ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, 8k ನ್ನು ಸಹಿಸುತ್ತಾ ನಿರ್ಬಂಧದಿಂದ ಆ ಕೆಲಸವನ್ನು ಮಾಡುತ್ತಿರುವನಂಟು ದಕ್ಕೆ ನನ್ನ ಕಣ್ಣೀರೇ ನಿಮಗೆ ಸಾಕ್ಷಿಯಾಗಿರುವುದು. ಆದುದರಿಂದ ನಾನು ನಿಪರ 8 ಯಂಬ ನಿಂದೆಗೆ ಗುರಿಯಾಗಲಾರದ ಸತಾಪಯುಕ, ೪ಾಗಿರುವನೆಂಬುದನ್ನು, ತಾವು ಊಹಿಸಿಕೊಳ್ಳಬಹುದು. ನನ್ನ ವಿಷಯ ವಾದ ಚರಿತ್ರೆಯು, ಇ, ಇಲ್ಲಿಂದ ಮುಂದಿನ ವಿಚಿತ್ರವನ್ನು ಕೇಳ ಬೇಕಾದರೆ, ನನ್ನ ತಂಗಿಯಾದ ಅಮಿನಿಯು, ಮಗೆ ಸ್ಪಷ್ಮವಾಗಿ ಹೇಳು ವಳೆಂದು, ಜೋಬದಿಯು ಹೇಳಲು, ಅದನ್ನು ಅತ್ಯಾತ್ಮರ್ಯಯುಕ್ತ ನಾಗಿ ಕೇಳ, ಕಬೀರನು, ತನ್ನ ಮಂತ್ರಿಯನ್ನು ನೋಡಿ, ಆವಿನಿಯು, ಎದೆಹಣ್ಣಾಗಿರುವುದಕ್ಕೆ ಕಾರಣವೇನೋ ? ಅದನ್ನು ಕೇಳಬೇಕೆಂದು ಹೇಳಿದನು. ಆಗ ಪ್ರಪರಚದಿರು, ಬೆಳಗಾದುದನ್ನು ಕಂಡು, ಕಥೆಯ ನ್ನು ನಿಲ್ಲಿಸಿದಳು. ಸುಲ್ತಾನನು, ಅಮಿನಿಯ ಕಥೆಯನ್ನು ಕೇಳಿ ತಿಳಿದು ಕೊಳ್ಳಬೇಕುಬ, ಕುತೂಹಲದಿಂದ ಯಾವಮೂತನೂ ಆಡದ ಈರಟು ಹೋದನು. ೬.೭ ನೆಯ ರಾತ್ರಿ ಕಥೆ. ಮರುದಿನ ದಿನರಜಾದಿಯ., ಬೆಳಗಾಗುವಹೊತ್ತಿಗೆ ಸರಿಯಾಗಿ ಒಂದು ಜೀವಕ್ಕೆ ಮುಂಚೆ ಎಮ್ಮ, ತನ್ನ ಸಹೋದರಿಯನ್ನು ಕುರಿತು, ಕ್ರಿಕಾ ! ನಿನ್ನ ಬಾಣಕಾಂತರಾದ ಸಾಲನರು, ಅವಿನಿಯ ಎದೆಯು ಹುಣ್ಣಾಗಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕೆಂದು, ಕಾದು ಕೊಂಡಿರುವರಾದುದರಿಂದ, ತಡಮೂಡದೆ ಅವರ ಮನಸ್ಸನ್ನು ತೃಪ್ತಿಪಡಿಸು ಎಂದು ಹೇಳಲು, ಪಹರಜಾದಿಯು, ಸುಲ್ತಾನನನ್ನು ಕುರಿತು, ಪ್ರಯ ಈ ! ಬಳಕ ಅವಿನಿಯು, ಇವರನ್ನು ಕುರಿತು, ತನ್ನ ಕಥೆಯನ್ನು ಹೇಳಲಾರಂಭಿಸಿದಳು. +

  • SNK