ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩v ಯವನ ಯಾಮಿನೀ ವಿನೋದ, ವಿಂಬ ಸಂಶನದಿಂದ ಪರಿಗ ಹಿಸುವೆನೆಂದು ಹೇಳಿದನೆಂದು ನುಡಿದು, ನಗರ ದಿ, ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವ ದಲ್ಲಿ ಹೇಳತೊಡಗಿದಳು. +-+Q + ೯೩ ನೆಯ ರಾತ್ರಿ ಕಥೆ. ಸಹರಜಾದಿ ಸುಲ್ತಾನರನ್ನು ನ.: ದಿದವಳಾಗಿ, ಆಳಿದ ಕವಿ ಗಳೇ ! ಕಲೀಫರು, ಆ ಯುವಕನ ಮೂತುಗಳನ್ನು ಕೇಳಿ, ಅವನ ಕರುಣ ಹುಟ್ಟಿ ಹೀಗೆಂದು ಹೇಳಲಾರಂಭಿಸಿದರು. ಸಿ ಡಮಾಡಿದ ಬೆಳ್ಳಿ ರವು, ಈತನಿಗೆಂದಿಗೂ ಸೇರದು, ಮತ್ತೇನಂದರೆ ಈತನು ವಡಿರುವ ಅದ ರಾಧವನ್ನು ಭಗವತ್ಪನ್ನಿಧಿಯಲ್ಲಿ ಮನ್ನಿಸಬಹುದು, ಆದರೆ ಇಂತಹ ಕy ರವಾದ ಬೃಹವು ನಡೆವುದಕ್ಕೆ ಆ ಬಾಣಸಿಗನೇ ಕಾರಣನಾದುದರಿಂದ, ಈತನಿಗೆ ಕೊಡಬೇಕಾಗಿರುವ ಭಾಣದಂಡನೆಯನ್ನು ಆ ಬಾಣಸಿಗನಿಗೆ ಕೊಡಬೇಕಾಗಿರುವುದೆಂದು ಹೇಳಿ, ತನ್ನ ಪ್ರಧಾನಮಂತ್ರಿ ಯಾದ ಗಯ ಫರನ ಕಡೆಗೆ ತಿರುಗಿ, ಅಯಾ ! ಮಂಶಿ ವರ್ಯ ! ಇಗೋ ! ನಿನಗಿ ನ್ನು ಮಾರುದಿನಗಳವಾಯಿದೆಯನ್ನು ಕೊಟ್ಟಿರುವೆನು. ಅದರೊಳಗ ಗಿ, ಆ ಬಾಣಸಿಗನನ್ನು ಹುಡುಕಿ, ಹಿಡಿದು ಇರದಿದ್ದರೆ, ಆತನಿಗಾಗಬೇಕಾ ಗಿರುವ ದಂಡನೆಯು ನಿನ್ನನ್ನೇ ಕೊಂದುವುದೆಂದು ಹೇಳಿದರು. ಇದುವರಿ ಗೂ ತನ್ನ ಬೆನಿ ಣ ಭಯವಿಲ್ಲವೆಂದು ತಿಳಿದುಕೊಂಡಿದ್ದ ಮಂತ್ರಿಯು, ಈಗ ಆ ಪ್ರನಾದ ರಾಜಾಜ್ಞೆಯಿಂದ ತಾನು ಉಳಿಯುವಹಾಗಿಲ್ಲವೆಂದು ತಿಳಿದುಕೊಂಡು, ಮುಂಗೋಪಿಯಣದ ಕವನ ಪ್ರಭಾವವನ್ನು ತಿಳಿದವ ನಾದುದರಿಂದ, ಯಾವನಾತನ್ನೂ ಆಡದೆ, ಸುಮ್ಮನೆ ತನ್ನ ಮನೆಯನ್ನು ಸೇರಿ, ಆಹಾ ! ಇನ್ನು ಮುಾರೇದಿನಗಳಲ್ಲವೆ ? ನಾನು ಬದುಕಿರುವುದು, ಬಾಣಸಿಗರಾದ ಆಫರರು ಅಗಣಿತರಾಗಿರುವ ಈ ಮಹಾಪಟ್ಟಣದಲ್ಲಿ ಅದ ರಾಧಿಯಾದವನನ್ನು ನಾನು ಹೇಗೆ ಗೊತ್ತುಮಾಡತಿ, ಭಗವಂತನು, ಕೃ ಭಾನ್ವಿತನಾಗಿದ್ದರೆ, ಮಾದಲು ಈಮುದುಕನನ್ನು, ಯುವಕನನ್ನು ತಮ್ಮ