________________
ber ಯವನ ಯಾಮಿನೀ ವಿನೋದ ಎಂಟ, ಸುಳ್ಳು ಹೇಳಬೇಡವೆಂದು ಹೇಳಿದನು. ಆಗ ನಾನು ಆ ಸರದಾರನನ್ನು, ಕುರಿತು ವಿನಯ ವಚನದಿಂದ ಅಯಾ ! ಘನವಂತನೇ ! ನಾನುಹೇಳು ವ ಮೂತುಗಳನ್ನು ನಿಧಾನವಾಗಿ ಕೇಳು ಎನಲು, ಆಗ ಹೇಳು! ನೀ ನು ಹೇಳುವುದನ್ನೆಲ್ಲಾ ಸಾವಧಾನದಿಂದಲೇ ಕೇಳುವನು. ಎಂದು ಹೇಳಿದ ನು. ಬಳಿಕ ನಾನು ತಪ್ಪಿಸಿಕೊಂಡುಬಂದ ವರ್ಗವನ್ನು ವಿಹರೇರಾದ ನ ಕುದುರೆಯ ವರ್ತನವನ್ನು ಅವರಿಂದಲೇ ತಾನಿಲ್ಲಗಬಂದು, ವಾಸ ಮೂಡುತ್ತಿರುವನೆಂಬುದನ್ನೂ, ಸಿರವಾಗಿ ವಿವರಿಸಿ ತಿಳಿಯ ಹೇಳದನು ಆ ಮೂತಗಳನ್ನು ಕೇಳಿಯಾ, ಆತನು ಸ್ವಲ್ಪ ಅನುವನಗ ಸ್ತನದ ನು, ಆದರೆ ಆಅನುಮೂನವು ಕಾಂಚ ಹೊತ್ತಿನಲ್ಲಿಯನಾಶವಾಯಿತು. ಆತ ನ ಹಡಗಿನಲ್ಲಿ ನನ್ನ ಗುರುತನ್ನು ತಿಳಿದವರೂ ಕೆಲವರಿದ್ದರು. ಅವರ ಲೊಬ್ಬನು, ಬಂದು ನನ್ನನ್ನು ನೋಡಿ, ಸಂತೋಷದಿಂದ ಆಲಂಗಿಸಿ ಕಂಡು, ವಂದನೆಗಳನ್ನು ನೋಡಿ, ಸ್ನೇಹಿತನೇ ! ನೀನು ಬದುಕಿ ಬಂದು ದಕ್ಕಾಗಿ ನಾನು ನಿನ್ನ ಪರವಾಗಿ ಭಗವಂತನನ್ನು ವಂದಿಸುವನು. ನಿನ್ನದ ರ್ಶನದಿಂದ ತುಂಬ ಸಂತೋಷವಾಯಿತೆಂದು ಹೇಳಿ ತನ್ನ ಸ್ನೇಹಿತರುಗಳಿ ಗೆಲ್ಲ ನನ್ನನ್ನು ತೋರಿಸಿದನು. ಆಗ ಹಡಗಿನ ಸರದಾರನ, ಅನುಮಾನ ವು, ನಾಶವಾಯಿತು. ಕೂಡಲೆ ಆತನು ಸತೋಷದಿಂದ, ನನ್ನನ್ನು ಆಲಂಗಿಸಿಕೊಂಡು, ಆಚಾರವಾದ ತನ್ನ ವಿಶ್ವಾಸವನ್ನು ತೋರ್ವಡಿಸಿ, $ರಾಪಾಯದಿಂದ ತಪ್ಪಿಸಿ ಪ್ರಾಣವನ್ನು ಕಾಪಾಡಿದುದಕ್ಕಾಗಿ ಭಗವತ ನನ್ನು ಧ್ಯಾನಿಸಿ, ಮಿತ್ರನೇ ! ನಿನ್ನನ್ನು ನೋಡಿ, ವರಮಾನಂದವನ್ನು, ಹೊಂದಿದನು. ಇಗ, ನಿನ್ನ ಸರಕುಗಳೆಲ್ಲವನ್ನು ತೆಗೆದುಕೊಂಡುಹೋ ಗಿ, ಜಿಂಕದಕಡೆ ಮರಿಕೋ ! ಹೋಗೆಂದನು. ಬಳಕ ಆತನ ಉಪಕಾರಕ್ಕಾಗಿ, ನಾನು ಆತನಿಗೆ ವಂದನೆಗಳನ್ನು ಚರಿಸಿ, ತಪ್ತಿಯಾಗುವಂತ ಹೊಗಳಿ, ನನ್ನ ಮೂಟೆಗಳಲ್ಲಿ ಕೆಲವನ್ನು, ಆತನಿಗೆ ಬಹುಮಾನವಾಗಿ ಕೊಡುವುದಕ್ಕೆ ಹೋದನು. ಆದರೆ ಆತನು, ಅದನ್ನು ಖಂಡಿತವಾಗಿಯ, ಸಿsಕರಿಸಲಾರನೆಂದು, ಹೇಳಬಿಟ್ಟನು, ಬಳಕ ನಾನು ನನ್ನ ಮೂಟೆಯುತ್ತಿರುವ ಅಮೂಲ್ಯವಾದ ವಸ್ತುಗಳನ್ನು, ತಗೆದುಕೊಂಡು, ಮಿಹರೇ ರಾಜನಿಗೆ ಕಾಣಿಕೆಯನ್ನಾಗಿ ಒಪ್ಪಿಸಿದನು. ಆತ ನು ಇಂತಹ ಉತ್ತಮವಾದ ಸರಕುಗಳಲ್ಲಿಂದ ಬಂದವೆಂದು ನನ್ನನ್ನು ಪ |