________________
ولاه ಅರೇಬಿರ್ಯ ನೈಟ್ಸ್ ಕಥೆಗಳು ನೋಡಿ, ಪರದೇಶಿಯಾದ ಪಾಳುಮನೆಯವಳೆಂದು, ಹಿಯಾಳಿಸುವರು. ಆದಕಾರಣ ನನಗೆ ಅವನವೂ ದು:ಖವೂ ಉಂಟಾಗುವುದು. ಇದಕ್ಕಾ ಗಿ ನೀನು ದಯನಾಡಿ, ಮದುವೆಗೆ ಬಂದುದಾದರೆ, ನಮ್ಮನ್ನು ಗೌರವ ಸರಂದು, ಬಿಗರು ಶಿಳಿದು ಕೊಳ್ಳುವರಲ್ಲದೆ, ಮರ್ಯಾದೆಯಿಂದಲೂ ನೋದುವರು, ನಿನ್ನಂತಹ ಉತ್ತಮಳಾದ ಗರತಿಯು, ಮದುವೆಗೆ ಬರು ವುದರಿದ ನನಗೆ ತುಂಬ ದ ಮಾಜನ ಉಂಟು, ನೀನು ಬಾರದೇ ಹೋ ದರೆ ನನಗೆ ಆವವವವ ವ್ಯಥೆಯಾ, ಉಂಟಾಗುವುದು. ಆದುದರಿಂ ದ ದಯಮೂಡಿ, ನನ್ನ ಕೋರಿಕೆಯನ್ನು ನೆರವೇರಿಸಬೇಕೆಂದರೆ, ಬೇಡಿಕೆ Yುವೆನೆಂದು, ಬಹಳವಾಗಿ ಈ ರ್ಥಿಸಿಕೊಂಡಳು. ಹೀಗೆ ಹೇಳಿದ ಆ ಬ ಡಂಗಸಿನ ಪಶ್ಚಾತ್ತಾಪಯುಕ್ತವಾದ ಸ್ಥಿತಿಯನ್ನು ನೋಡಿ, ನಾನು ಕರುಣದಿಂದಾಕೆಯನ್ನು ಕುರಿತ.., ಮಾ ! ನೀನು ಹೇಳಿದಂತೆ ನಾನು ಮಾಡಲು ಸಿದ್ಧಳಾಗಿರುವೆನು. ಆದುದರಿಂದ ನಾನು ಬರಬೇಕಾಕಿರುವ ಸ್ಥಳವನ್ನು ನಿರ್ದೇಶಿಸಿ ಹೇಳಿದರೆ, ಬಳ್ಳಿಗಳನ್ನು ಹಾಕಿಕೊಂಡು ಕೂಡ ಲೇ, ಬರುವೆನೆಂದು ಹೇಳಿದೆನು. ಆ ಮಾತನ್ನು ಕೇಳಿ ಆ ಮುದುಕಿಯು ಅತ್ಯಂತ ಸಂತೋಷಯುಕಳಾಗಿ, ಬೇಡಬೇಡವೆಂದರೂ, ಕಾಲುಮೇಲೆ ಬಿದ್ದು, ಮುತ್ತಿಟ್ಟುಕೊಂಡು ಅವಾ ! ನೀನುಹೇಳಿದ ಗಂಭೀರವಾದ ತುಗಳು, ನನಗೆ ತುಂಬ ಸಂತೋಷವನ್ನುಂಟುಮೂಡಿದವು. ನಿನಗೆ ನಾನಂತಹ ಢಂದರೆಯನ್ನೆಂದಿಗೂ, ಕೊಡಲಾರೆನು. ಆದುದರಿಂದ ಈದಿ ನ ಸುಯಂಕಾಲ ನಾನ ಬಂದು ಕರೆದಾಗ ನೀನು ಬರಬೇಕೆಂದು ಬೇಡಿ ಜೋಳವೆನೆಂದು ಹೇಳಿದಳು. ಆ ಮದುವೆಯ ಮನೆಯಲ್ಲಿ ನಡೆಯುವ ಕಾರ್ಯಗಳೆಲ್ಲವೂ, ನನ ಗ ತಿಳಿದಿದ್ದುದರಿಂದ ನಾನು ನನ್ನುಡುಪುಗಳಲ್ಲಿ ಆತ್ಮವಾದುದನ್ನು ಹಾಕಿ ಕೊಂಡು, ಕೆರಳಿಗೆ ಅಮೋಘವಾದ ಮುತ್ತಿನ ಸರವನ್ನೂ, ಕೈಗೆ ಕಂಳ ಣಗಳನ್ನು ಕಿವಿಗೆ ಕರ್ಣಾಭರಣಗಳನ, ಆತ್ಯಂತ ಪ್ರಕಾಶಮಾನವಾದ ಹೊಳಪಿನಿಂದ ಕೂಡಿದ ವಜ ಯುಕ್ತವಾದ ಉಂಗುರವನ್ನೂ, ಉಳಿದಿತರ ಭೂಷಣಗಳನ್ನು ಇಟ್ಟುಕೊಂಡು, ಅಲಂಕರಿಸಿಕೊಂಡೆನು. ಸಾಯಂ ಕಾಲವಾಗುತ್ತಲೆ ಆ ಮುದುಕಿಯು, ಅಳುತಾ ಹಯಳಾಗಿ ಮನೆಗೆ ಬಂದು, ಅವಾ ! ನನ್ನ ಬೀಗರಮನೆಯವರು, ಇತರರಾದ ಮದುವೆಗೆ