________________
(94) ಅರೇಬಿರ್ಯ ನೈಟ್ಸ್ ಕಥೆಗಳು, ೩೩೩ ತೊಡಗಿದನು. ನಾನು ಆತನನ್ನು ನೋಡಿ, ಅಯಾ ! ನನ್ನ ತಂದೆ ಹದಿ ನೇಳುದಿನಗಳು ಪ್ರಯಾಸಪಟ್ಟು, ಬಾಲಸೂರಿಗೆ ಹೋಗಿ ನನ್ನ ತಾಯಿಗೆ ತಂದುಕೊಟ್ಟ ಹಣ್ಣುಗಳು, ಮಾರರಲ್ಲಿ ಇದೂ ಒಂದಾಗಿರುವುದು. ಇದ ನ್ನು ಹಾಳುಮಾಡಿಕೊಂಡರೆ, ನನ್ನ ತಾಯಿ ಹೊಡೆಯುವಳು. ಕೂಡು ಎಂದು ಹೇಳಿದರೂ, ಕೊಡದೆ ಮುಂದೆ ಹೋಗುತ್ತಿರುವಾಗ, ನಾನು ಆತನ ಹಿಂದಯೇ ಹೊದೆನು. ಆಗ ಆತನು ಸಂದಿಯಿಂದ ಸಂಧಿಗೆ ಮುಂದಾಗಿ ಹಾರುತ್ತ, ನನ್ನನ್ನು ತಪ್ಪಿಸಿ ಎಲ್ಲಿಯಾ ಹೊರಟುಹೋದನು, * ಈ ಏಷಯವನ್ನು ನನ್ನ ತಾಯಿಯು ಕೇಳಿದರೆ, ಮೊದಲೇ ಅಸಸಳಾಗಿರುವುದರಿಂದ ಮುಂದೇನಾಗುವುದೋ ಎಂದು ಅಳುತ್ತಿರುವೆ ನು. ದಯಮಾಡಿ, ನೀನು ಈ ವಿಷಯವನ್ನು ಅವಳಿಗೆ ತಿಳಿಸಬೇಡವೆಂ ದು, ಹೇಳುತ್ತಾ ಬಲವಾಗಿ ಅಳತೊಡಗಿದನು. ಆ ಮಾತುಗಳನ್ನು ಕೇಳಿ ಅತ್ಯಂತವ್ಯಸನಕಾಂತನಾಗಿ ಮಾಡಬಾರದ ಕೂರಕ್ತೃವನ್ನು ದುರಾ ತ್ಯನಾದ ಆ ಚಾರಕನ ವಾಕ್ಯದಿಂದ ನಾನುಮಡಿ, ಮಹತ್ತರವಾದ ಪಾದ ರಾಶಿಯನ್ನು ಮನೆಗೆ ತಂದುಕೊಂಡೆನಲ್ಲಾ ! ಎಂದು ಪಶ್ಚಾತಾವಯುಕ್ಕೆ ನಾದನು. ಬಳಿಕ ನನ್ನನ್ನು ನೋಡುವುದಕ್ಕಾಗಿ ಬಂದ ಈ ಮುದುಕನು ತನ್ನ ಮಗಳ ಯೋಗಕ್ಷೇಮವನ್ನು ವಿಚಾರಿಸಿದಾಗ, ನಾನು ಸ್ವಲ್ಪವೂ ಮ ರಚದ ನಡೆದಸಂಗತಿಯನ್ನೆಲ್ಲಾ ಹೇಳಿದೆನು. ಆತನಾದರೋ ನನ್ನ ನ್ನು ಯಾವಮಾತನ್ನೂ ಆಡದೆ ಸುಮ್ಮನೆ ನನ್ನಂತೆಯೆ ಅಳುವುದಕ್ಕೆ ಮೊ ದಲುಮೂಡಿದುದರಿಂದ, ಹಾ ! ಹೌ ಣಕಾಂತ ಅನ್ಯಾಯಕರನಾದ ಬಾಣಸಿ ಗನಾತನ್ನು ನಂಬಿ, ಮಾ ಣಪಿಯಳಾದ ನಿನ್ನನ್ನು ಕೊಂದೆನಲ್ಲಾ ! ನನಗೆ ಗತಿಯೇನೆಂದು ಹೇಳಿಕೊಂಡು, ಅಳುತ್ತಾ ಇದ್ದನು, ಈ ಮು ದುಕನು ತನ್ನ ಮಗಳನ್ನು ನೆನೆನೆನೆದು ವ್ಯಸನಪಡುತ್ತಿದ್ದನು. ಓ' ಚಕ್ರ ವರ್ತಿಯಾದ ಕಲೀಫರೇ ! ನಿಮ್ಮ ಆಜ್ಞಾನುಸಾರವಾಗಿ, ನಾನು ನಡೆದ ಸಂಗತಿಯನ್ನೆಲ್ಲಾ ವಿಜಾಪಿಸಿರುವೆನು. ಇದಕ್ಕಿಂತಲೂ, ಅತಿಶಯವಾ ದುದಾವುದೂ ಇಲ್ಲವೆಂಬುದು, ಈಮಗೆ ತಿಳಿದೇ ಇರುವುದರಿಂದ, ಈ ಕೂ | ರಕೃತ್ಯಕ್ಕೆ ತಕ್ಕುದಾದಯಾವತಿಕೆಯನ್ನು ಕೊಟ್ಟರೂ, ನಾನು ಅನು ಭವಿಸುವುದಕ್ಕೆ ಸಿದ್ಧನಾಗಿರುವನು. ಅಲ್ಲದೆ ನೀವು ಕೊಡುವ ಶಿಕ್ಷೆಯು ಎಂತಹ ಕಠಿಣವಾಗಿದ್ದರೂ, ನಾನು ಅದನ್ನು ಬಹು ಸುಲಭವಾದುದೆಂದು,