ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೩೩೫ ಇರುವ ತೋಟಗಳಲ್ಲಿ ಹುಡುಕಿ ಹುಡುಕಿಸಾಕಾಯಿತು. ಆದರೂ ಎಲ್ಲಿಯ ದೊರೆಯಲಿಲ್ಲ. ಹೀಗಿರುವಲ್ಲಿ ಒಬ್ಬಾನೊಬ್ಬ ತೋಟಗಾರನು, ಅಯಾ ! ನೀನು ಹೀಗೆ ತೋಟಗಳನ್ನು ಸುತ್ತುವುದರಿಂದ ಯಾವ ಪ್ರಯೋಜನವೂ ಇಲ್ಲ. ಈ ಸುತ್ತಿನಲ್ಲಿ ಆ ಹಣ್ಣುಗಳೇ ದೊರಕುವುದಿಲ್ಲ, ಆದರೆ ಬಾಲ ಸೂರಿನಲ್ಲಿರುವ ಸುಲ್ತಾನರ ತೋಟದಲ್ಲಿ ಮಾತ್ರ ಒಂದು ಮರವಿರುವುದು. ಅಲ್ಲಿಗೆ ಹೋದರೆ ದೊರಕಬಹುದೆಂದು ಹೇಳಿದನು. ಆ ಮಾತುಗಳನ್ನು ಕೇಳಿ ನನ್ನ ಹೆಂಡತಿಯಲ್ಲಿ ನನಗುಂಟದ ಮೋಹದಿಂದ ಆಗಾದರೂ ಮಾ ಡಿ ಅವಳನ್ನು ತೃಪ್ತಿಪಡಿಸಬೇಕೆಂದು ನೆನೆದು, ಅವಳಿಗೆ ಈ ವಿಷಯವ ನ್ನು ತಿಳಿಸಿ, ಹೊರಡುವುದಕ್ಕೆ ಬೇಕಾದ ಸನ್ನಹವನ್ನು ಮಾಡಿಕೊಂಡು ಉತ್ತಮವಾದ ವಸ್ಟ್ಗಳನ್ನು ಧರಿಸಿ, ಹಡಗನ್ನುಹತ್ತಿ ಬಾಲಸೋರಿಗೆಯೂ ಗಿ, ಹಣ ಒಂದಕ್ಕೆ ಒಂದು ವರಹದತೆ ಬೆಲೆ ಮಾಡಿ, ಮರುಹಣ್ಣು ಗಳನ್ನು ತೆಗೆದುಕೊಂಡು, ದಿನೇಳುದಿನಗಳದನಂತರ ಊರನ್ನು ಸೇರಿ ದೆನು, ಆ ಕಾಲದಲ್ಲಿ ಹಣ್ಣುಗಳ » ಸಿಕ್ಕುವುದು ತುಂಬ ದುರ್ಲಭವಾಗಿ ದುದರಿಂದ, ತೋಟಗಾರನು ಕೊಡದಿದ್ದರೂ, ನಾನು ಬಲವಂತದಿಂದ ತೆಗೆ ದುಕೊಂಡುಬಂದ ಹಣಗಳನ್ನು ನನ್ನ ಹೆಂಡತಿಯಕೈಗೆ ಕೊಟ್ಟೆನು, ಅವಳು ಅದನ್ನು ಅತ್ಯಾದರದಿಂದ ತೆಗೆದುಕೊಂಡಳು, ಆದರೂ ಅವಳ ದೇಹದಲ್ಲಿ ಇನ್ನೂ ಅಸ್ಸಸೆಯುಂಟಾಗಿದ್ದುದ ರಿಂದ, ಅದಕ್ಕಾನಚಿಕಿತ್ಸೆಯನ್ನು ಕಾಡಬೇಕೆಂಬುದನ್ನು ನಾನು ತಿಳಿದು ಕೊಳ್ಳಲಿಲ್ಲ. ಆದರೆ ಒಂದಾನೊಂದು ದಿನ ನಾನು ರಾಜಬೀದಿಯಲ್ಲಿರುವ ಅಂಗಡಿಯ ಚೌಕದಲ್ಲಿ ಕುಳಿತಿರುವಾಗ, ಈಗಿರುವ ಕರಿಯು ಕುಳನಾದ ನಾದ ಕುರೂಪಿಯೊಬ್ಬನು ಒಂದಾನೊಂದು ಜಂಬೂ ಫಲವನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಂಡೆನು. ಕಡಲೆ ಈ ಸ್ಥಳದಲ್ಲಿ ಎಲ್ಲಿ ಹು ಡುಕಿದರೂ ಜಂkಥಲವು ದೊರೆಯದೆಂಬ ನುಬಿಕೆಯಿದ್ದುದರಿಂದ ನಾನು ಆತನನ್ನು ಕರೆದು, ಅಣ್ಣ ! ಈಃ ಹಣ ಸಿನಗುಂದ ಬಂದಿತೆಂದು ಕೇಳಿ ದೆನು. ಆತನು ಹುಸಿನಗೆಯನ್ನು ಬೀರುತ್ತಾ, ಅಯಾ! ಈ ದಿನ ನಾನು ನನ್ನ ದೊರೆಸಾನಿಯನ್ನು ನೋಡುವುದಕ್ಕೆ ಹೋಗಿದ್ದೆನು. ಆಕೆಗೆ ದೇಹ ದಲ್ಲಿ ಸ್ಪಷ್ಟವಿರಲಿಲ್ಲ, ಆ ಆಟ ಬYು ಈ ರ್ಹನಂತೆ ಮೂರು ಹ ಣ್ಣುಗಳಿದ್ದವು. ನಾನು ಈ ಹಣ್ಣುಗಳಲ್ಲಿಯದೆಂದು ಕೇಳಿದನು, ಅಧ