ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೆಬಿಯನ್ ನೈಟ್ಸ್ ಕಥೆಗಳು, ೦೬ ವ್ಯವಾದ ವಸ್ತುಗಳನ್ನು ತಂದುಕೊಡುವಂತೆ, ನಿನ್ನ ಅಭಿಪ್ರಾಯವನ್ನು ಅವರಿಗೆ ತಿಳಿಯಪಡಿಸು, ಹಾಗಿಲ್ಲದೆ ಕಾಲು ಕಸವನ್ನು ತಿಂದು, ಇನ್ನೊ ದು ಶವವನ್ನು ಹೊಂದುವುದರಿದ ಫಲವೇನು ? ನಿನ್ನನ್ನು ದಂಡಿಸುವು ದಕ್ಕೆ ಬರುವ ಜನರನ್ನು ಕಾಲಿನಿಂದ ಒದೆದಾಗಲೀ, ಕೊಂಬಿನಿಂದ ತುಳಿದಾ ಗಲೀ, ಓಡಿಸು ! ಸರಿಯಾದ ತಿಂಡಿಯನ್ನು ಹಾಕದಿದ್ದರೆ ಎಂದಿಗೂ, ಅದ ನ್ನು ಮುಟ್ಟಬೇಡ, ಕೋಪಬಂದವನಂತೆ ತೋರ್ಪಡಿಸಿಕೊಳ್ಳುತ್ತಾ ಇರು ! ಇಂತಹ ಗುಣಗಳೊಂದ, ಇಲ್ಲದೆ ಸಾಧುವಾಗಿರುವ ನಿನಗೆ ಅವರು ಮೂಡುತ್ತಿರುವ ಉಪಚಾರವೆ ಸರಿ ! ಆಹಾ ಇದು ನಿನ್ನ ಅವಿವೇಕವಲ್ಲವೊ ಇನ್ನು ಮೇಲಾದರೂ, ನಾನು ಹೇಳಿದ ಬುದ್ಧಿವಾದದಂತೆ ನಡೆದುಕೊಂಡರೆ, ಜಾಗ ತೆಯಲ್ಲಿ ನಿನಗೆ ಸುಖವುಂಟಾಗುವುದೆಂದು ಹೇಳಿತು. ಹೀಗೆ ಬುದ್ದಿ ಯನ್ನು ಹೇಳಿದ ಕತೆಯು ವಿವೇಕವನ್ನು ಕೊಂಡಾಡಿ, ಅದನ್ನು ಗ್ರಹಿಸಿ ತನಗೆ ವಿವೇಕವನ್ನು ಹೇಳಿದುದಕ್ಕಾಗಿ ಆ ಕತೆಯನ್ನು ಹೊಗಳಿ, ಎಲೆ ಏಯ ಮಿತ ನೇ! ನಿನ್ನ ಮತಿನಂತೆ ನಡೆದುಕೊಳ್ಳುವೆನೆ ಹೊರತು ಇದ ಕ್ಕೆ ಸ್ವಲ್ಪವಾದರೂ ಹಿಂದೆಗೆಯತಕ್ಕವನಲ್ಲ ! ಎಂದು ನುಡಿದು, ಆಹಾ ನಿನ್ನ ಮೂತಿನಂತೆ ನಡೆದು ನಾನೆಷ್ಟು ಸುಖವನ್ನು ಹೊಂದುವನೋ ? ನೋಡಬೇಕೆಂದು, ಮೊದಲಾಗಿ ಅವುಗಳು ಮೂತನಾಡಿಕೊಂಡುದನೆಲ್ಲವನ್ನು ಆ ರೈತನು ಕೇಳಿದನು. ಮರುದಿನ ಬೆಳಿಗ್ಗೆ ಉಳುವ ಆಳು ಅಲ್ಲಿಗೆ ಬಂದು ಎಂದಿನಂತೆ ಎನ್ನು, ನೇಗಿಲಿಗೆ ಕ ದೋವನ್ನುಳುವುದಕ್ಕಾಗಿ ತೆಗೆ ದುಕೊಂಡು ಹೋದನು. ಆಗ ಎಲ್ಲ ದುಮ್ಮಕತೆಯ ಮೂತನ್ನು ಈ ೪ ಕೊ ೦ ದ, ಅನುಕೂಲವಾಗಿರದೆ ಪ್ರತಿಬಂಧಕವನ್ನುಂಟುಮೂಡಿ ಸಾಯಂಕಾಲಕ್ಕೆ ತನ್ನನ್ನು ಕೊಗೆಯಬ್ಧ ತಂದು ಕಟ್ಟುವಾಗ, ಕೊಂಬನ್ನು ಕೊಡದೆ ಹಿಂದೆಮುಂದಕ್ಕೆ ಅಲೆಯುತ್ತಾ ಕತೆಯು ಹೇಳಿ ದ, ಸಮಸನಿಧವಾದ ಚೇಷ್ಮೆಯನ್ನು ಮೂಡಿತು. ಎರಡನೆಯ ದಿನ ಬೇಸಾಯಗಾರನು, ಎಂದಿನಂತೆ ಅದನ್ನು ಕೆಲಸಕ್ಕೆ ತೆ ಗೆ ದು ಕೊ ೦ ಡ ಹೋಗುವುದಕ್ಕಾಗಿ ಬಂದು, ರಾತ್ರಿ ತಾನು ಹಾಕಿದ ಒಣಹುಲ್ಲು ಅವರೆ ಕಡಿಗಳು ಅಲುಗಾಡದೆ ಹಾಗೆಯೇ ಇರುವುದನ್ನೂ, ಕಾಲುನೀಡಿ ಮೇಲು ಮುಖವಾಗಿರುವ ವಿತ_ನ್ನು ನೋಡಿ ಇದಕ್ಕೆ ಯೇನೋ ರೋಗ ವುಂಟಾ ಗಿರುವುದು. ಆದುದರಿಂದ ಇದನ್ನು ಕೆಲಸಕ್ಕೆ ತೆಗೆದುಕೊಂಡು ಹೋಗು