ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೪ ಯವನ ಯಾಮಿನಿ ನದ, ಎಂಬ ನೀನು ವಿವಾಹಕಾಲದಲ್ಲಿ ಕೊಡಬೇಕಾಗಿರುವ ಮುಡುಪಿಗಿಂತಲ, ಮರು ಸಾವಿರ ಸಕಿ೯ಸುಗಳನ್ನು, ಮಾರು ಉತ್ತಮವಾದ ಗಾ ಮುಗಳನ್ನು, ಮಾರುಬಾಣಸಿಗರನ್ನ, ಕೊಡದೆ ಇರಲಾರೆ ಎಂದು ನನಗೆ ತೂರುವು ದಂದು ಹೇಳಿದನು. ಆಗ ! ಕಿರಿಯವನು, ಆಹಾ ! ಇಲ್ಲ ! ಇಲ್ಲ ! ನಾನಿದಕ್ಕೆ ನಮ್ಮ ಶಿಸಲಾರೆನು, ನಾವಿಬ್ಬರ, ಸಹೋದರರಲ್ಲಿ ? ಕೀರ್ತಿಪತಿವಾದಿ ಗಳು, ನಮಗಿಲ್ಲವೊ? ನ್ಯಾಯಾನ್ಯಾಯಗಳನ್ನು ತಿಳಿದವರಲ್ಲವೋ ? ಸಿಯರಿಗಿಂತಲೂ, ಪುರುಷರು ಹೆಚ್ಚು ಸ್ವತಂರ್ತ್ಯವುಳ್ಳವರೆಂಬುದನ್ನು ನೀನುಣೆಯಾ ? ಆದುದರಿಂದ ನೀನೇ ನಿನ್ನ ಮಗಳಿಗೆ ಕೊಡಬೇಕಾದ Aಧನವನ್ನು ಕೊಡಬೇಕು ! ಆದರೆ ನೀನುಹೇಳಿದ ಮೂತಿನಿಂದ ನನಗೆ ತೋರುವುದೇನಂದರೆ, ಅನ್ಯರ ಖರ್ಚಿನಿಂದ ನಿನ್ನ ಕೆಲಸವನ್ನು ತೂಗಿಸಿಕೊ ಳ್ಳಬೇಕಂದು, ನೀನು ಬಾಚಿಸಿರುವುದೇ ಎಂದುಹೇಳಿದನು. ನೌರೋ ದೀನನು ಈ ಮೂಡುಗಳನ್ನು ಪರಿಹಾಸರೂಪದಿಂದಾಡಿದರೂ, ಆತನ ಅಣ್ಣ ನು ಅತ್ಯಂತಕಸಿಯಾದುದರಿಂದ ಈಗಿಕೊಂಡು, ವಿರೋಧವಾಗಿ ಭಾವಿ ಸಿ, ನೀನು ನನ್ನ ಕುವರಿಗಿಂತಲೂ, ನಿನ್ನ ಮಗನನ್ನ ಅಧಿಕನೆಂದು ಭಾ ವಿಸಿದೆಯಲ್ಲ ! ಇದು ನಿನಗೆ ಹಾನಿಕರವಾದುದೆ ಹೊರತು ಮತ್ತೇನು ಅಲ್ಲ ನಿನ್ನ ಮಗನು ನನ್ನ ಮಗಳನ್ನು ಮದುವೆಯಾಗುವುದಕ್ಕೆ ಯೋಗ್ಯವೆಂದು ತಿಳಿದಿರುವೆಯೋ ? ಹಾಗೆ ತಿಳಿದುಕೊಂಡಿದ್ದರೆ, ಅದರಿಂದ ನನಗೆ ತುಂಬ ಆಶ್ಚರ್ಯವುಂಟಾಗುತ್ತಿರುವುದು. ಅಲ್ಲದೆ ನಾವಿಬ್ಬರೂ, ಸನದ ) ತಿಭೆಯುಳ್ಳವರೆಂದು, ನೀನು ಹೇಳಿದುದರಿಂದ ನಿನ್ನ ಬುದ್ಧಿಯು, ಮಲಿನ ವಾಗಿರುವುದೆಂದು ತೋರುತ್ತದೆ. ಎಲೆ ! ಹುಚ್_ ನೀನು ಇಂತಹ ಅವಿವೇಕಿಯಾದುದರಿಂದ, ನಿನ್ನ ಆಸ್ತಿಗಿಂತಲೂ ಅಧಿಕವಾದ ಧನವನ್ನು ಕೊಟ್ಟರೂ, ನಾನು ನನ್ನ ಮಗಳನ್ನು ನಿನ್ನ ಮಗನಿಗೆ ಕೊಡಲಾರೆನೆಂದು ಹೇಳಿದನು. ಮಕ್ಕಳು ಹುಟ್ಟುವುದಕ್ಕೆ ಮೊದಲಿ, ಮದುವೆಯ ವಿವ ಯದಲ್ಲಿ ವಿವಾದಹಸಿ, ಪ್ರವಾದವನ್ನು ಟುಮಾಡುತ್ತಿರುವ, ಪಸು ದೀನ್ಯಹಮ್ಮದನು, ತಮ್ಮನನ್ನು ನೋಡಿ, ನಾನು ನಾಳೆದಿನ ಸುಲ್ತಾನರ ಡನೆ ಹೊರಡಬೇಕಾಗಿ ಬಾರದಿರುವವಕ್ಷದಲ್ಲಿ ನಿನಗೆ ತಕ್ಕ ಶಿಕ್ಷೆಯನ್ನು ಮಾಡುವನು. ಒಂದುವೇಳೆ ನಾನು ಬೇಟಿಗಧರೂ, ಬಂದಮೇಲೆ