ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

adv ಯುವನಯಾಮಿನೀ ವಿನೋದ Jಂಬಿ, ಡು, ಭೂಜನಗೂಡಿದರು. ನಂತರ ಮಂತ್ರಿಯು ನೌರೋದೀನನ್ನು, ಮಜನಶಾಲೆಗೆ ಕಳುಹಿಸಿ, ತನ್ನ ಪರಿಚಾರಕರನಾಟಕ ಮಂಗಳಗಿನ ವನ್ನು ಮಾಡಿಸಿದನಂತರ, ಆತನಿಗೆ ಉತ್ತಮತರದ ಜರತಾರಿವಸ್ತ್ರಗಳನ್ನು ಉಡುವುದಕ್ಕೆ ಕೊಟ್ಟನು. ನೌರೋದೀನನ್ನು ಸಂತೋಷಪೂರ್ವಕವಾ ಗಿ, ಆ ವುಡುಪುಗಳನ್ನು ಧರಿಸಿಕೊಂಡಮೇಲೆ, ತನ್ನ ಮಾದಲಿನ ಉಡುಪು ಗಳ ಸೌಂದರ್ಯಕ್ಕಿಂತಲೂ ಹೆಚ್ಚಾದ ಅಂದವುಳ್ಳವನಾಗಿದ್ದನು. ಬಳಿ ಕ ಆತನು ಸಂತೂವಸಮುದ ದಲ್ಲಿ ಮುಳುಗಿ ತೇಲುತ್ತಾ, ತನ್ನ ಮಾವನಾ ದ ಪ್ರಧಾನಮಂತ್ರಿಯ ದರ್ಶನಾರ್ಥವಾಗಿ, ಆತನಬಳಗ ಬಂದನು, ಮಂ ತ್ರಿಯು, ನೌರೋದೀನಲ್ಲಿಯ, ರೂಪಲಾವಣ್ಯಗಳನ್ನು ನೋಡಿ, ಅತ್ಯಾ ನಂದಭರಿತನಾಗಿ ಆತನನ್ನು ಕರೆದು, ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು, ಅಯಾ ! ರಾಜಪುತ್ರನೆ ನೀನು ಐಗುಪ್ತರಾಜ್ಯದ ಪ್ರಧಾನಮಂತ್ರಿಯ ಮಗನೆಂಬುದನ್ನು, ನಿಮ್ಮ ಅಣ್ಣತಮ್ಮಂದಿರಿಗೆ ಸ್ನೇಹಭಂಗವುಂಟಾದುದ ರಿಂದ, ಇಲ್ಲಿಗೆ ಬಂದನೆಂಬುದನ್ನೂ ತಿಳಿಸಿದಂತೆ, ನಿನಗೂ ನಿನ್ನ ಅಣ್ಣನಿ ಗೂ, ಮನಸ್ತಾಪವುಂಟಾಗುವುದಕ್ಕೆ ಕಾರಣವನ್ನು ಮರೆಮಾಚದೆ ನನ್ನ ಸಂಗಡ ದಯಮಾಡಿ ಹೇಳಬೇಕೆಂದು ಕೇಳಿಕೊಳ್ಳುವನು. ಈಗಿನ ನಮ್ಮಿ ಬರಿಗೂ ಉಂಟಾಗಿರುವ ಬಾಂಧವ್ಯವು, ಅನ್ನಭಾವವನ್ನು ಹೆಚ್ಚು ಮಾಡುವುದೇ ಹೊರತು, ಎಂದಿಗೂ ಕಡಮೆಮಾಡದಾದುದರಿಂದ, ನೀನು ಮರೆಮಾಚಬೇಕಾದುದೇನೂ ಇಲ್ಲವೆಂದು, ನಾನು ನಂಬುತ್ತೇನೆಂದು, ಈ ಆದನು. ಕೂಡಲೇ ನೌರೋದೀನಲ್ಲಿ ಯು, ತನಗೂ ತನ್ನ ಅಣ್ಣನಿಗೂ, ಮನಸ್ತಾಪವುಂಟಾಗುವುದಕ್ಕೆ ಕಾರಣವನ್ನು ಸವಿಸ್ತಾರವಾಗಿ ತಿಳಿಯದೇ ಆದಕೂಡಲೆ, ಮಂಶಿಯು ಫಕಫಕನೆ ನಕ್ಕು ಅಯಾ ! ಇಂತಹ ವಿಚಿ ತವಾದ ಮನಸ್ತಾಪದಕಾರಣವನ್ನು ನಾನೆಲ್ಲಿಯಾ ಕೇಳಲಿಲ್ಲ. ನೀನು ವಿನೋದಕ್ಕಾಗಿ, ಹೇಳಿದ ಮಾತುಗಳನ್ನು ನಿಮ್ಮಣ್ಣನು ತಿಳಿದುಕೊಳ್ಳದೆ, ಹೋದುದು ತಪ್ಪು, ಅಲ್ಲದೆಮಾನಸಿಕವಿವಾಹಕ್ಕಾಗಿ ನಮಗಿಂತಹ ಕೂರ ವಾದ ಮನೋವ್ಯಥೆಯುಂಟಾಗಿ, ಒಬ್ಬರನೊಬ್ಬರಗಲಿ, ಪರದೇಶವನ್ನು ಕುರಿತು, ಪ್ರಯಾಣಮೂಡಬೇಕಾದ ದುರವಸೆಯು, ನಿನಗುಂಟಾದುದ ಕ್ಯಾಗಿ, ನಾನು ತುಂಬ ಆಶ್ಚರ್ಯವನ್ನು ಹೊಂದಿದವನಾದರೂ, ವ್ಯಸನ ಪಡುತ್ತಿರುವನು.