ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

هه ಯವನ ಯಾಮಿನೀ ವಿನೋದ ಎಂಬ, ನ್ನು ಹೊಂದಿ, ಅಂಗಡಿಗೆ ಹೋಗುತ್ತಿರುವಾಗ ಕಟ್ಟಿಗೆಯನ್ನು ಮೂರುವ ವವನ್ನು, ವಿದುರಾಗಿಬಂದನು. ಆ ಬೀದಿಯು ಬಹು ಇಕ್ಕಟ್ಟಾಗಿದ್ದುದ ದರಿಂದ ಸೌದೆಯಹೊರೆಯು, ನನ್ನ ಕೆನ್ನೆಗೆ ಕಗಲಿ ತರೆದುಬಿಟ್ಟಿತು. ಎಂ ದು ಹೇಳಿದನು. ಅದಕ್ಕವನು ಕೋಪಗೊಂಡು ಆತನಿಗೆ ನಾನು ಶಿಕ್ಷಣ ನ್ನು ವಡದೆ ಬಿಡುವೆನೆ ನಾಳೆಯದಿನ ಪೋಸ್ ಜಮಾದಾರನನ್ನು ಆರೆ ಸಿ, ಆತನ ಮೂಲಕ ಕಟ್ಟಿಗೆಯನ್ನು ವರಶವರೆಲ್ಲರನ್ನು ಬರಮಾಡಿ, ಅವರನ್ನು ಗಲ್ಲಿಗೆ ಹಾಕಿಸುವೆನೆದು, ಹೇಳಿದನು. ನಿದರ ಮರಣವ ನ್ನು ಹೊಂದುವ ಆ ಜನರ ಮರಣಕ್ಕೆ ನಾನೇ ಕಾರಣಭೂತಳಾದುದರಿಂದ ಮಹಾ ವ್ಯಸನವನ್ನು ಹೊಂದಿದವಳಾಗಿ, ವಾತಾವದಿಂದ ದೊರೆಯೆ ? ನೀನು ಹೀಗೆ ನಿಷ್ಕರುಣದಿಂದ ಆ ಜನರನ್ನು ಕೊಲ್ಲುವುದಾದರೆ, ನನಗೆ ತುಂಬ ವ್ಯಸನ ವುಂಟಾಗುವುದಲ್ಲದೆ ಭಗವಂತನು ನಮ್ಮನ್ನು ಮೆಚ್ಚನು. ಆದುದರಿಂದ ನೀನು ದಮನವಿ, ಭ ಯಾಚನೆಯನ್ನು ನಿಲ್ಲಿಸಬೇಕೆಂದು ಬೇಡಿಕೊಂಡೆನು. ಹಾಗದರೆ ನಿನಗೆ ಏಟು ತಗತಿದುದುಸುಳು. ಮತ್ತೆ ತರದಿಂದ ಹೀಗಾಯಿತು ಚಳವನು. ಆಗನಾನು ಅಯಾ ! ದಯ : ಗುತ್ತಿರುವಾಗ ಕತ್ತೆ ಯಮೇಲೆ ಹಚಿಯ ಮೊಲೆಯನ್ನು ಕೊಂಡು ಬರುತ್ತಿದ್ದ ಮನು ವ್ಯನು, ಸತ್ತ ನೋಡುತ್ತಕತ್ತೆಯನ್ನು ನಡೆಸುತ್ತಿದ್ದನು. ಆಕ ತೆಯು ನನ್ನನ್ನು ನೋಡಲು, ನಾನು ಕೆಳಗೆ ಬಿದ್ದೆನು. ಆಗ ಗಾಜಿನ ಹಂಚು ನನ್ನ ಕೆನ್ನೆಯನ್ನು ಈ ಗತಿಗೆ ತಂದಿತೆಂದು ಹೇಳಿದನು. ನನ್ನ ಗಂಡನು ಕೊನಾಕಾಂತನಾಗಿ ಉಳಗಾದರೆ ನಾ೪ನದಿನ ಪ್ರಧಾನಮಂತ್ರಿಯ ನ್ನು ಕರೆಸಿ, ಕನ್ನಡಿಯ ವ್ಯಾಪಾರಗಾರರನ್ನೆಲ್ಲ, ಕೊಲ್ಲುವಂತೆ ಆಜ್ಞ ಹಿಸುವೆನೆಂದು, ಜೀವನು. ಆಗ ನಾನು ಆಯಾ ! ರಾಜಾ ! ನಿನ್ನ ಪ್ರಣ, ಸಧ್ಯಕ್ಕೆ ಹಾಗೆಂದಿಗೂ, ಮಾಡೆಬೇಡ, ಅದು ಅವರ ತಪ್ಪಲ್ಲವೆಂ ದು, ಹೇಳಲು ಆತನು ಸಿ ! ಹಾಗಾದರೆ ನಾನು ಯಾವದನ್ನು ನಂಬ ಬೀಕು, ನಿನ್ನ ಬಾಯಿಯಿಂದ ಸಿಜಸ್ಥಿತಿಯನ್ನು ಬರಮಾಡಬೇಕೆಂದಿರು ವೆನಿಲ್ಲಾ, ಜಾಗ್ರತೆಯಾಗಿ ನಿಜವನ್ನು ಹೇಳು ಎಂದು ಕೇಳಿದನು. ಸಿ ) ಆರಾಧಕನೂರನೇ ! ನನಗೆ ಲವಾವುದೊ ಒಂದು ವಿಧವಾದ ಮೈಕವು,