ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಡು, ಕಾಲವನ್ನು ಕಳೆದನು. ಆದರೆ ಆ ಗುಹೆಯು ಬಹಳವಾಗಿ ಕತ್ತಲಾ ಗಿದ್ದರೂ, ನನ್ನ ಸ್ಥಳವನ್ನು ಮತ್ತು ನಾನು ಕಂಡುಕೊಳ್ಳಬಹುದಾಗಿತ್ತು ಅಲ್ಲದೆ ಮೊದತಿಗಿಂತಲೂ, ಈಗ ವಿಶಾಲವಾಗಿ ಕಂಡುಬದಳು. ಹೀಗಿರುವ ಕ್ಲಿ ನಾನು ಆ ರೊಟ್ಟಿಯಿಂದಲೂ, ನೀರಿನಿಂದ, ಜೀವನದೂಡುತ್ತಾ, ಅವುಗಳ ಮುಗಿದುಹೋದಮೇಲೆ, ಸಾಣವನ್ನು ಬಿಡುವುದಕ್ಕೆ ಸಿದ ನಾಗಿದ್ದನು. ಇಂತಂದುಹೇಳಿ ಚಹರಜಾದಿ ಬೆಳಗಾದಕೂಡಲೆ ಕಥೆಯ ನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. V೨ ನೆಯ ರಾತ್ರಿ ಕಥೆ. ಸಿಂದುಬಾದನು ತನ್ನ ಸಭಿಕರನ್ನು ಕುರಿತು, ಇಂತಂದು ಹೇಳಿದ ನು. ಬಳಿಕ ನನಗೆ ಮರಣವೆ ಗತಿಯಂದು, ತಿಳದುಕನಿಂಡಿದ್ದನು. ಆದ ರೆ ಸ್ವಲ್ಪ ಹೊತ್ತಿಗೆ ಬಾಗಿಲನ್ನು ತೆಗೆಯುವ ಶಬ್ದವು ಕೇಳಿಬಂದಿತು, ಕೂಡ ಲೆ ಒಬ್ಬ ಪುರುಷನ ಶವವು ಇಳಿಸಲ್ಪಟ್ಟತು. ಮಾನವರು ತಮ್ಮ ಚಿತ್ರ) ಣಾವತ್ತಿನಲ್ಲಿ ಕೈಲಾದ ಸಾಹಸವನ್ನೆಲ್ಲಾ ನೋಡಿ ತೂರುವರಲ್ಲವೆ ? ಆಹಾ ! ನಾನಾದರೆ, ನನ್ನ ಬಳಿಯಲ್ಲಿ ಬಿದ್ದು ಇದ್ದ ಒಂದಾನೊಂದು ಕಬ್ಬಿಣದ ಹಾರೆಯನ್ನು ತೆಗೆದುಕೊಂಡು ಆ ಪುರುಷನ ಹೆಂಡತಿಯ ತಲೆಯಮೇಲೆ ಬಲವಾದ ಎರಡು ಏಟುಗಳನ್ನು ಹಾಕಿದನು. ಅದರಿಂದ ಅವಳು ಸತೆ ಹೋದಳು. ಅವಳ ಬಳಿಯಲ್ಲಿದ್ದ ರೊಟ್ಟಿಗಳನ್ನು ತಗೆದುಕೊಳ್ಳುವುದ ಕ್ಯಾಗಿ, ಇಂತಹ ಕೂ ರಕ್ತವನ್ನು ಮಾಡಬೇಕಾಯಿತು. ಪುನಹ ಮತ್ತೊಂದು ಶವವು, ಬಂದಕೂಡಲೆ ನಾನು ಮೊದಲಿನಂತೆಯ, ನಾಡಿದು ದರಿಂದ ಕೆಲವು ದಿನಗಳ ಆಹಾರವು ನನಗೆ ದೊರೆಯಿತು. ಆದರೆ ಮತ್ತೊಂ ದುಶವವನ್ನು ತಂದು ಆ ಗುಹೆಯಲ್ಲಿ ಇರಿಸಿದಾಗ ಆ ಸ್ಥಳದಲ್ಲಿ ಯಾವುದೊ ಒಂದು ಮೃಗವು, ಓಡಾಡುತ್ತಿರುವಂತೆಯಾ, ಅದನ್ನು ನೋಡಿ, ಅಳುತ್ತಿ ರುವಂತೆಯಾ, ಧನಿಯನ್ನು ಕೇಳಿದವನಾದ ನಾನು, ಆ ಮೃಗವನ್ನು ಹಿಂದಕೊಂಡು ಹೋಗುತ್ತಾ, ಒಂದಾನೊಂದು ಬೆಳಕು ನಕ್ಷತ ತಿಂತ, ಹೊಳೆಯುತ್ತಿರುವುದನ್ನು ಕಂಡೆನು. ಹಾಗೆ ಅದನ್ನು ಹಿಂಬಾಲಿಸಿ ನೋ ಡಹೋದನು. ಆ ಸ್ಥಳವು ಒಬ್ಬ ಮನುಷ್ಯನು ನುಗಿ ಹೋಗಬಹುದು ದ ಒಂದಾನೊಂದು, ಪರ್ವತದ ಸಂದಿಯಾಗಿದ್ದಿತು. ಆದುದರಿಂದ ಸ್ವಲ್ಪ