ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೩೬ ಆ ರಾಕ್ಷಸನು, ಬದರೋದೀನನ ರೂಪು ಸೌಂದರ್ ಲಾವಣ್ಣ ವಿಶೇಷಗಳ ನ್ನು ಕುರಿತು ಯೋಚಿಸಿ, ಭಗವಂತನು, ಈ ದ ಪಂಚದಲ್ಲಿ ಸರ್ವರೂ ಮೋಹವನ್ನು ಹೊಂದಿ ಮರುಗುವುದಕ್ಕಾಗಿ, ಈತನನ್ನು ಸೃಷ್ಟಿಮಾಡಿ ಕಳುಹಿಸಿರುವನೋ, ಎಂದಂದುಕೊಂಡು, ಆಕಾಶಕ್ಕೆ ಹಾರಿ ಹೋಗುತ್ತಾ ಇರುವಲ್ಲಿ ಮಧ್ಯ ಮಾರ್ಗದಲ್ಲಿ ಒಬ್ಬನೊಬ್ಬ ಯಕ್ಷ ಹನಿ ಕಯನು ಕಂಡು, ನಾನು ವಾಸಮಾಡುತ್ತಿರುವ, ಪಟ್ಟಣದ ಸಮೀಪದಲ್ಲಿರುವ ರಿಯಬಳಿಗೆ ಬಂದುದೇ ಅದರೆ, ಅತ್ಯಂತ ಸುಂದರನ ದೊಬ್ಬ ಪುರುಷನನ್ನು ತೋರಿಸುವೆನೆಂದು ಹೇಳಲು, ಆ ಯಕ್ಷಕನ್ನಿಕೆಯು ಅದಕ್ಕೆ ಸಮ್ಮತಿಸಿದು ದರಿಂದ, ಉಭಯತರೂ, ಭೂಮಿಗಿಳಿದು ಗೆರಿಯ ಬಳಿಗೆ ಬಂದಮೇಲೆ ರಾಕ್ಷಸನು ಆ ಯಕ್ಷಕನ್ನಿಕೆಗೆ, ಬದರೊಟೀನನನ್ನು ತೋರಿಸಿ, ನೀನು ಇಂತಹ ಸುಂದರಪುರುಷನನ್ನು ಎಂದಾದರೂ ನೋಡಿರುವೆಯಾ ? ಎಂದು ಕೇಳಿದನು. ಆಗ ಯಕ್ಷಕನ್ನಿಕೆಯು, ಬದರೋಡೀನನ್ನು ನಿದಾನಿಸಿ ನೋಡಿ, ಈತನೇನೆ ರೂಪ ರೇಖಾ ಲಾವಣ್ಯಯುಕ್ರನೇ ಹೌದು, ಆದರೂ, ನಾ ನು ಕೈರ, ಪಟ್ಟಣದಲ್ಲಿ ಮೂಡಿಬಂದಿರುವ, ರಂಗಸಿನ ಲಾವಣ್ಣವು ಈತ ನ ಸೌಂದರಕ್ಕಿಂತಲೂ ಅತಿಶಯವಾದುದು, ಆ ಸಂಬಂಧವಾದ ಚ ರಿತ್ರೆಯನ್ನು ನಿನಗೋಸ್ಕರವಾಗಿ ವಿವರಿಸಿ ಜೆಳವನಾದುದರಿಂದ ನೀನು ಸಾವಧಾನ ಚಿತ್ರವಾಗಿ ಕೇಳು, ಎಂದು ಹೇಳಿ ಐಗುಪ್ತರಾಜ್ಯದಲ್ಲಿ ವಸು ರ್ದಿ ಮಹಮ್ಮದನೆಂಬ ಪ್ರಧಾನಮಂತ್ರಿಯೋರ್ವನುಂಟು. ಆತನಿಗೆ ಇಪ್ಪ ತ್ತು ವರ್ಷ ವಯಸ್ಸುಳ್ಳ ಒಬ್ಯಾನೋಬ್ಬ ಕುಮಾರಿ ಇರುವಳು. ಆಕೆಯ ಸೌಂದರಾತಿಶಯವನ್ನು ನಾನು ಹೇಳಲಾರೆನು, ಸುಲ್ತಾನನು ಆ ಹು ಡುಗಿಯ ಲಾವಣ್ಯದಿಗಳನ್ನು ಕೇಳಿ, ತನ್ನ ಪ್ರಧಾನಮಂತ್ರಿಯಾದ ಆ ಹು ಡುಗಿಯ ತಂದೆಯನ್ನು ಬರಮಾಡಿ ಅಯ್ಯಾ ! ನಿನಗೆ ಬಹುಸುಂದರಳಾದ ಒಬ್ಬ ಮಗಳಿರುವಳೆಂದು ನಾನು ಕೇಳಿರುವೆನು, ಅವಳನ್ನು ಮದುವೆ ಮಾ ಡಿಕೊಳ್ಳಬೇಕೆಂಬ ಕುತೂಹಲವು ನನಗುಂಟು ಅದಕ್ಕೆ ನೀನೊಪ್ಪುವೆಯೋ, ಎಂದು ಕೇಳಿದನು. ಪ್ರಧಾನಮಂತಿ ಯು ರಾಜನ ಅಭಿಮಾಲಯವನ್ನು ತಿಳಿದು, ಸರ್ವರೂ, ಮೋಹದಿಂದ ಮಾಡುವ ಕಾರವನ್ನು ತಾನು ಮಾಡಿ ಲಾರದೆ, ಮಹಾಸ್ವಾಮಿ ! ತನ್ನ ಆಜ್ಞಾನುಸಾರವಾಗಿ ನಾನೆಂದಿಗೂ ನಡೆ