ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ಯವನ ಯಾಮಿನೀ ವಿನೋದ ಎಂಬ, ನಿಸಿ, ಮರುದಿನದ ಬೆಳಗಿನ ಜಾವದಲ್ಲಿ, ಪುನಹ ಪ್ರಹರಜಾದಿಯು ಹೇಳ ಲಾರಂಭಿಸಿದಳು. vv ನಯ ರಾತಿ ಕಥ. ನಂತರ ಸಿಂದುಬಾದನು ತನ್ನ ಸಭಿಕರನ್ನು ಕುರಿತು ಇಂತಂದು, ಹೇಳಲಾರಂಭಿಸಿ, ನಾನು, ಸರಂದಿಬಾ, ದೀಪದ ರಾಜನ ಕಾಗದವನ್ನೂ ಸುಂದರೀಮಣಿಯಾದ ಆ ಹೆಂಗಸನ್ನು ಅವನು ಕಳುಹಿಸಿದ ಬಹುಮಾನವ ನ್ನು ತೆಗೆದುಕೊಂಡು ಕಲೀಬ್ ಹರ್ರೋ ಅಲಾರಾಸ್ಥಿದರ ಅರಮನೆಯನ್ನು ಸೇರಿ, ತಾನು ತಂದಿರುವ ಬಹುಮಾನಗಳನ್ನು ವಿವರಿಸಿ ಹೇಳಿ, ತಮ್ಮ ಸಂದರ್ಶನಕ್ಕಾಗಿ ಬಂದಿರುವನೆಂದು ಹೇಳಿ ಕಳುಹಿಸಿದನು. ನಂತರ ರಾದ ನು ಸಿಂಹಾಸನಾರೂಢನಾಗಿ ಕುಳಿತು, ನನ್ನನ್ನು ತನ್ನ ಹತ್ತಿರಕ್ಕೆ ಕರೆಸಿ ಕೊಂಡು, ಮರ್ಯಾದೆಯಿಂದ ಮಾತನಾಡಿಸಿದ ನಂತರ, ನಾನು ಆತನಿಗೆ ದೀರ್ಘದಂಡ ಪ್ರಣಾವಾದಿಗಳನ್ನು ಮಾಡಿದನು, ಬಳಿಕ ಆತನು ಕಳುಹಿಸಿದ ಬಹುಮಾನಗಳನ್ನು ಹರ್ರೋಅಲರಾದರಿಗಪಿಸಿ, ನಿಂತುಕೊಂಡನು. ಆಗ ಆತನು ನನ್ನನ್ನು ನೋಡಿ, ಅಯಾ ! ಈ ಕಾಗದಲ್ಲಿ ಬರೆ ದಿರುವ ಆ ರಾಜನು, ಶೌರ್ಯ ಧೈರ್ಯ ಪರಾಕ್ರಮವುಳ್ಳ ಧನವಂತನಾಗಿ ರುವನೆ ? ಎಂದು ಕೇಳಿದನು. ನಾನು ಎರಡನೆಯ ಸಾರಿ ಆತನಿಗೆ ಪ್ರಣಾ ಮನಂಗ್ಯಯು, ಓ ರಾಜಾಧಿರಾಜ ! ಆತನ ನಿಜವಾದ ಸಂಗತಿಗಳಿಗಿಂ ತಲೂ, ಅತಿಶಯವಾಗಿ ಬರೆದಿಲ್ಲ. ಆತನ ಐಶ್ವರ್ಯವನ್ನು ನಾನು ಕಣ್ಣ ನಿಂದ ನೋಡಿರುವನು. ಭಾಗ್ಯಶಾಲಿಯಂದು ಹೇಳುವುದಕ್ಕೆ ಆತನ ವಟ್ಟ ಣವೊಂದೇ ಸಾಕು, ಇಂತಿರುವ ಆತನ ಐರ್ಯಸ್ಥಿತಿಯನ್ನು ಕುರಿತು ನಿಮ್ಮ ಕೈಯಲ್ಲಿರುವ ಕಾಗದಕ್ಕಿಂತಲೂ ಅತಿಶಯವಾಗಿ ನಾನು ಹೇಳಲಾರೆ ನು. ಇದರರ್ಥವನ್ನು ತಾವು ಮೊದಲೇ ರ್ಗಹಿಸಿಕೊಂಡಿರುವರಾದುದರಿಂ ದ, ನಾನು ಪುನಹ ವಿವರಿಸಲಶಕ್ಯನಾಗಿರುವನು. ಆ ರಾಜನು ದಿವಾಲಿಂ ಕಾರ ಭೂಷಿತವಾದ ಮದ್ದಾನೆಯಮೇಲೆ, ಮಣಿಮಯ ಸಿಂಹಾಸನದಲ್ಲಿ ಕುಳಿತು ಪ್ರಯಾಣವಾಡುತ್ತಿರುವಾಗ, ತನ್ನ ಬೆಡಗಿನ ಬಾಕದಿಂದ ಇಂದು