ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

२४४ ಯವನ ಯಾಮಿನೀ ವಿನೋದ ಎಂಬ, ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಇರುತ್ತಿದ್ದನು. ಆದುದರಿಂದ ಸು ಇಾನರನ್ನು ನೋಡುವುದಕ್ಕೆ ಆತನು ಹೋಗಲೇ ಇಲ್ಲ, ಸುಲ್ತಾನನು, ತನ್ನನ್ನು ಬೆದರೋದೀನನು, ಲಕ್ಷ್ಯಮಾಡದೆ ಹೊದನೆಂದು ಕೋಪಿಸಿ ಕೊಂಡು, ತನ್ನ ಇತರ ಮಂತ್ರಿಗಳನ್ನು ಕರೆದು ಅಯಾ! ನೀವುಗಳು ತಡ ಮಾಡದೆ ಈಕ್ಷಣವೇ ಹೋಗಿ ಮಾಜಿ ಮಂತ್ರಿಯ ಮನೆಯನ್ನು ದೂರಮಾ ಡಿ ಆತನ ಮಗನನ್ನು ಸೆರೆಹಿಡಿದುಕೊಂಡು ಬನ್ನಿರೆಂದು ಆಜ್ಞಾಪಿಸಿದನು. ಕೂಡಲೆ ಹೊಸಬನಾದ ಪ್ರಧಾನಮಂತ್ರಿಯು ತನ್ನ ಸೇವಕರನ್ನು ಹಿಂದಿಟ್ಟುಕೊಂಡು ಬಂದು, ಬದರಿದೀನನ ಮನೆಯಬಳಿಯನ್ನು ಸೇ ರಿ ನಿಂತಿರುವುದನ್ನು, ಅದಕ್ಕೆ ಕಾರಣವನ್ನು ತಿಳಿದು, ಬದರದೀನನ ಸೇವಕನು, ಆತನ ಬಳಿಗೆ ಓಡಿ ಹೋಗಿ ಅಯಾ ! ಪ್ರಧಾನಮಂತ್ರಿ ಪದವಿ ಯಲ್ಲಿದ್ದ ತಂದೆಯನ್ನು ಹೆಗಲಾಡಿಸಿಕೊಂಡು, ವ್ಯಸನದಲ್ಲಿರುವ ನಿಮ್ಮ ಮೇಲೆ ರಾದನು ಕೋಪಿಸಿಕೊಂಡು, ನಿಮ್ಮ ಆಸ್ತಿಯನ್ನು ದಂಡವಾಗಿ ತಗೆದುಕೊಂಡು, ನಿನ್ನನ್ನು ಸೆರೆಹಿಡಿದು ತರುವಂತೆ, ಇತರ ಮಂತ್ರಿಗಳಿಗೆ ಆಜ್ಞಾಪಿಸಿ ಕಳುಹಿಸಿರುವನು, ಅವರು ಬರುತ್ತಿರುವರಾದುದರಿಂದ ನೀ ನತ ಆಲಸ್ಯಮಾಡದೆ ತಪ್ಪಿಸಿಕೊಳ್ಳುವ ಉಪಾಯವನ್ನು ಮಾಡು ! ಇನ್ನು ತಡಮಾಡಬೇಡವೆಂದು ಹೇಳಿದನು. ನಂಬಿಕೆಯ ವಿಶಸವೂ ಉಳ್ಳವ ನಾದ ಆಚಾರನ ಮಾತುಗಳನ್ನು ಕೇಳಿ, ಅಯಾ : ಸ್ವಲ್ಪನಾಣ್ಯವನ್ನು ರತ್ನಗಳನ್ನು ತೆಗೆದುಕೊಳ್ಳುವಷ್ಟು ಅವಕಾಶವಾದರೂ ಇಲ್ಲವೆ ? ಎಂದು ಕೇಳಿದನು. ಅಯ್ಯಾ ! ಈಗತಾನೆ, ಪ್ರಧಾನಮಂತ್ರಿಯು ತನ್ನ ಸೇವಕ ರೂಡನೆ ಇಲ್ಲಿಗೆ ಬಂದಿರುವನು, ತರವಾಡು, ಬೇಗನೇಳು, ಎಂದು ಹೇಳ ಲು, ಬದರೋದೀನನು, ಜಾಗ್ರತೆಯಾಗಿ ಎದ್ದು, ತನ್ನ ಅಂಗಿಯ ಕೊನೆ ಯನ್ನು ತಲೆಯಮೇಲೆ ಹಾಕಿಕೊಂಡು, ಯಾರಿಗೂ ತಿಳಿಯದಂತೆ ಓಡಿ ಹೋಗುತ್ತಿರುವವರಲ್ಲಿ ಸಂಜೆಯಾಗಿ ಇತ್ರಲು, ಕವಿದುಕೊಂಡುದರಿಂದ ಬದರೋದೀನನು ಆ ರಾತ್ರಿಯನ್ನು ತನ್ನ ತಂದೆಯ ಗೋರಿಯ ಬಳಿಯಲ್ಲಿ ಕಳೆಯಬೇಕೆಂದು ಯೋಚಿಸಿದನು. ತನ್ನ ತಂದೆಯಾದ ನೌರೋದೀನನು ತಾನು ಬದುಕಿರುವಾಗಲೇ, ಕಟ್ಟಿಸಿಕೊಂಡಿದ್ದ, ಆಗುಮ್ಮಟದ ಬಳಿಯಲ್ಲಿ ಬದರದೀನನು ನಿಂತಿರುವ ಸಮಯದಲ್ಲಿ, ಅಕ್ಕಿಗೆ ಬಂದ ಬದರೋದೀನನ ರು ರುವಿಗೆ ತಿಳಿದವನಾದ ಒಬ್ಬಾನೊಬ್ಬ ದೊಡ್ಡವರಕನು, ಆತನನ್ನು ನೋ