________________
(೩೭) ಅರೇಬಿರ್ಯ ನೈಟ್ಸ್ ಕಥೆಗಳು, ماف ಬಿಳಿಗಬಂದನು. ಎಂದು ಹೇಳಿ ನಗರಜಾದಿಯು, ಬೆಳಗಾದುದರಿಂದ ಕಥೆ ಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. - roನೆ ಯ ರಾ ತಿ) ಕ ಥೆ , ಸಿಂದುವಾದನು ತನ್ನ ಸಭಿಕರನ್ನು ಕುರಿತು, ಹೀಗೆಂದು ಹೇಳಿದ ಸು. ನಾನು ಆಮೆಣಸಿನ ಲೇಶವನ್ನು ನೋಡುತ್ತಿದ್ದ ಜನರನ್ನು ಸೋ ಡಿದಕೂರಲಿ, ಇವರೂ ನನ್ನನ್ನು ನೋಡಿ, ಓಡಿಬಂದು ನೀನು ಯಾರು ? ಎಂದ್ದಿದಬಂದೆ ? ಎಂದು ಅರಬೀ ಭಾಷೆಯಿಂದಲೆ, ಮೂತನಾಡಿಸಲು, ಅವಳ ನ್ನು ನೋಡಿ, ನಾನು ಸಂತೋಷಚಿತ್ತನಾಗಿ ನಾನು ಕಾಧರರ ಗೃಹದಲ್ಲಿ ಸಿಕ್ಕಿ ಹೋಗಿದ್ದ ಚರಿತ್ರೆ ಯನ್ನು ಕೇಳಿದನು. ಅದಕ್ಕವರು, ಅಯಾ ಆ ಕ- ಫರರು, ಮನುಷ್ಕನು ತಿನ್ನತಕ್ಕವರಲ್ಲಾ ! ಅವರಿಂದ ಹೇಗೆ ತಪ್ಪಿ ಸಿಕೊಂಡು ಬಂದೆ ಎಂದು ಹೇಳಿದರು ಆದುದರಿಂದ ನಾನು ಆ ಕಥೆಯೆಲ್ಲ ವನ್ನು ಸವಿಸ್ತಾರವಾಗಿ ಹೇಳಲು, ಅವರೆಲ್ಲರೂ ಆಶ್ಚರ್ಯಯುಗದ ರು. ಬಳಿಕ ಆ ಜನರು ವೆಣಸಿನ ಲೆಕ್ಕವನ್ನು ನೋಡುವವರೆಗೂ, ಸು ಮನೆ ಮೂತನಾಡುತ್ತಾ ಇದ್ದು, ಅವರೊಡನೆ ಹಡಗನ್ನು ಹತ್ತಿ ಅವರು ಯಾವಸ್ಥಳದಿಂದ ಬಂದಿದ್ದರೆ, ಆ ದ್ವೀಪಕ್ಕೆ ನನ್ನನ್ನು ಕರೆದುಕೊಂ ಡು ಹೋಗಿ, ತನ್ನ ರಾಜನಬಳಿಯಲ್ಲಿ ನನ್ನ ನ್ನು ಬಿಟ್ಟರು, ಆತನು ಬಹಳ ದಯಾಳವಾದುದರಿಂದ, ನನ್ನ ಚರಿತೆ ಯನ್ನೆಲ್ಲಾ ಕೇಳಿ, ಕನಿಕರ ದಿಂದ ಈತನಿಗೆ ಬೇಕಾದುದನ್ನು ಕೊಟ್ಟು ಸುರಕ್ಷಿಸಿ, ಎಂದು ತನ್ನ ಮುಂ ತಿ ಗಳಿಗೆ ಆಜ್ಞಾಪಿಸಿದನು. ಆದೇಶದಲ್ಲಿ ವ್ಯಾಪಾರಸ್ಥರು ಅನೇಕರಿದ್ದ ರು. ಆದರೆ ಅಲ್ಲಿ ನಜನರು ತಂಬ ಗೌರವಗಳು. ರಾಜಧಾನಿಯು, ವಿಸ್ತಾರವಾಗಿಯಾ, ಹಡಗಿನರ್ನಾಸಾರಕ್ಕೆ ಅನುಕೂಲವಾದ ಸ್ಥಳವಾಗಿ ಯಾ, ಇದ್ದಿತು. ಆಲ್ಲದೆ ದಯಾಳುವಾದ ಆ ರಾಜನಿಗೆ ನನ್ನಲ್ಲಿ ಅತ್ಯಂ ತ ವಿಶ್ವಾಸವಿದ್ದುದರಿಂದ, ಜನರೆಲ್ಲ ನನ್ನನ್ನು ಗೌರವದಿಂದ ನೋಡು ತಿದ್ದರಲ್ಲದೆ, ನಾನು ಸ್ವಲ್ಪ ದಿನಗಳ ಸರ್ದೇಸ್ಟ್‌ನಂತೆ ಬಾಪಿಸಲ್ಪದು ತ್ರಿದೆನು. ಆದರೆ ನಾನು ಲ ಲಾಭದ ಬಹು ಪಿಚಿತ ವಾದ ಒಂದು ವಿ ಪ್ರಯವನ್ನು ನೋಡಿದೆನು. ಅದೇ-ದರೆ ಅವನ ಸರ್ವರೂ, ಕುದುರೆ ಗಳಿಗೆ ಜೀನನ್ಯಾಗ, ತಜಯನಾಗ, ಹ: ಕವಿ ಬರಿಯಬೆನ್ನಿನಮೇಲೆ,