________________
(88) ಅರೇಬಿಯನ್ ನೈಟ್ಸ್ ಕಥೆಗಳು, ನಿನ್ನಗರ್ವವನ್ನು ಮುರಿಯುವನೆಂದುಹೇಳಿ, ಅಂತಃಪುರವನ್ನು ಸೇರಿದನು ಬಳಿಕ ಮಾರನೇದಿನ ಸುಲ್ತಾನನೊಡನೆ ಕೈರಂತಕ್ಕ ಬೇಟೆಯಾ ಡುವುದಕ್ಕೆ ಹೊರಟುಹೋದನು. ನೌರೋದೀನನು, ತನ್ನನ್ನು ಧಿಕ್ಕರಿಸಿ ಮಾತನಾಡಿದ ಅಣ್ಣನ ಡನೆ ಇನ್ನು ಮೇಲೆ ವಾಸಮಾಡುವುದು ತುಂಬ ಕಮ್ಮಕರವೆಂದು ತಿಳಿದು ತನಗೆ ಬೇಕಾದಷ್ಟು ಹಣವನ್ನು, ಆಭರಣಗಳನ್ನು, ವಸ್ತ್ರಗಳನ್ನು, ತನ್ನ ದುಕೊಂಡು, ಒಂದು ಹೇಸರಕಯಮೇಲೆ ಹೇರಿಕೊಂಡು, ಎರಡು ದಿನ ಗಳು ಪ್ರಯಾಣಹೋಗಿ, ಬರುವೆನೆಂದು ತನ್ನ ಚಾಕರರಿಗೆ ಹೇಳಿ ಹೊರ ಟನು. ಆದರೆ ಕೈರೋದಟ್ಟಣವನ್ನು ದಾಟಿ, ಅರಬೀದೇಶದ ಮೈದಾನ ದಲ್ಲಿ ತನ್ನ ಕುದುರೆಯನ್ನು ಬಿಟ್ಟುಕೊಂಡು ಹೋಗುತ್ತಿರುವಾಗ ಅದಕ್ಕೆ ತುಂಬ ಅಲಸಟಿಯುಂಟಾದುದರಿಂದ, ತಾನು ಪಾದಚಾರಿಯಾಗಿ ನಡೆದುಬ ರುತ್ತಿದ್ದನು. ಅದವಶಾತ್ತಾಗಿ, ಒಬ್ಯಾನೊಬ್ಬ ವ್ಯಾಪಾರಸ್ಯ ನು, ಆ ಮಾರ್ಗವಾಗಿಬಂದು ಆತನನ್ನು ತನ್ನ ಒಂಟೆಯಮೇಲೆ ಕುಳ್ಳಿರಿ ಸಿಕೊಂಡು, ಬಾಲಸೂರಿಗೆ ಕರೆದುಕೊಂಡುಹೋದನು. ಆತನು ಹೊಸ ದಾಗಿರುವ ಬಾಲಸೂರಿನಲ್ಲಿ, ಎಲ್ಲಿಳಿದುಕೊಳ್ಳಬೇಕೆಂದು, ಯಾಚಿಸುತ್ತಿರು ವಾಗ, ಆ ರಾಜ್ಯದ ಪ್ರಧಾನಮಂತ್ರಿ ಯು, ಪ್ರಜೆಗಳ ಕಮ್ಮಸುಖಗಳ ನ್ನು ವಿಚಾರಿಸುವುದಕ್ಕಾಗಿ, ಆನೆಯಮೇಲೆ ಕುಳಿತು ಮಾರ್ಗದಲ್ಲಿ ಬರುತ್ತಿ ರಲು, ಜನರು ಗುಂಪುಗುಂಪಾಗಿ ಆತನಿಗೆ ವಂದನೆಗಳನ್ನು ಸಮರ್ಪಿಸುತ್ತಿ ದರು. ಇಂತಹ ಜನರಗುಂಪಿನಲ್ಲಿ ಈ ನದೀನನು, ನಿಂತುಕೊಂಡಿ ದನು. ಆ ಕಸಾತ್ತಾಗಿ ಆ ಪ್ರಧಾನಮಂತ್ರಿಯು, ನೌರೋದೀನನನ್ನು ನೋಡಿ, ಆತನ ಮುಖಭಾವದಿಂದೇನೋ ವಿಷಯವನ್ನು ಗ್ರಹಿಸಿಕೊಂಡು ಹತ್ತಿರಕ್ಕೆ ಬಂದು ಅಯಾ ! ನೀನಾರು ? ಎಲ್ಲಿಂದ ಬಂದೆ ? ಎಂದು ಕೇಳ ಲು,ನೌರೋದೀನನ್ನು ತನ್ನ ಚರಿತ್ರೆಯನ್ನು ಹೇಳಿ ನಾನಿನ್ನು ಬದುಕಿರುವುದ ಕ್ಕಿಂತಲೂ, ಪರದೇಶಸಂಚಾರದಿಂದ ಪ್ರಾಣವನ್ನು ಕಳೆದುಕೊಳ್ಳುವುದು, ಮವೆಂದು, ಇಲ್ಲಿಗೆ ಬಂದಿರುವೆನೆಂದು ಹೇಳಿದನು. ಅದನ್ನು ದಯಾಪರನಾದ ಆದಮಂತ್ರಿಯುಕೇಳಿ, ಅಯ್ಯಾ ಕುಮಾರನೇ ! ನಿನ್ನ ಮನಸ್ಸು ಬಂದಂತ ನೀನು ನಡೆಯಬೇಡ, ಪ್ರಪಂ