಾಣಮೂಡಿದಬಳಿಕ ಅವರಿಬ್ಬರಿಗುಂ ಟಾದ ಫಲವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ, ಸುಮ್ಮನೆ ಹೊರಟು ಹೋದನು. ೬೬ ನೆಯ ರಾತ್ರಿ ಕಥೆ ಮರುದಿನ ರಾತ್ರಿ ಕಳೆದುಹೋಗಲು, ದಿನರಜಾದಿಯು, ತನ್ನ ಸದರಿಯನ್ನು ಎಚ್ಚರಗೊಳಿಸಿ, ಅಕ್ಕಾ ! ನಿನಗೆ ನಿದ್ದೆ ಬಾರದೆ