ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೮೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬y ಯವನ ಯಾಮಿನೀ ವಿನೋದ, ವಿಂಬು ರು. ಆದುದರಿಂದ ಅವರಿಂದ ತಪ್ಪಿಸಿಕೊಳ್ಳುವುದು, ನಮಗೆ ಅಸಾಧ್ಯವತಿ ಗಿಧ ಎಂದು ಹೇಳಿದನು, ಇಂತಂದು ನುಡಿದು, ಮಹರಜಾದಿಯು, ಬೆಳ ಗದಕೂಡಲೆ, ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಎಂದಿ ನಂತ ಹೇಳಲಾರಂಭಿಸಿದಳು. 28 ನೆಯ ರಾತ್ರಿ ಕಥೆ. ಸರದಾರನು, ಹೀಗೆ ಹೇಳುತ್ತಲೇ ನಾವುಗಳೆಲ್ಲರ, ಅತ್ಯಂತ ಭೀತರಾಗಿದ್ದೆವು. ಸ್ವಲ್ಪ ಹೊತ್ತಿಗೆ ಆತನ್ನು ಹೇಳಿದುದೆಲ್ಲ ನಿಜವೆಂದು ತಿಳಿದುಕೊಂಡೆವು. ಮೈಮೇಲೆಲ್ಲಾ ಎರಡುಗೇಟುವ ಕೆಂಪಗಿರುವ ಕೂದ ಲುಳ್ಳ ಕುಳ್ಳರಾದ ಜನಗಳು ನೀರಿನಲ್ಲಿ ಈಜಿಕೊಂಡು, ನನ್ನ ಬಳಿಗೆ ಬರು ತಿರುವುದನ್ನು ಕಂಡೆವು. ಆದರೆ ಆಗನಾವು ತಪ್ಪಿಸಿಕೊಳ್ಳುವುದಕ್ಕೆ ಯಾ ವ ಉಪಾಯವನ್ನು ಮಾಡಲಿಲ್ಲ. ಬಳಿಕ ಅವರುಗಳು ನಮ್ಮ ಹಡಗಿನ ಬ ಳಿಗೆ ಬಂದು, ಏನೇನೋ ಮೂತನಾಡುವುದಕ್ಕೆ ಮೊದಲುಮಾಡಿದರು. ಅವ ರಫ್ತುಗಳು ನನಗೆ ತಿಳಿಯದೆ ಹೋಯಿತು. ನಂತರ ಹಡಗನ್ನು ಹತ್ತಿ, ಸಾಮಾನುಗಳನ್ನು ಕೇಳುತ್ತಾ ತೊಂದರೆಮಾಡುತ್ತಿದ್ದರೂ, ನಾವು ಏನ ನ್ಯ ಮಾಡದೆ ಸುಮ್ಮನೆ ಇದ್ದೆವು. ಆಗ ಅವುಗಳು, ಬಹುದೂರ ಹಗ್ಗ ವನ್ನು ಬಿಚ್ಚಿ ಬಾವುಟಗಳನ್ನೇರಿಸಿ, ನಮ್ಮಗಳನ್ನು ಆ ದ್ವೀಪದಲ್ಲಿ ನಿಲ್ಲಿಸಿ ಹಡಗನ್ನು ನಡೆಸಿಕೊಂಡ., ತಮ್ಮ ದಿನದಬಳಿಗೆ ಹೊರಟವು. ಆದರೆ ಅದರಲ್ಲಿದ್ದ ಪ್ರಯಾಣಿಕರು ಬಹು ಎಚ್ಚರಿಕೆಯಿಂದ, ತಾವು ಈಗ ಹೋ ಗುತ್ತಿರುವ ಸ್ಮಳವು, ಅನಗಾದವೆಂದು ತಿಳಿದು ಸುಖವಾಗಿದ್ದರು. ಅದು ಮಾತು ಅನಸೂಯ ಸ್ಥಳವಾಗಿದ್ದರೂ, ನನಗೆ ಸಂಭವಿಸಿದ ತೊಂದರೆ ಮೂಡ ) ತುಂಬ ಕಸಾಧ್ಯವಾಗಿದೆ. ಇದ್ದಿತು. ಆದರೂ ಅವನ್ನು ಅನುಭವಿಸಿಯ ಅನುಭವಿಸಿದೆವು. ನಾವು ಆ ದ್ವೀಪದಲ್ಲಿ ಸ್ವಲ್ಪದರ ಪ್ರಯಾಣಮಾಡಿದಮೇಲೆ, ಗಾಣಧಾರವಾದ ಕಲವು ಹಣ್ಣುಗಳುವಾ ಇ) ದೊರೆತುದರಿಂದ, ನಾವಗಳನ್ನು ಮೇಲೆ ನಮ್ಮ ಆಯುಷ್ಪಲವನ್ನು ವಿಸುವ ಶ್ರಮವನ್ನು ಮರೆವಂತಾಗುವುದೆಂದು ಭಾವಿಸಿಕೊಂಡು, ಮುಂ ದೆ ಹೋಗುತ್ತಿರುವ, ಇವಳದಿಂದಮಾಡಿದ ಬಾಗಿಲೊಂದು ಕಾಣಿಸಿತು. ಅದನ್ನು ತೆರೆದುಕೊಂಡು ಒಳಗೆ ಪ್ರವೇಶವಡಿ, ನೋಡಲು ಜನರಾರು