________________
ಅರೇಬಿರ್ಯ ನೈಟ್ಸ್ ಕಥೆಗಳು, 1&d ಬಳಿಕ ತನ್ನ ಪರಿವಾರದವರನ್ನು ಕರೆದು, ಪ್ರಾಣಹತ್ಯಮಾಡಿದ ಆ ದುರಾತ್ಮನನ್ನು ಹುಡುಕಿ ತಮತೆ ಹೇಳಲು, ಅವರೂ ಅವರ ಕೈ ಕೆಳಗಿನವರೂ, ಹುಡುಕಿ ಸಾಕಾಗಿ, ಕೊಲೆ ಪಾತಕನು ದೊರಕದೆ ಹೋದು ದರಿಂದ ತಮಗೆ }ಣಹಾನಿಯೇ ಗತಿಯೆಂದು ಚಿಂತಿಸುತ್ತಿದ್ದರು. ಇಮ್ಮ ರಲ್ಲಿ ಮೂರು ದಿನಗಳು ಕಳೆದು ಹೋಗಲು, ಒಬ್ಬಾನೊಬ್ಬ ರಾಜಭಟ ನು ಬಂದು ಮಂತ್ರಿಯನ್ನು ಕಲೀಫನ ಆಸ್ಥಾನಕ್ಕೆ ಕರೆದುಕೊಂಡು ಹೋ ಗಲು ಕಲೀಫರು ಆತನನ್ನು ನೋಡಿ, ಅಯಾ ! ಪ್ರಾಣಹತ್ಯಮಾಡಿದ ಆ ದುರಾತ್ಮನನ್ನು ಕಂಡು ಹಿಡಿದೆಯಾ ? ಎಂದು ಕೇಳಲು, ಆತನು ಅಯ್ಯಾ! ಆತನ ವಿಷಯವನ್ನು ಕಂಡು ಬೇಳತಕ್ಕವರು ಕೂಡ, ಯಾರೂ ಇಲ್ಲವೆಂ ದು ಕಣ್ಣೀರನ್ನು ಸುರಿಸುತ್ತ ಕೇಳಲು, ಕಥನು ಕೋಪಯುಕ್ತನಾಗಿ ನಂತಿಯನ್ನೂ ಅವನ ಕೈ ಕೆಳಗಿರುವ ನಲವತ್ತು ಮಂದಿಯನ್ನೂ, ತನ್ನ ಆಸ್ಥಾನದ ಮುಂದೆ ಬಲಗೆಡವಂತೆ ಆಜ್ಞಾಪಿಸಿದನು. ಇಸ್ಕೃತ ರಲ್ಲಿ ಕಲೀಫರ ಆಜ್ಞೆಯಂತೆ ಮಂತ್ರಿಯನಂ, ಅವನ ಕೈ ಕೆಳಗಿನವರಾ ದ ನಲವತ್ತು ಮಂದಿ ಜನರನ ಕೊಂದು ಹಾಕುವರೆಂಬ ವದಂತಿಯು ಊರಲ್ಲೆಲ್ಲಾ ಹರಡಿಕೊಂಡಿತು. ರ ಜನು ಇಾಹನ” ಕೊಲೆಯನ್ನು ನೋಡಲಪೇಕ್ಷೆಯುಳ್ಳವ ರು, ಆಸ್ಥಾನದ ಬಳಿಗೆ ಬರಬಹುದೆಂದು ಡಂಗೂರವನ್ನು ಕೊಯ್ದಿದನು. ಬಳಿಕ ಕೊಕ್ಕಿಸಿಕೊಳ್ಳತಕ್ಕವರೆಲ್ಲರೂ ತಂತಮ್ಮ ಸ್ಥಾನಗಳು ಬಂದು ನಿಂ ತರು. ಅವರ ಕುತ್ತಿಗೆಗೆ ಉರುಳನ್ನು ತಗಲಿಸಿ ಹಿಡಿದುಕೊಂಡರು. ಆಗ ಪ್ರಧಾನಮಂತ್ರಿಯ ಮತ್ತು ಆತನ ಸೇವಹರದ ಇತರ ಜನರ ಸ್ನೇಹಿತ ರಗಳ, ಬಂಧು ಮಿತ್ರರುಗಳ, ನರಿಗುಂಟಾಗಿರುವ ದುರವಸ್ಥೆಯನ್ನು ನೋಡಿ, ಬಹಳವಾಗಿ ರೋಧನ ಮಾಡತೊಡಗಿದರು. ಹೀಗಿರುವಲ್ಲಿ ಅತಿ ಕರವಾದ ಕ(ವರ ಆಜ್ಞೆಗೆ ಪ್ರತಿಯೋ ಇಲ್ಲವಾದುದರಿಂದ, ಅದನ್ನು ನಿವಾರಣೆ ಮಾಡುವುದಕ್ಕೆ ಶಕ್ತರಿಲ್ಲದೆ, ಬಹಳವಾಗಿ ದುಃಖಪಡುತಿ ದ್ದರು. ಹೀಗಿರುತ್ತಿರಲು ಆ ಜನರ ಗುಂಪಿನಲ್ಲಿ ಉತ್ತಮವಾದ ವಸ್ತ್ರಗಳ ನ್ನು ಧರಿಸಿಕೊಂಡಿರುವ, ಒಬ್ಬಾನೊಬ್ಬ ಯುವಕನ, ಜನರನ್ನು ನೋ ಡಿಕೊಂಡು ಮುಂದೆ ಬಂದು, ಮಂತ್ರಿಯ ಕೈಯನ್ನು ಮುತ್ತಿಟ್ಟುಕೊಂ ಡು, ಆಯಾ ನ್ಯಾಯಮಾರ್ಗ ಪ್ರವತ್ರಕನಾಗಿ ಪ್ರಜೆಗಳನ್ನು ಕಾಪಾಡು