ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕೆ ಯವನ ಯಾಮಿನೀ ವಿನೋದ ಎಂಬ, ಈ •g? + 9 + V | ದೊಡ್ಡದಾದ ಹರಿಯ ಮೇಘದಂತ ಓಡಾಡುತ್ತಿರುವ ಎರಡು ಹಕ್ಕಿಗೆ ಳನ್ನು ಕಂಡು, ನಮ್ಮ ಹಡಗಿನ ಸರದಾರನು ಅಯಾ ! ಇಗೋ ಲೆ ವೆ ಟೈಟು ತಾಯ್ತಂದೆಗಳು ಬರುತ್ತಿವೆ, ಜೆಗ್ರತೆಯಾಗಿ ಹಡಗನ್ನು ಹತ್ತಿ ! ಬನ್ನಿ ! ಇಲ್ಲವಾದರೆ ತುಂಬ ಭಯಂಕರವಾದ ಅನರ್ಥ ಗುರಿಯಾಗು ವಿರಿ ಎಂದು ಹೇಳಿದನು. ಕಾಡಲೆ ನಾಭಗಳೆಲ್ಲದ ಹಡಗು ಪತ್ನಿ ಬವು ಟಗಳನ್ನು ಎತ್ತಿಕ, ಸಮುದ್ರದಲ್ಲಿ ಬಿಟ್ಟೆವು. ಇಷ್ಟರಲ್ಲಿ ಆ ಎರಡು ಹಕ್ಕಿಗಳಾ, ಭಯಂಕರವಾದ ಧ್ವನಿಯಿಂದ ಆ ಸ್ಥಳಕ್ಕೆ ಬಂದು ಮೊಟ್ಟೆ ಗಳjಡೆದು ಹೋಗಿರುವುದನ್ನು ಮರಿಗಳಿಲ್ಲದಿರುವದನ್ನು ಕಂಡು, ಮೊದ ಶಿಗಿಂತಲೂ, ಗಟ್ಟಿಯಾಗಿಯೂ, ಭಯಂಕರವಾಗಿಯೋಣ ಕಣಗು, ಜ.8 ಮರಿಗಳನ್ನು ಹಾಳುಮಾಡಿದವರಿಗೆ ತಕ್ಕ ಶಿಕ್ಷೆಯನ್ನು ಬಿಡಬೇಕೆಂದು ಅವುಗಳು ಆಕೆ: ಶಕ್ಕೆ ಹಾರಿ, ತಾವು ಮೊದಲಿದ್ದ ಸ್ಥಳವನ್ನು ಸೇರಿದ ಬಳಕೆ ಸ್ವಲ್ಪ ಹೊತ್ತು ಕಣ್ಣಿಗೆ ಕಾ೯ಹಿಸದೆ ಹೋದಳು. ಆದುದರಿಂದ ನಮ್ಮ " ಲಾದವಗ ಜಾಗ್ರತೆಯಾಗಿ ಹಡಗನ್ನು ಸಾಗಿಸಿಕೊಂಡು ಹೊರ ಟೆವು. ಆದರೆ ದಕ್ಷಿಗಳೆರಡ: ಬಂದೆ ಎಂತಿರುವ, ದೊಡ್ಡದಾದ ಕಲ್ಲುಗಳ ನ್ನು ತಮ್ಮ ಕಾಲುಗಳರುತಿಸಿಕೊಂಡು ಬಂದು, ಒಂದು ಹಕ್ಕಿಯು ಅದ ನ್ನು ನಮ್ಮ ಹಡಗಿಗೆ ಸರಿಯಾಗಿ ಹಾಕಿತು. ಆದರೆ ತಗನ್ನು ನಡೆಸುತ ನನ ಬುದ್ಧಿವಂತಿಕೆಯಿಂದ ಇದು ನಮ್ಮ ಹಶಗಿಗೆ ತಾಕದೆ, ಅದರ ಪಕ್ಕ ದಲ್ಲಿ ಬಿದ್ದು ಸಮುದ್ರದಲ್ಲಿ ಮುಳುಗಿ ಹೋದಕಡಲೆ, ಸಿರುಬೆಕ್ಕುಗಳು ಬಂದು ತೊಂದರೆಮಾಡತೊಡಗಿದವು. ಆದರೆ ಮತ್ತೆ `ದು ಪಕ್ಷಿಯು ಹಾಕಿ ದ ಕಲ್ಲಾದರೆ, ಹಡಗಿನ ಮಧ್ಯದಲ್ಲಿದ್ದ ಪ್ರಯಾಣಿಕರಲ್ಲಿ ಅವರನ್ನು ಕೆ೬೦ ದುದಲ್ಲದೆ, ನಮ್ಮ ಹಡಗನ್ನು ಚಾರು ಚರುಮಾಡಿತು. ಆದುದರಿಂದೆ ೪ರೂ, ನೀರಿನಲ್ಲಿ ಬಿದ್ದು, ಸಾಯುವಕಳಿ ಬಂದು ನೀರಿನಲ್ಲಿ ಮುಳು ಗಿ ತೇಲಿಸುತ್ತಾ ಇದ್ದರು. ಆದರೆ ಆರ್ಪೂರ್ವಕವಾಗಿಯೋ, ಅಥ ವ ಭಗವದನುಗ್ರಹದಿಂದಲೆ ಈ ನಾನು ತೇಲುತ್ತಿದ್ದ ಒಂ. *ಲಗೆ ಯನ್ನು ಇಂದು, ಅದನ್ನು ಬಿಡದೆ ಗಟ್ಟಿಯಾಗಿ ಹಿಡಿದಂC".ಜ ಇ ಗಳಿಯ?, ಅಲಿ, ಅನುಕೂಲವಾಗಿ ಬಂದ ಕಾರ್ಲ, ಒಂದಾ ನಾಂದು ರೇಸನ ಸೇರಿದೆನು. ಆದರೆ ಅದರ ದಡವ ಬಹಳ ಕಡಿದು ಗಿದ್ದುದರಿಂದ ಅತ್ಯಂತ ಪ್ರಯಾಸದಿಂದ, ನಾನು ಆ ದಡವನ್ನು ಹತ್ತಿದನು.