ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

44 ಅರೇಬಿರ್ಯ ನೈಟ್ಸ್ ಕಥೆಗಳು, ರನ್ನು ಕಂಡುಹಿಡಿದು ಗಲ್ಲಿಗೆ ಹಾಕುವುದು ನ್ಯಾಯವಾಗಿದೆ ಎಂದು ಹೇಳ ಲು, ಕಲೀಫನು ಅವರನ್ನು ನೋಡಿ, ನಿಮ್ಮಲ್ಲಿ ಯಾರು ಈ ಕೃಷ್ಣನ್ನು ಮಾಡಿದವರೆಂದು ಕೇಳಿದನು. ಮುದುಕನು, ಹುಡುಗನು, ನಾನು ತಾನಂ ದು ಕಕ್ಷಿಪ್ರತಿಕಕ್ಷಿಗಳಾಗಿ ಹೇಳಿದರು, ಕಡೆಗೆ ಬಾಲಕನು, ಅಯ್ಯಾ ! ಭಗವತ್ಪಾಕ್ಷಿಯಾಗಿಯೂ, ನಾನು ಆ ಹೆಂಗಸನ್ನು ನಾಲ್ಕು ದಿನಗಳ ಮುಂ ಚೆ ಕಡಿದುಹಾಕಿ ಟೈಗ್ರಿಸ್ ನದಿಯಲ್ಲಿ ಹಾಕಿದುದುಂಟಿಂದು, ಸತ್ಯವಾಗಿ ಈ ಳುತ್ತೇನೆಂದು ನುಡಿದನು. ಮುದುಕನು, ಭಗವಂತನಮೇಲೆ ಸಾಕ್ಷಿಯ ನಿಡಲಾರದೆ ಸುಮ್ಮನಿದ್ದನು. ಆಗ ಕೆಫೀನನು, ಆ ಬಾಲಕನನ್ನು ಕು ರಿತು ಅಯ್ಯಾ ! ದುರಾತ್ಮನೇ ! ನೀನಿಂತಡ ಕೊರಕೃತೈವನ್ನು ಮಾಡು ವುದಕ್ಕೆ ಕಾರಣವೇನೆಂದು ಕೇಳಿದಕೂಡಲೆ, ಆ ಬಾಲಕನು; ಕರೀ ಫನನ್ನು ಕುರಿತು, ಎಲೈ ರಾಜೆಧಿರಾಜನೇ ! ಆ ಸಿಯಳು ಕೊಲ್ಲಲ್ಪಡುವುದಕ್ಕೆ ಕಾರಣವನ್ನು ತಿಳಿದುಕೊಂಡು, ಅದನ್ನೊಂದು ಪುಸ್ತ ಕದಲ್ಲಿ ಬರೆದಿಟ್ಟರೆ, ನಮ್ಮ ದೇಶಕ್ಕೆ ತುಂಬ ಉಪಯೋಗವಾಗುವುದೆಂದು ಹೇಳಲು, ಕರೀಮನು ಅದಕ್ಕೆ ಸಮ್ಮತಿಸಿದ ಕೂಡಲೆ,'ಬಾಲಕನು ಕಥಯ ನ್ನು ಹೇಳಲಾರಂಭಿಸಿದನೆ ದು ಹೇಳಿ ಸಹರಜಾದಿಯು, ಬೆಳಗಾದ ಕೂಡಲೆ ಕಥೆಯನ್ನು ನಿಲ್ಲಿಸಿ ಮರುದಿನ ಬೆಳಗಿನ ಜಾವದಲ್ಲಿ ಪುನಹಕಥೆ ಯನ್ನು ಹೇಳ ತೊಡಗಿದಳು. V೪ ನೆಯ ರಾತ್ರಿ ಕಥೆ, ಸಹರಿಯನ್ನು, ಆ ಬಾಲಕನು ಹೇಳಿದ ಕಥೆಯನ್ನು ಕೇಳಬೇ ಕೆಂಬಭಿಲಾಷಯಿಂದ ಸುಲ್ತಾನಿಯನ್ನು ಕೇಳಲು, ಸಹರಜೆದಿ ಸುಲ್ತಾನ ರನ್ನು ಕುರಿತು ಇಂತಂದು ಹೇಳಲಾರಂಭಿಸಿದಳು. ಕೊಲೆಯಾದ ಹೆಂಗಸು ಮತ್ತು ಅವಳ ಗಂಡನ ಕಥೆ. ಎಲೈ ಮಹಾರಾಜನೇ ! ಕೊಲ್ಲಲ್ಪಟ್ಟ ಹೆಂಗಸು ನನ್ನ ತಂದೆಯ ಸಹೋದರನಾದ ಈ ಮುದುಕನಿಗೆ ಮಗಳೆಂತಲ, ನನಗ ಹಂಡತಿಯಾಗಿ