ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಟು ವೆ ! ನಿನ್ನ ಬಾಯಿಯಲ್ಲಿ ಏನೋ ವಾಸಸ ಹೊರಡುತ್ತಿರುವುದು ! ಏನಂ ದುಕೇಳಿದನು. ಆಗ ಆ ಮಗುವು, ತಂದೆಯ ! ಇದು ಜಂಬೂಫಲದವಾ ಸನೆ, ಅದನ್ನು ನಾನು ಸ್ವಲ್ಪ ಹೊತ್ತಿನಮುಂಚೆ ಮಡಂಪ್ಲಿಟ್ಟುಕೊಂರನು ಅದರಮೇಲೆ ಕಲೀಫರಹಸರು ಬರೆದಿರುವುದು, ಅದನ್ನು ನಮ್ಮ ಚಾಕರರ ಲೊಬ್ಬನಾದ, ರಿಹಾಸನೆಂಬವನ್ನು ತಂದುಕೊಟ್ಟು ನನ್ನಿಂದ ಎರಡು ಸರ್ಕಿಸುಗಳನ್ನು ತೆಗೆದುಕೊಂಡನೆಂದು ಹೇಳಿತು. ಜಂಬೂಫಲದ ವಿಷ ಯವನ್ನು ಹೇಳಿದಕಡಲೆ, ಮಂತ್ರಿಯ, ಮಹದಾರ್ಯಯುಕ್ತನಾ ಗಿ, ತನ್ನ ಮಗಳ ಮಡಲಿನಸ್ಥಿದ ಆ ಹಣ್ಣುಗಳನ್ನು ತೆಗೆದುಕೊಂಡು, ಸಂತೋಷದಿಂದ ನಲಿಯು, ತನ್ನ ಚಾರಕನಾದ ರಿಹಾನನನ್ನು ಕರೆಸಿ, ಎಲಾ ! ದುರಾತ್ಮನಾದ ಕೌಧರನೇ ! ಈ ವೇರಳೆಯಡಣು ನಿನಗೆಲ್ಲಿಂದ ಬಂದಿತಂದು ಕೇಳಲು, ಆತನು ಸವಿಾ ! ನಾನು ಈ ಹಣ್ಣನ್ನು ತಮ್ಮ ಮನೆಯಿಂದಲಾಗಲಿ, ಕರೀಫರ ತೋಟದಿಂದಲಾಗಲಿ ಕದ್ದು ತಂದವನಲ್ಲವೆಂ ದು ನಿಜವಾಗಿಯಾ, ಖಂಡಿತವಾಗಿಯೂಾ, ಧೈರ್ಯದಿಂವಲೂ, ಹೇಳು, ವನು. ಆದರೆ ನಾನು ಒಂದಾನೊಂದುದಿನ ವರ್ಗದಲ್ಲಿ ಬರುತ್ತಿರುವಾಗ, ನಾಲ್ಕು ಐದುಜನ ಹುಡುಗರು ಸೇರಿ, ಆಟವಾಡುತ್ತ ಇದ್ದರು. ಅವರ ಒನಕ್ಕೆಯಲ್ಲಿ ಈ ಹಣ್ಣು ಇದ್ದುದನ್ನು ನೋಡಿ, ನಾನು ತೆಗೆ ದುಕೊಂಡೆನು. ಆ ಹುಡುಗನು ನನ್ನ ಹಿಂದೆಯೇ ಬರತಾ ! ಅಯಾ ! ನಮ್ಮ ತಾಯಿಗೆ ಸ್ಪಷ್ಟ ನಿಲ್ಲದಕಾಲದಲ್ಲಿ ಅವಳು ಬರುವಿಶ್ವಾಸದಿಂದ ಈ ಹಣ ನ್ನು ಬಯಸಲು ನಮ್ಮ ತಂದೆಯು, ಬಹುಪ್ರಯಾಸಪಟ್ಟು ದೇಶಾಂತರ ಪ್ರಯಾಣದಿಂದ ಈ ಮೂರುಹಣ್ಣುಗಳನ್ನು ತಂದು ಕೊಟ್ಟಿದ್ದನು. ಅದರಲ್ಲೊಂದನ್ನು ನಾನು ನಮ್ಮ ತಾಯಿಗೆ ಕಾಣದಂತೆ ತೆಗೆದುಕೊಂಡು, ಬಂದಿರುವನು. ಇದನ್ನು ನೀನು ತೆಗೆದುಕೊಂಡುಹೋದರೆ, ನಮ್ಮತಾ ಯಿಯು ಉಳಿಯುವಹಾಗಿಲ್ಲವಾದುದರಿಂದ, ದಯಮಡಿಕೊಡೆಂದು ಅಳು ಇದ್ದರೂ, ನಾನು ಆ ಹುಡುಗನನ್ನು ತಪ್ಪಿಸಿ, ಈ ಹಣ್ಣನ್ನು ತೆಗೆದು ಕೊಂಡುಬಂದು, ನವಿ ಕುವರ್ತಿಗೆ ಎರಡು ಸೆಕಿ೯ಸುಗಳಿಗೆ ಮಾರಿ ರುವೆನು, ಇದೆ ನನ್ನ ನಿಜವಾದಸಂಗತಿಯೆಂದು ಹೇಳಿದನು. ಆಗ ಪು ಧಾನಮಂತ್ರಿಯಾದ ಗಯಥರನ್ನು, ಒಬಾನೊಬ್ಬ ಬಾಣಸಿಗನ ದುರ್ಮ