ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩ ಯವನ ಯಾಮಿನೀ ಏನಿದೆ ವಿಂಬು, ಕ್ಯಾಕೆ ನನ್ನ ಗಂಡನಾದ ಪುಣ್ಯಾತ್ಮನು ಬಹುಪ್ರಯಾಸದಿಂದ ಬಾಲಸ ರಿಗೆ ಹೋಗಿ ಹದಿನೇಳುದಿನ ಪ್ರಯಾಣಮಾಡಿ ತಂದು ಕೊಟ್ಟನೆಂದೂ, ಇದ ಕ್ಕಿಂತಲೂ ಉತ್ತಮವಾದ ಹಣ್ಣುಗಳಿಲ್ಲವೆಂದು ಹೇಳಿದಳು. ಬಳಿಕ ನಾವು ಸ್ವಲ್ಪ ಹೊತ್ತು ವಿನೋದವಾಗಿ ಮಾತನಾಡುತ್ತಿದ್ದೆವು. ನಾನು ಬರುವಾಗ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಬಂದೆನೆಂದು ಹೇಳಿದನು. ಆ ಮಾ ತನ್ನು ಕೇಳಿ, ಕೊನಾಕ್ರಾಂತನಾದುದರಿಂದ, ಪ್ರಜ್ಞೆ ತಪ್ಪಿದವನಾಗಿ ಅಂ ಗಡಿಯನ್ನು ಮುಚ್ಚಿಕೊಂಡು ಮನೆಗೆ ಹೋಗಿ, ನನ್ನ ಹೆಂಡತಿಯು ಮ ಲಗಿಕೊಳ್ಳುವ ಅಂತಃಪುರವನ್ನು ಸೇರಿದೆನು. ಅಲ್ಲಿ ಹುಡುಕಿ ನೋಡು ವಾಗ ಎರಡೇ ಎರಡು ಕಣ್ಣುಗಳಿರುವುದನ್ನು ನೋಡಿ ಮತ್ತೂಂದೇನಾಯಿ ಇಂದು ಕೇಳಿದೆನು ಆಗ ಆಕೆ ಹಣ್ಣುಗಳಿದ್ದ ಕಡೆಗೆ ತಿರಿಗಿನೋಡಿ, ಆಹಾ ! ಇದೇ ನು ? ಇಲ್ಲಿದ್ದ ಹಣ್ಣುಗಳೇನಾಯಿತು ? ನಾನು ಕಾಣೆನಲ್ಲಾ ! ಅಯ್ಯೋ ! ನಾ ನು ಕಾ ಣ ನ ಂ ದು ಮ ಳ ಗ ಹ ೪ ದಳು, ಆ ಮಾ ತುಗಳನ್ನು ಹೇಳಿ ನಾನು ಬರಿಚಾರಕನು ಹೇಳಿದ ಮಾತು ಸತ್ಯವೆಂದರಿತು ಅವಳು ಮಾಡಿದ ದುರ್ಮಾರ್ಗದಿಂದ ನನ್ನಲ್ಲಿ ಉತ್ಪನ್ನವಾದ ಅಸೂಯೆ ಯಿಂದ ಕೂಡಲೆ ಕತ್ತಿಯನ್ನು ತೆಗೆದುಕೊಂಡು, ಅವಳ ದೇಹವನ್ನು ತುಂ ಡುತುಂಡಾಗಿ ಕತ್ತರಿಸಿ, ಚೀಲದಲ್ಲಿ ಹಾಕಿ ಕೆಂಫುದಾರದಲ್ಲಿ ಹೊಲಿದು, ಅದ ನ್ನೊಂದು ಬೆಟ್ಟಿಗೆಯಲ್ಲಿಟ್ಟುಕೊಂಡು, ಸಾಯಂಕಾಲವಾದಮೇಲೆ, ಅದ ನ್ನು ತಗೆದುಕೊಂಡುಹೋಗಿ ಟೈಗ್ರಿಸ್ ನದಿಯಲ್ಲಿ ಹಾಕಿದನು. ನಾನು ನದಿಗೆ ಹೋಗುವಾಗ, ನನ್ನ ಮಕ್ಕಳಿಬ್ಬರು ಮಲಗಿದ್ದರು, ಹಿರಿಯುವ ನು ಎಲ್ಲಿಯೋ ಹೋಗಿದ್ದನು. ನಾನು ಪುನಹ ಮನೆಗೆ ಬರುವಾಗ್ಗೆ ಹಿರಿ ಯಮಗನು ಬಾಗಿಲಲ್ಲಿ ಕುಳಿತುಕೊಂಡು ಅಳುತ್ತಾ ಇದ್ದನು. ನಾನು ಅವನನ್ನು ನೋಡಿ ಏತಕ್ಕಾಗಿ ಅಳುತ್ತಿಯ ? ಎಂದು ಕೇಳಿದೆನು. ಆತ ನು ಅಪ್ಪಾ ! ನೀನು ತಂದುಕೊಟ್ಟಿದ್ದ ಮರು ಹಣ್ಣುಗಳನ್ನು ನನ್ನ ತಾಯಿ ಹತ್ತಿರದಲ್ಲಿಟ್ಟುಕೊಂಡು ಕುಳಿತಿರಲು ಈ ದಿನ ಬೆಳಿಗ್ಗೆ ನನ್ನ ತಮ್ಮ ನು ಒಂದು ಹಣ್ಣನ್ನು ಹಿಡಿದುಕೊಂಡು ಹೋಗುತ್ತಿರುವಾಗ, ನಾನು ಹಿಂ ದೆಯೇ ಹೋಗುತ್ತಿದ್ದೆನು, ಆಗ ಒಬ್ಬಾನೊಬ್ಬ ಕರಿಯಬಣ್ಣದ ವರಿಚಾ ರಕನು ನನ್ನ ತಮ್ಮನ ಕೈಯಿಂದ ಹಣ್ಣನ್ನು ಕಿತ್ತುಕೊಂಡು ಓಡಿಹೋಗ